Untitled Document
Sign Up | Login    
Dynamic website and Portals
  
February 17, 2016

ಕೇವಲ 251 ರೂ ಗೆ ಸ್ಮಾರ್ಟ್‌ಫೋನ್‌ ಬುಕ್ ಮಾಡಿ

ಕೇವಲ 251 ರೂ ಗೆ ಸ್ಮಾರ್ಟ್‌ಫೋನ್‌ ಬುಕ್ ಮಾಡಿ

ನವದೆಹಲಿ : ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನನ್ನು ದೇಶೀಯ ಹೆಡ್‌ ಸೆಟ್‌ ತಯಾರಿಕಾ ಕಂಪೆನಿ ರಿಂಗಿಂಗ್‌ ಬೆಲ್ಸ್‌ ಬುಧವಾರ ಸಂಜೆ ಬಿಡುಗಡೆ ಮಾಡುತ್ತಿದೆ.

ಫ್ರೀಡಂ 251 ಹೆಸರಿನ ಈ ಸ್ಮಾರ್ಟ್‌ಫೋನನ್ನು 500 ರೂ. ಗೂ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ರಿಂಗಿಂಗ್‌ ಬೆಲ್ಸ್‌ ಹೇಳಿತ್ತು. ಆದರೆ ಈಗ ಕೇವಲ 251 ರೂಪಾಯಿಗೆ ಫೋನನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ರಕ್ಷಣಾ ಸಚಿವ ಮನೋಹರ್‌ ಪಾರೀಕರ್‌ ಅವರು 'ಫ್ರೀಡಂ 251' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದ್ದಾರೆ. ಸರ್ಕಾರದ ಸಹಾಯದೊಂದಿಗೆ ತಯಾರಾದ ಈ ಸ್ಮಾರ್ಟ್‌ಫೋನ್‌ ಪ್ರಧಾನಿ ನರೇಂದ್ರ ಮೋದಿ ಅವರ್ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿದೆ ಎಂದು ಕಂಪನಿ ತಿಳಿಸಿದೆ.

freedom251.com ಆನ್‌ಲೈನ್‌ ಮೂಲಕ ಫೆಬ್ರವರಿ 18 ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 21 ರ 8 ಗಂಟೆ ರಾತ್ರಿಯ ವರೆಗೆ 251 ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದ್ದು,ಜೂನ್‌ 30 ರ ಒಳಗೆ ಫೋನ್‌ ಅನ್ನು ತಲುಪಿಸಲಾಗುವುದೆಂದು ಕಂಪನಿ ಹೇಳಿದೆ.

5.1 ಆಂಡ್ರಾಯಿಡ್‌ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದ್ದು,4.00 ಇಂಚು ಡಿಸ್‌ಪ್ಲೇ, ಫ್ರೊಂಟ್ ಕ್ಯಾಮರಾ 0.3 ಮೆಗಾ ಫಿಕ್ಸೆಲ್‌ ,3.2 ಮೆಗಾ ಫಿಕ್ಸೆಲ್‌ ರೇರ್‌ ಕ್ಯಾಮರಾ,1 ಜಿಬಿ ರಾಮ್‌ ,8 ಜಿಬಿ ಸ್ಟೋರೆಜ್‌ ಕ್ಯಾಪೆಸಿಟಿ ಹೊಂದಿದ್ದು 32 ಜಿಬಿಗೆ ವಿಸ್ತರಿಸಬಹುದಾಗಿದೆ.

 

 

Share this page : 
 

Readers' Comments (7)

Basalingappagouda s/o Honnappagouda patil19-02-2016:07:17:04 am

@ shahapur shahapur yadgiri

madhuyn y n18-02-2016:08:26:28 pm

madhuyn s/o y .nagendrappa .AD colony..channagiri. 577213.davanagere disturbance

prathap s m18-02-2016:08:22:42 pm

Prathap s m s/o mahadevappa shivpura v&p gundlpet (t) chamarajnagar (d) pin:571111

Sukhesh18-02-2016:07:32:16 pm

Sukhesh s/oEshwar viydaynatha nelaya vinyak nagar kumbhashi kundhpur

Rajanna H M18-02-2016:04:56:09 pm

Rajanna H M S%o mahadevappa H B Hundipura village and post gundlupet thaluk chamaraja nagara dist Pin 571111

vinayaka17-02-2016:11:45:12 pm

Suprrr

vinayaka17-02-2016:11:14:56 pm

Haaaa

Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
 • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
 • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
 • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
 • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited