Untitled Document
Sign Up | Login    
Dynamic website and Portals
  
August 25, 2014

2017ಕ್ಕೆ ಚಂದ್ರಯಾನ-2 ಆರಂಭಿಸಲಿರುವ ಭಾರತ

ಉಪಗ್ರಹ ಉಡಾವಣೆ(ಸಂಗ್ರಹ ಚಿತ್ರ) ಉಪಗ್ರಹ ಉಡಾವಣೆ(ಸಂಗ್ರಹ ಚಿತ್ರ)

ಸೇಲಂ : 'ಚಂದ್ರಯಾನ-1'ರ ಯಶಸ್ಸಿನಿಂದಾಗಿ ಸ್ಪೂರ್ತಿಪಡೆದಿರುವ ಇಸ್ರೋ ಚಂದ್ರಯಾನ-2ಕ್ಕಾಗಿ ಉಪಗ್ರಹ ಉಡಾವಣೆಗೆ ಮಂದಾಗಿದೆ.

2017ರ ವೇಳೆಗೆ ಮಿಷನ್ ಚಂದ್ರಯಾನ-2ಕ್ಕೆ ಜಿ.ಎಸ್‍.ಎಲ್‍.ವಿ ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಚಂದ್ರಯಾನ-1, ಚಂದ್ರಯಾನ-2 ಯೋಜನೆಯ ನಿರ್ದೇಶಕ ಎಂ ಅಣ್ಣಾದೊರೈ ತಿಳಿಸಿದ್ದಾರೆ.

ಚಂದ್ರನಲ್ಲಿಗೆ ದೇಶದ ಉಡಾವಣೆ ಮಾಡಿದ ಮೊದಲ ಉಪಗ್ರಹ ಚಂದ್ರಯಾನ-1, ಶ್ರೀಹರಿಕೋಟಾದಲ್ಲಿ 2008ರ ಅಕ್ಟೋಬರ್ 22 ರಂದು ಯಶಸ್ವಿಯಾಗಿ ಉಡಾವಣೆಗೊಂಡಿತ್ತು. ಚಂದ್ರಯಾನ-1ರಲ್ಲಿ ಯಶಸ್ಸು ಸಾಧಿಸಿರುವ ಇಸ್ರೋ 2017ಕ್ಕೆ ಚಂದ್ರಯಾನ-2 ಯೋಜನೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ.

ತಮಿಳು ನಾಡಿನ ಸೇಲಂ ನ ಶಾಲೆಯೊಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ವಿಜ್ನಾನಿ ಎಂ.ಅಣ್ಣಾದೊರೈ ಅವರನ್ನು ವಿದ್ಯಾರ್ಥಿಗಳು ಚಂದ್ರಯಾನ-2ರ ಬಗ್ಗೆ ಪ್ರಶ್ನಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿರುವ ಅಣ್ಣದೊರೈ 2017ರವೇಳೆಗೆ ಮಿಷನ್ ಚಂದ್ರಯಾನ-2 ಉಡಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
 • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
 • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
 • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
 • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited