Untitled Document
Sign Up | Login    
Dynamic website and Portals
  

Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌

ಪ್ರೊ.ಸಿ.ಎನ್‌.ಆರ್‌.ರಾವ್‌

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ

ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.... More »

ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆMore »

ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ

ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಲ್ಲಿ ಪಿಎಸ್ ಎಲ್ ವಿ-ಸಿ35 ಉಡಾವಣೆಗೆ ಕ್ಷಣಗಣನೆ ಆರಂಭMore »

ಇಸ್ರೋದಿಂದ ಇನ್ಸಾಟ್-3 ಡಿಆರ್ ಉಪಗ್ರಹ ಉಡಾವಣೆಗೆ ಸಜ್ಜು

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3 ಡಿಆರ್ ಉಡಾವಣೆಗೆ ಸಜ್ಜಾಗಿದೆ.More »

ಇಸ್ರೋದಿಂದ ಎರಡು ಸ್ಕ್ರಾಮ್ ಜೆಟ್ ಎಂಜಿನ್ ನ ಯಶಸ್ವಿ ಪರೀಕ್ಷೆ

ಸ್ವದೇಶಿ ನಿರ್ಮಿತ ಎರಡು ಸ್ಕ್ರಾಮ್ ಜೆಟ್ ಎಂಜಿನ್ ನ ಪರೀಕಾರ್ಥ ಉಡಾವಣೆಯನ್ನು ಇಸ್ರೋ ಯಶಸ್ವಿಯಾಗಿ ಮಾಡಿದೆ.
More »

ಇನ್ಸಾಟ್-3ಡಿಆರ್ ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ

ಇಸ್ರೋದಿಂದ ಆಗಸ್ಟ್​ನಲ್ಲಿ ಇನ್ಸಾಟ್-3ಡಿಆರ್ ಹವಾಮಾನ ಉಪಗ್ರಹವನ್ನು ಉಡಾವಣೆ ಮಾಡಲು ಸಿದ್ಧತೆ More »

ಏರ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭಾರತ-ಇಸ್ರೇಲ್ ತಂತ್ರಜ್ಞಾನ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿದ ಅತ್ಯಾಧುನಿಕ ಏರ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆದಿದೆ.More »

ಓಡಿಶಾದ ಕರಾವಳಿಯಲ್ಲಿ ಏರ್ ಮಿಸೈಲ್ ಪರೀಕ್ಷೆ ನಡೆಸಲಿರುವ ಭಾರತ

ಭೂಮಿಯಿಂದ ಬಾನಿಗೆ ನೆಗೆಯುವ ಏರ್ ಮಿಸೈಲ್ (ಕ್ಷಿಪಣಿ) ಪರೀಕ್ಷೆಯನ್ನು ಬುಧವಾರ ಕೇಂದ್ರ ರಕ್ಷಣಾ ಇಲಾಖೆ ನೆಲೆ ಓಡಿಶಾದ ಕರಾವಳಿಯಲ್ಲಿ ನಡೆಸಲಿದೆ.More »

ಇಸ್ರೋದ ಮತ್ತೊಂದು ಸಾಧನೆ: 20 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 34 ರಾಕೆಟ್ ಉಡಾವಣೆ

20 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 34 ರಾಕೆಟ್ ನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದೆ.More »

ಆರ್​ಎಲ್ ವಿ-ಟಿಡಿ ಯಶಸ್ವೀ ಉಡಾವಣೆ ಮಾಡಿದ ಇಸ್ರೋ

ಸ್ವದೇಶಿ ನಿರ್ವಿುತ ಆರ್​ಎಲ್ ವಿ-ಟಿಡಿ ಬಾಹ್ಯಾಕಾಶ ನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.More »

ಇಸ್ರೋದಿಂದ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಸಿದ್ಧತೆ: ಆರ್​ಎಲ್​ವಿ-ಟಿಡಿ ರಾಕೆಟ್ ಉಡ್ಡಯನಕ್ಕೆ ತಯಾರಿ

ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ) ಇದೇ ಮೊದಲ ಬಾರಿಗೆ ರೆಕ್ಕೆ ಹೊಂದಿದ ರಾಕೆಟ್ ಉಡಾಯಿಸಲು ಮುಂದಾಗಿದ್ದು, ಈ ಮೂಲಕ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಸಜ್ಜಾಗಿದೆ.More »

ಆಗಸದಲ್ಲಿ ಇನ್ನೊಂದು ವಿಸ್ಮಯ: ಇಂದು ಬುಧ ಗ್ರಹದ ಸಂಚಾರ ವೀಕ್ಷಿಸಬಹುದು

ಸೂರ್ಯನ ಸುತ್ತ ಹಾದುಹೋಗುವ ಬುಧ ಗ್ರಹವನ್ನು ವೀಕ್ಷಿಸುವ ಅದೃಷ್ಟ ಈ ಬಾರಿ ಭಾರತೀಯರಿಗೆ ಒಲಿದಿದೆMore »

ಮೂರು ವಾಸಯೋಗ್ಯ ಗ್ರಹಗಳನ್ನು ಪತ್ತೆ ಮಾಡಿದ ವಿಜ್ಞಾನಿಗಳು

ಸೌರ ಮಂಡಲದಾಚೆಗೆ ಮೂರು ಸಂಭಾವ್ಯ ವಾಸಯೋಗ್ಯ ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.More »

ಸಿಎಸ್​ಟಿ-100 ಬಾಹ್ಯಾಕಾಶ ನೌಕೆಗೆ ಹೋಲುವ ಸಾಧನ ನೌಕೆ ಸಿದ್ಧಪಡಿಸಿದ ಸುನಿತಾ ವಿಲಿಮ್ಸ್

ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ತಂಡ ಸಿದ್ಧಪಡಿಸಿದ ಬಾಹ್ಯಾಕಾಶ ನೌಕೆಗೆ ಹೋಲುವ ಸಾಧನ ನೌಕೆ ಸಿಎಸ್​ಟಿ-100 ಲೋಕಾರ್ಪಣೆಗೆ ಕಾಯುತ್ತಿದೆ.More »

ಇಸ್ರೋದಿಂದ ಐ ಆರ್ ಎನ್ ಎಸ್ ಎಸ್ -1ಜಿ ಉಪಗ್ರಹ ಯಶಸ್ವಿ ಉಡಾವಣೆ

ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ)

ಐ ಆರ್ ಎನ್ ಎಸ್ ಎಸ್ ಸರಣಿಯ 7ನೇ ಹಾಗೂ ಅಂತಿಮ ಐ ಆರ್ ಎನ್ ಎಸ್ ಎಸ್ -1ಜಿ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.More »

ಇಸ್ರೋದಿಂದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯಶಸ್ವಿ ಉಡಾವಣೆ

ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ)

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಭಾರತದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.More »

ಫ್ರೀಡಂ251 ವೆಬ್ ಸೈಟ್ ಕ್ರಾಷ್!

ಫ್ರೀಡಂ251 ನ ವೆಬ್ ಸೈಟ್ ಡೌನ್ ಆಗಿದೆ ಎಂದು ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ರಿಂಗಿಂಗ್‌ ಬೆಲ್ಸ್‌ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.More »

ಕೇವಲ 251 ರೂ ಗೆ ಸ್ಮಾರ್ಟ್‌ಫೋನ್‌ ಬುಕ್ ಮಾಡಿ

ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನನ್ನು ದೇಶೀಯ ಹೆಡ್‌ ಸೆಟ್‌ ತಯಾರಿಕಾ ಕಂಪೆನಿ ರಿಂಗಿಂಗ್‌ ಬೆಲ್ಸ್‌ ಬುಧವಾರ ಸಂಜೆ ಬಿಡುಗಡೆ ಮಾಡುತ್ತಿದೆ.More »

ಭಾರತದಿಂದ ವಿಯೆಟ್ನಾಂನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಸ್ಟೇಷನ್ ನಿರ್ಮಾಣ

ಭಾರತ ದಕ್ಷಿಣ ವಿಯೆಟ್ನಾಂನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಸ್ಟೇಷನ್ ಮತ್ತು ಚಿತ್ರಣ ಕೇಂದ್ರವನ್ನು (imaging centre) ನಿರ್ಮಾಣ ಮಾಡಲಿದೆ.More »

ಉಪಗ್ರಹ ಉಡಾವಣೆ ಯಶಸ್ವಿಃ ದೇಸಿ ಜಿಪಿಎಸ್ ವ್ಯವಸ್ಥೆಗೆ ಒಂದು ಹೆಜ್ಜೆ ಹತ್ತಿರ

ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ)

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಬುಧವಾರ ಬೆಳಗ್ಗೆ ಭಾರತದ ಐದನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1 ಸಿ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.More »

ದೆಹಲಿಯಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಸಂವಾದ

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಕ್ಟೋಬರ್‌ 28ರಂದು ಐಐಟಿ ದೆಹಲಿ ನಡೆಯುವ ಸಮಾರಂಭದಲ್ಲಿ ಅವರು ಭಾರತೀಯರೊಂದಿಗೆ ಬಹಿರಂಗ ಸಂವಾದ ನಡೆಸಲಿದ್ದಾರೆ.More »

ಆಸ್ಟ್ರೋಸ್ಯಾಟ್ ಉಪಗ್ರಹ ಯಶಸ್ವಿ ಉಡಾವಣೆ

ಖಗೋಳ ವೀಕ್ಷಣಾಲಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಬಹುನಿರೀಕ್ಷಿತ ಸ್ವದೇಶಿ ನಿರ್ಮಿತ ಮೊತ್ತಮೊದಲ ಆಸ್ಟ್ರೋಸ್ಯಾಟ್ ಉಪಗ್ರಹ ಸೋಮವಾರ ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.More »

ಗುರುವಾರ ಸಂಜೆ ಜಿಸ್ಯಾಟ್-6 ಸಂವಹನ ಉಪಗ್ರಹ ಉಡಾವಣೆ

ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ)

ಇಸ್ರೋ ನಿರ್ಮಿತ ಭಾರತದ 25 ನೇ ಸಂಹವನ ಉಪಗ್ರಹ ಜಿಸ್ಯಾಟ್-6 ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.More »

ಇಸ್ರೋದಿಂದ ಮೊದಲ ಬಾರಿಗೆ ಅಮೇರಿಕಾದ 9 ನ್ಯಾನೋ, ಮೈಕ್ರೋ ಉಪಗ್ರಹಗಳ ಉಡಾವಣೆ

ಇಸ್ರೋ ಇದೇ ಮೊದಲ ಬಾರಿಗೆ ಅಮೇರಿಕಾದ 9 ನ್ಯಾನೋ, ಮೈಕ್ರೋ ಉಪಗ್ರಹಗಳನ್ನು 2015-16 ರ ಅವಧಿಯಲ್ಲಿ ಉಡಾವಣೆ ಮಾಡಲಿದೆ.More »

ನಾಸಾದಿಂದ ಭೂಮಿಯನ್ನು ಹೋಲುವ ಗ್ರಹ ಪತ್ತೆ

ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ನಾಸಾ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭೂಮಿಯನ್ನೇ ಹೋಲುವ ಗ್ರಹವೊಂದನ್ನು ನಾಸಾದ ದೂರದರ್ಶಕ ಕೆಪ್ಲರ್ ಪತ್ತೆ ಹಚ್ಚಿದ್ದು, ಭೂಮಿಗಿಂತಲೂ ಹಿರಿಯ ಹಾಗೂ ದೊಡ್ಡದಾದ ಗ್ರಹ ಇದೆಂದು ನಾಸಾ ಗುರುವಾರ ತಿಳಿಸಿದೆ.More »

