Untitled Document
Sign Up | Login    
Dynamic website and Portals
  

Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.... More »

ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ

ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಅಧ್ಯಕ್ಷ ಉರ್ಜಿತ್ ಪಟೇಲ್, ತಮ್ಮ ಮೊದಲ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದ್ದಾರೆ.More »

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್‌ ನ್ನು ವಿಲೀನಗೊಳಿಸುವ ನೂತನ ಸಂಪ್ರದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ.More »

ಜಿಎಸ್ ಟಿ ಮಸೂದೆಗೆ ರಾಷ್ಟ್ರಪತಿ ಅಂಕಿತ

Pranab Mukharji

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ.More »

Beach Wedding in Goa at affordable cost

Mr. D.Shekhar, CEO, speaking at the Press Meet

It is the desire of many people to perform their wedding on the beach of Goa which is one of the beautiful places in the world.More »

ರಘುರಾಮ್ ರಾಜನ್ ರಿಂದ ಕೊನೆ ವಿತ್ತನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಮುಂದುವರಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ತಮ್ಮ ಸೇವಾವಧಿಯ ಕೊನೆಯ ವಿತ್ತನೀತಿಯನ್ನು ಪ್ರಕಟಿಸಿದ್ದು, ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.More »

ಜಿಎಸ್‌ಟಿ ಮಸೂದೆ ಮಂಡನೆ ಹಿನ್ನಲೆ: ಬಿಜೆಪಿ ಸದಸ್ಯರಿಗೆ ವಿಪ್ ಜಾರಿ

ಬುಧವಾರ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ನಿರ್ಧಾರ.More »

ರಾಜ್ಯದಲ್ಲಿ 20,000 ನವೋದ್ಯಮ ಆರಂಭಿಸುವ ಗುರಿ: ಸಚಿವ ಪ್ರಿಯಾಂಕ ಖರ್ಗೆ

ರಾಜ್ಯದಲ್ಲಿ 20,000 ಸ್ಟಾರ್ಟ್ ಅಪ್ ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.More »

ಸೆ.30ರೊಳಗೆ ಆದಾಯ ತೆರಿಗೆ ಘೋಷಿಸಿ: ಪ್ರಧಾನಿ ಸೂಚನೆ

ಸೆ.30ರೊಳಗೆ ಆದಾಯ ತೆರಿಗೆ ಘೋಷಿಸಿ ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ-ಪ್ರಧಾನಿMore »

ಇಮಾಮಿ ಸಮೂಹ ಸಂಸ್ಥೆಯ ಬ್ಯುಸಿನೆಸ್ - ದ ಇಮಾಮಿ ವೇ ಪುಸ್ತಕ ಲೋಕಾರ್ಪಣೆ

ಬ್ಯುಸಿನೆಸ್ - ದ ಇಮಾಮಿ ವೇ ಪುಸ್ತಕ ಲೋಕಾರ್ಪಣೆ

ಇಮಾಮಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಆರ್. ಎಸ್. ಅಗರವಾಲ್ ಮತ್ತು ಆರ್ ಎಸ್
ಗೊಯೆಂಕಾರವರು ಬರೆದ, ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಿದ, ಬ್ಯುಸಿನೆಸ್ - ದ ಇಮಾಮಿ ವೇ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಕೋಲ್ಕತಾದದ ಒಬೆರಾಯ್ ಹೋಟೇಲ್‌ನಲ್ಲಿ ನಡೆಯಿತು.More »

ಆರ್​ಬಿಐ ಗವರ್ನರ್ ಆಗಿ ಎರಡನೇ ಅವಧಿಯಲ್ಲಿ ಮುಂದುವರೆಯುತ್ತಿಲ್ಲ: ರಘುರಾಮ್ ರಾಜನ್

ರಘುರಾಮ್ ರಾಜನ್

ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿ ಎರಡನೇ ಅವಧಿಗೆ ಮುಂದುವರಿಯಲು ನಿರಾಕರಿಸಿರುವ ರಾಘುರಾಮ್ ರಾಜನ್, ಸೆಪ್ಟೆಂಬರ್ 4ರಂದು ನಿವೃತ್ತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.More »

ಜಿಡಿಪಿ ದರ ಏರಿಕೆ: ಐದು ವರ್ಷಗಳಲ್ಲಿ ಅತ್ಯಧಿಕ ಬೆಳವಣಿಗೆ ದಾಖಲು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದೆ.More »

ಆಪಲ್ ಸಿಇಒ ಟಿಮ್ ಕುಕ್ -ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಆಪಲ್ ಸಿಇಒ ಟಿಮ್ ಕುಕ್

ಭಾರತ ಪ್ರವಾಸದಲ್ಲಿರುವ ಆಪಲ್ ಸಿಇಒ ಟಿಮ್ ಕುಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.More »

ಆಪಲ್ ಸಿಇಒ ಟಿಮ್ ಕುಕ್ ಭಾರತ ಪ್ರವಾಸ: ಪ್ರಧಾನಿ ಮೋದಿ ಭೇಟಿ ಸಾಧ್ಯತೆ

ಆಪಲ್ ಕಂಪನಿಯ ಕಾರ್ಯನಿರ್ವಾಹಕ ಮುಖ್ಯಸ್ಥ ಟಿಮ್ ಕುಕ್ ಮತ್ತು ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ)

ಆಪಲ್ ಕಂಪನಿಯ ಕಾರ್ಯನಿರ್ವಾಹಕ ಮುಖ್ಯಸ್ಥ ಟಿಮ್ ಕುಕ್ ಮುಂದಿನವಾರ ಭಾರತ ಪ್ರವಾಸ ಕೈಗೊಳ್ಳಲಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.More »

ಮುಂಬೈ ಶೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡ ಸೆನ್ಸೆಕ್ಸ್ ಸೂಚ್ಯಂಕ

ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 328 ಅಂಕಗಳ ಏರಿಕೆಯನ್ನು ಕಂಡು 26,000 ಅಂಕಗಳ ಪ್ರಬಲ ಮಟ್ಟವನ್ನು ಪುನರ್‌ ಸಂಪಾದಿಸಿದೆ.More »

ಭಾರತದ ಆರ್ಥಿಕತೆ ಅಂಧರ ರಾಜ್ಯದಲ್ಲಿ ಒಕ್ಕಣ್ಣ ಅರಸನಂತೆ: ರಘುರಾಮ ರಾಜನ್

ಆರ್‌.ಬಿ.ಐ ಗವರ್ನರ್‌ ರಘುರಾಮ ರಾಜನ್‌

ಭಾರತ, ವಿಶ್ವ ಆರ್ಥಿಕ ರಂಗದಲ್ಲಿ ಒಂದು ತೃಪ್ತಿಕರ ಸ್ಥಾನ ಪಡೆಯುವುದಕ್ಕೆ ನಾವಿನ್ನೂ ಸಾಗಬೇಕಾದ ಹಾದಿ ದೂರವಿದೆ-ರಘುರಾಮ ರಾಜನ್More »

ತೆರಿಗೆ ಕಳ್ಳರ ಪತ್ತೆಗೆ ಭಾರತ-ಅಮೆರಿಕಾ ಸಹಯೋಗ

ಕಡಲಾಚೆಗಿನ ತೆರಿಗೆ ವಂಚಕರ ಪತ್ತೆಗೆ ಮತ್ತು ತೆರಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅಮೆರಿಕಾ ಮತ್ತು ಭಾರತ ಪರಸ್ಪರ ಸಮ್ಮತಿ ಸೂಚಿಸಿವೆ.More »

ದೇಶದಲ್ಲಿ ಉತ್ತಮ ಮಳೆಯಾದರೆ ಆರ್ಥಿಕ ಪ್ರಗತಿ: ಅರುಣ್ ಜೇಟ್ಲಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ಈ ವರ್ಷ ಭಾರತದಲ್ಲಿ ಉತ್ತಮ ಮಳೆಯಾದರೆ ವೇಗವಾಗಿ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.More »

ಬಡ್ಡಿದರ ಶೇ.0.25ರಷ್ಟು ಕಡಿತ ಮಾಡಿದ ಆರ್.ಬಿ.ಐ: ಗೃಹ ಮತ್ತು ವಾಹನ ಸಾಲಗಳು ಇನ್ನಷ್ಟು ಅಗ್ಗ

ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಲಿ ಹಣಕಾಸು ವರ್ಷದ ಮೊದಲ ದ್ವೆಮಾಸಿಕ ನೀತಿ ಪರಾಮರ್ಶೆಯನ್ನು ಅನಾವರಣಗೊಳಿಸಿದ್ದು ಬಡ್ಡಿ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ.More »

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

ತೈಲ ಉತ್ಪಾದನಾ ಕಂಪೆನಿಗಳು ಪೆಟ್ರೋಲ್‌ ಬೆಲೆಯನ್ನು 3.07, ಮತ್ತು ಡೀಸೆಲ್ ಬೆಲೆಯನ್ನು 1.90 ರೂಪಾಯಿಗಳಷ್ಟು ಏರಿಸಿವೆ. ಪರಿಷ್ಕೃತ ದರ ಬುಧವಾರ ಮದ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.More »

ಬ್ಯಾಂಕ್ ಗಳಿಗೆ ಸಾಲಾಗಿ ನಾಲ್ಕು ದಿನ ರಜೆ

ದೇಶದ ಹಲವು ಭಾಗಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಮಾರ್ಚ್ 24 ರಿಂದ ಸಾಲಾಗಿ ನಾಲ್ಕು ದಿನಗಳು ರಜೆ ಇದೆ. ಈ ರೀತಿ ನಿರಂತರ ರಜೆಯಿಂದ ಗ್ರಾಹಕರಿಗೆ ತೊಂದರೆ ಆಗುವುದು ಖಂಡಿತ.More »

ಇನ್ನು ಮುಂದೆ ರೂ 50,000 ಕ್ಕೂ ಅಧಿಕ ನಗದು ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯ

50,000 ರೂ ಕ್ಕೂ ಅಧಿಕ ನಗದು ವ್ಯವಹಾರಗಳಿಗೆ ಜನವರಿ 1,2016 ರಿಂದ ಕಡ್ಡಯವಾಗಿ ಪ್ಯಾನ್ ಸಂಖ್ಯೆ ನಮೂದಿಸಬೇಕಾಗುತ್ತದೆ.More »

ಹೊಸವರ್ಷಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಹೊಸ ವರ್ಷದ ಆರಂಭಕ್ಕೆ ಪ್ರತಿ ಲೀಟರ್‌ ಪೆಟ್ರೋಲ್‌ 63 ಪೈಸೆ ಮತ್ತು ಡೀಸೆಲ್‌ 1.06 ರೂ. ಇಳಿಕೆ ಮಾಡಿ ತೈಲ ಸಚಿವಾಲಯ ಗುರುವಾರ ಆದೇಶ ಹೊರಡಿಸಿದೆ.More »

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 11 ವರ್ಷಗಳಲ್ಲೇ ಅತ್ಯಂತ ಕಡಿಮೆ ದಾಖಲಾದ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಇಳಿಕೆಯಾಗಿದೆ.More »

ಅಕ್ರಮವಾಗಿ ದಾಸ್ತಾನು ಮಾಡಲಾದ 36000 ಟನ್‌ ಬೇಳೆಕಾಳು ವಶ

ತೊಗರಿ, ಉದ್ದಿನಂಥ ಬೇಳೆಕಾಳುಗಳು 200 ರೂ. ಗಡಿ ದಾಟಿ ಬೆಲೆ ಗಗನಕ್ಕೇರಿರುವಂತೆಯೇ, ಅಕ್ರಮ ದಾಸ್ತಾನುಗಾರರ ಮೇಲೆ ಸರ್ಕಾರಗಳು ತೀವ್ರ ದಾಳಿ ನಡೆಸಿವೆ.More »