ಗಗನ್ ವಿಮಾನ ದಿಕ್ಸೂಚಿ ವ್ಯವಸ್ಥೆ ಉದ್ಘಾಟನೆ

ವಿಮಾನಯಾನ ಕಾರ್ಯಚಟುವಟಿಕೆಗಳಿಗಾಗಿ ದಕ್ಷ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಗಗನ್ (ಜಿಪಿಎಸ್ - ಏಡೆಡ್ ಜಿಯೊ ಆಗ್​ವೆುಂಟೆಡ್ ನ್ಯಾವಿಗೇಷನ್) ದಿಕ್ಸೂಚಿ ವ್ಯವಸ್ಥೆಯನ್ನು ನಾಗರೀಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಸೋಮವಾರ ಉದ್ಘಾಟಿಸಿದರು.More »

ಇಸ್ರೋದ ವಾಣಿಜ್ಯ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್‌ ವೆಬ್‌ಸೈಟ್ ಹ್ಯಾಕ್

ಇಸ್ರೋದ ವಾಣಿಜ್ಯ ಉಡಾವಣಾ ಸಾಮರ್ಥ್ಯ ರುಜುವಾತಾದ ಎರಡು ದಿನದ ನಂತರ ಭಾನುವಾರ ಇಸ್ರೋದ ವಾಣಿಜ್ಯ ವಾಣಿಜ್ಯ ಸಹಯೋಗಿ ಸಂಸ್ಥೆ ಆಂಟ್ರಿಕ್ಸ್‌ ವೆಬ್‌ಸೈಟ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ.More »

5 ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಇಸ್ರೋ

ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಪಿಎಸ್​ಎಲ್​ವಿ ಸಿ-28’ ಉಡಾವಣಾ ವಾಹನವು ಇದೇ ಮೊದಲ ಬಾರಿಗೆ ಅತೀ ಹೆಚ್ಚು ಭಾರದ ಉಪಗ್ರಹಗಳನ್ನು ಜುಲೈ 10 ರಂದು ವಾಣಿಜ್ಯ ಉಡಾವಣೆ ಮಾಡಲಿದೆ.More »

ಜಿ-ಸ್ಯಾಟ್ 6 ಉಪಗ್ರಹ ಜುಲೈ ಅಥವಾ ಆಗಸ್ಟ್ ನಲ್ಲಿ ಉಡಾವಣೆ

ಮುಂದುವರಿದ ಸಂವಹನ ಉಪಗ್ರಹ ’ಜಿ-ಸ್ಯಾಟ್‌ 6' ಜುಲೈ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಡಾ|ಎ.ಎಸ್‌.ಕಿರಣ್‌ ಕುಮಾರ್‌ ತಿಳಿಸಿದ್ದಾರೆ.More »

ಅಗ್ನಿ-3 ಅಣು ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಅಗ್ನಿ-3 ಕ್ಷಿಪಣಿ ಉಡಾವಣೆ (ಸಾಂದರ್ಭಿಕ ಚಿತ್ರ)

ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಅಗ್ನಿ-3 ಖಂಡಾಂತರ ಬ್ಯಾಲ್ಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.More »

ಐ.ಆರ್‌.ಎನ್‌.ಎಸ್‌.ಎಸ್‌-1ಡಿ ಉಪಗ್ರಹ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ದ ನಾಲ್ಕನೇ ದಿಕ್ಸೂಚಿ ಉಪಗ್ರಹ ಐ.ಆರ್‌.ಎನ್‌.ಎಸ್‌.ಎಸ್‌-1ಡಿ ಶನಿವಾರ ಯಶಸ್ವಿಯಾಗಿ ಉಡಾವಣೆಗೊಂಡಿದೆ.More »

ಇಸ್ರೋಗೆ 2014ರ ಗಾಂಧಿ ಶಾಂತಿ ಪ್ರಶಸ್ತಿ ಪ್ರಕಟ

ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) 2014ರ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನವಾಗಿದೆ.More »

ಪೃಥ್ವಿ 2 ಖಂಡಾಂತರ ಕ್ಷಿಪಣಿ ಯಶಸ್ವಿ ಉಡಾವಣೆ

ಪೃಥ್ವಿ-2  ಕ್ಷಿಪಣಿ

ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಖಂಡಾಂತರ ಪೃಥ್ವಿ-2 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.More »

ಗೂಗಲ್ ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹ ಉಡಾವಣೆ ಮಾಡಲಿರುವ ಇಸ್ರೋ

ಸಾಂದರ್ಭಿಕ ಚಿತ್ರ

ಗೂಗಲ್ ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸಿದೆ.More »

ಫೆ.16ರಿಂದ ಮೌನವಾಗಲಿದೆ ಜಿಟಾಕ್ ಸೇವೆ

ಫೆ.16ರಿಂದ ಮೌನವಾಗಲಿದೆ ಜಿಟಾಕ್ ಸೇವೆ

ಆರ್ಕುಟ್ ನ್ನು ಮುಚ್ಚಿದ ನಂತರ ಗೂಗಲ್ ಈಗ ತನ್ನದೇ ಆದ ಮತ್ತೊಂದು ಸಾಮಾಜಿಕ ಜಾಲತಾಣ ಗೂಗಲ್ ಟಾಕ್ ನ್ನು ಮುಚ್ಚಲು ತೀರ್ಮಾನಿಸಿದೆ.More »

ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಅಗ್ನಿ-5 ಕ್ಷಿಪಣಿ

ಒಡಿಶಾ ಕರಾವಳಿಯಲ್ಲಿ ನಡೆಸಲಾದ ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆMore »

ಕರ್ನಾಟಕದ ಕಿರಣ್ ಕುಮಾರ್ ಸಿಲೀನ್ ಇಸ್ರೋದ ನೂತನ ಅಧ್ಯಕ್ಷ

ಕಿರಣ್ ಕುಮಾರ್ ಸಿಲೀನ್ ಆಲೂರು

ರಾಧಾಕೃಷ್ಣನ್ ಅವರ ನಿವೃತ್ತಿಯಿಂದಾಗಿ ತೆರವುಗೊಂಡಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಕುಮಾರ್ ಸಿಲೀನ್ ಆಲೂರು ಅವರನ್ನು ನೇಮಕ ಮಾಡಲಾಗಿದೆ.More »

ಬೀಜಗಣಿತ, ಪೈಥಾಗೊರಸ್ ಪ್ರಮೇಯದ ಮೂಲ ಭಾರತ: ಹರ್ಷವರ್ಧನ್

ಬೀಜಗಣಿತ ಮತ್ತು ಪೈಥಾಗೊರಸ್ ಪ್ರಮೇಯ ಮೂಲದಲ್ಲಿ ರೂಪಗೊಂಡಿದ್ದು ಭಾರತದಲ್ಲೇ ಆದರೆ ಇವುಗಳ ಮನ್ನಣೆ ಬೇರೆ ದೇಶಗಳು ಪಡೆದಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.More »

ವಿಜ್ಞಾನ, ತಂತ್ರಜ್ಞಾನ ಬಡಜನತೆಗೂ ತಲುಪಬೇಕು: ಪ್ರಧಾನಿ ಮೋದಿ

ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ( ಕೃಪೆ :pmindia web)

ಸಂಶೋಧನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದೂ ಅಷ್ಟೇ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.More »

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉಚಿತ ವೈ-ಫೈ

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಚಿತ ವೈ-ಫೈ ಸೇವೆ ಯೋಜನೆ ಫೆಬ್ರವರಿಯಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ವಿಜ್ಞಾನ, ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.More »

ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್‌ ನಿವೃತ್ತಿ

ಕೆ.ರಾಧಾಕೃಷ್ಣನ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿ ಹಲವು ಸಾಧನೆಗಳ ಮೂಲಕ ವಿಶ್ವಮಟ್ಟದಲ್ಲಿ ಇಸ್ರೋ ಕೀರ್ತಿ ಪತಾಕೆಗಳನ್ನು ಹಾರಿಸಿದ್ದ ಕೆ.ರಾಧಾಕೃಷ್ಣನ್‌ ನಿವೃತ್ತಿ ಹೊಂದಿದ್ದಾರೆ.More »

ಇನ್ನೆರಡು ವರ್ಷಗಳಲ್ಲಿ ಮಾನವಸಹಿತ ಅಂತರಿಕ್ಷ ಯಾನ: ಡಾ.ರಾಧಾಕೃಷ್ಣನ್

ಇನ್ನೆರಡು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾನವ ಸಹಿತ ಅಂತರಿಕ್ಷ ಯಾನ ಯೋಜನೆಯನ್ನು ಪೂರ್ಣಗೊಳಿಸಲಿದೆ ಎಂದು ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ ತಿಳಿಸಿದ್ದಾರೆ.More »

ಇಸ್ರೋದ ಮಹತ್ವಾಕಾಂಕ್ಷಿ ಜಿ.ಎಸ್.ಎಲ್.ವಿ ಮಾರ್ಕ್ 3 ರಾಕೆಟ್ ಉಡಾವಣೆ ಯಶಸ್ವಿ

ಇಸ್ರೋ ತನ್ನ ಮಹತ್ವಾಕಾಂಕ್ಷೆಯ ಜಿ.ಎಸ್.ಎಲ್.ವಿ ಮಾರ್ಕ್ 3 ರಾಕೆಟ್ ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.More »

ಜಿಸ್ಯಾಟ್-16 ಸಂವಹನ ಉಪಗ್ರಹ ಯಶಸ್ವಿ ಉಡಾವಣೆ

ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-16 ಅನ್ನು ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಉಡಾವಣ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.More »

ದತ್ತುಪಡೆದ ಗ್ರಾಮಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್

ಸಚಿನ್‌ ತೆಂಡುಲ್ಕರ್‌ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದತ್ತು ಪಡೆದಿರುವ ಆಂಧ್ರಪ್ರದೇಶದ ನೆಲ್ಲೂರಿನ ಪುಟ್ಟಮರಾಜ ಕಂಡ್ರಿಗ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.More »

ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಪೃಥ್ವಿ-2 ಕ್ಷಿಪಣಿ ಉಡಾವಣೆ

ದೇಶೀಯವಾಗಿ ನಿರ್ಮಿಸಲಾಗಿರುವ ಅಣ್ವಸ್ತ್ರ ವಾಹಕ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.More »

ಮತ್ತೊಂದು ಮಂಗಳಯಾನಕ್ಕೆ ಇಸ್ರೋ ಸಜ್ಜು

ಮಂಗಳಯಾನ ನೌಕೆಯ ಉಡ್ಡಯನದ ಮೊದಲ ಯತ್ನದಲ್ಲೇ ಯಶಸ್ವಿಯಾದ ಸಂತಸದಲ್ಲಿರುವ ಇಸ್ರೋ, ಮತ್ತೊಂದು ಮಂಗಳಯಾನಕ್ಕೆ ಸಜ್ಜಾಗುತ್ತಿದೆ.More »

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡ ನಾಸಾ ರಾಕೆಟ್

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಅಮೆರಿಕಾದ ನಾಸ ಉಡಾವಣೆ ಮಾಡಿದ್ದ ರಾಕೆಟ್ ಸ್ಫೋಟಗೊಂಡಿದೆ.More »

ನಿರ್ಭಯ ಪರಮಾಣು ಕ್ಷಿಪಣಿಯ ಯಶಸ್ವಿ ಉಡಾವಣೆ

ನಿರ್ಮಾಣ ಹಂತದಲ್ಲಿ ನಿರ್ಭಯ ಕ್ಷಿಪಣಿ

ಪರಮಾಣು ಅಸ್ತ್ರವನ್ನು ಹೊತ್ತೊಯ್ಯಬಲ್ಲ 'ನಿರ್ಭಯ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಇಂದು ಯಶಸ್ವಿಯಾಗಿ ಮಾಡಲಾಯಿತು.More »

ಇಸ್ರೋ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ಉಡಾವಣೆ ಯಶಸ್ವಿ

ಐ.ಆರ್‌.ಎನ್‌.ಎಸ್‌.ಎಸ್‌ -1ಸಿ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಭಾರತ ಅ.16ರಂದು ಯಶಸ್ವಿ ಉಡಾವಣೆ ಮಾಡಿದೆ.More »

ಮಂಗಳನ ಅಂಗಳದಿಂದ ಫೋಟೋ ರವಾನೆ

ಮಂಗಳನ ಅಂಗಳದಿಂದ ಫೋಟೊ ರವಾನಿಸಿದ ಮಂಗಳಯಾನ ನೌಕೆMore »

ಮಂಗಳಯಾನ ಯಶಸ್ವಿ: ಅಸಾಧ್ಯವಾದದ್ದನ್ನು ಸಾಧಿಸಿದ್ದೇವೆ-ಪ್ರಧಾನಿ ಮೋದಿ

ಭಾರತದ ಮಹತ್ವಾಕಾಂಕ್ಷಿ ಮಂಗಳಯಾನ ಯಶಸ್ವಿಯಾಗಿದೆ. ಮಾಮ್ ನೌಕೆ ಯಶಸ್ವಿಯಾಗಿ ಮಂಗಳನ ಕಕ್ಷೆ ಸೇರಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲುಗಲ್ಲು ಸ್ಥಾಪಿಸಿದೆ.More »

ಇನ್ನು ಮುಂದೆ .ಇನ್ ಡೊಮೇನ್ ಹೆಸರಿನ ಬದಲು .ಭಾರತ್ ಡೊಮೇನ್ ಹೆಸರು ಪಡೆಯಲು ಅವಕಾಶ

.ಭಾರತ್ ಡೊಮೇನ್ ಗೆ ಚಾಲನೆ ನೀಡಿದ ರವಿಶಂಕರ್ ಪ್ರಸಾದ್

ಹಿಂದಿ, ಕೊಂಕಣಿ, ಮರಾಠಿ ಸೇರಿದಂತೆ 8 ಭಾಷೆಗಳನ್ನೊಳಗೊಂಡ .ಭಾರತ್(.Bharat) ಡೊಮೇನ್ ಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.More »

2017ಕ್ಕೆ ಚಂದ್ರಯಾನ-2 ಆರಂಭಿಸಲಿರುವ ಭಾರತ

ಉಪಗ್ರಹ  ಉಡಾವಣೆ(ಸಂಗ್ರಹ ಚಿತ್ರ)

'ಚಂದ್ರಯಾನ-1'ರ ಯಶಸ್ಸಿನಿಂದಾಗಿ ಸ್ಪೂರ್ತಿಪಡೆದಿರುವ ಇಸ್ರೊ ಚಂದ್ರಯಾನ 2ಕ್ಕಾಗಿ ಉಪಗ್ರಹ ಉಡಾವಣೆಗೆ ಮಂದಾಗಿದೆ.More »

The Ultimate Job Portal
Netzume - Resume Website Gou Products

Other News

© bangalorewaves. All rights reserved. Developed And Managed by Rishi Systems P. Limited