ದ್ವಿದಳ ಧಾನ್ಯ ಅಕ್ರಮ ಸಂಗ್ರಹ ತಡೆಗೆ ಕೇಂದ್ರ ಸರ್ಕಾರದಿಂದ ಕ್ರಮ

ಬೇಳೆ-ಕಾಳುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಸಂಗ್ರಹಣೆ ತಡೆಯಲು, ಕೇಂದ್ರ ಸರ್ಕಾರ ನೊಂದಾಯಿತ ಆಹಾರ ಸಂಸ್ಕರಣ ಘಟಕಗಳು, ಆಮದುದಾರರು ಮತ್ತು ರಫ್ತುದಾರರ ಬೇಳೆ-ಕಾಳುಗಳ ಸಂಗ್ರಹದ ಮೇಲೆ ಮಿತಿ ಹೇರಿದೆ.More »

ಆರ್ ಬಿ ಐ ನಿಂದ ಬಡ್ಡಿ ದರ ಕಡಿತ

ಆರ್ಥಿಕತೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್​ಬಿಐ ಮಂಗಳವಾರ ರೆಪೊ ದರದಲ್ಲಿ 0.5% ಇಳಿಕೆ ಮಾಡಿದೆ.More »

ತೆರಿಗೆದಾರರಿಗೆ ಇನ್ನು ಮುಂದೆ 7-10 ದಿನಗಳಲ್ಲಿ ತೆರಿಗೆ ಮರುಪಾವತಿ

ತೆರಿಗೆದಾರರಿಗೆ ಸಿಹಿ ಸುದ್ದಿ. ಇನ್ನು ಮುಂದೆ ಅದಾಯ ತೆರಿಗೆ ಇಲಾಖೆ ತೆರಿಗೆದಾರರ ತೆರಿಗೆ ಮರುಪಾವತಿ (ರಿಫಂಡ್) ಮೊತ್ತವನ್ನು 7-10 ದಿನಗಳ ಅಲ್ಪಾವಧಿಯಲ್ಲಿ ಹಿಂದಿರುಗಿಸುತ್ತದೆ.More »

ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆಗೆ ಯುಎಇ ಉತ್ಸಾಹ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಯುಕ್ತ ಅರಬ್ ಎಮಿರೇಟ್ (ಯುಎಇ) ಗೆ ಎರಡು ದಿನಗಳ ಐತಿಹಾಸಿಕ ಭೇಟಿ ನೀಡಿದ್ದರ ಫಲ ಈಗ ಕಾಣತೊಡಗಿದೆ.More »

ಮತ್ತೆ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆ

ಸೋಮವಾರ ಮಧ್ಯರಾತ್ರಿಯಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗಿದೆ.More »

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ತೈಲ ಬೆಲೆ

ಜಾಗತಿಕ ಮಟ್ಟದಲ್ಲಿ ಕಛ್ಚಾ ತೈಲಕ್ಕೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕುಸಿತ ಮುಂದುವರಿದಿದೆ.More »

ಬ್ಯಾಂಕ್ ಗಳಿಗೆ ಇನ್ನು 2 ನೇ ಮತ್ತು 4 ನೇ ಶನಿವಾರ ರಜೆ

ಬ್ಯಾಂಕ್ ಗಳಿಗೆ ಪ್ರತಿ ತಿಂಗಳ 2 ನೇ ಮತ್ತು 4 ನೇ ಶನಿವಾರ ರಜೆಯ ಬಗ್ಗೆ ತುಂಬಾ ದಿನಗಳಿಂದ ಬಾಕಿ ಇದ್ದ ಬ್ಯಾಂಕ್ ನೌಕರರ ಬೇಡಿಕೆಗೆ ಕೊನೆಗೂ ಸರ್ಕಾರ ಒಪ್ಪಿದೆ.More »

ಬೆಲೆ ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿ ಆಮದಿಗೆ ಕೇಂದ್ರ ಸರಕಾರ ನಿರ್ಧಾರ

ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು 10 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವಂತೆ ಮೋದಿ ಸರಕಾರ ಕೇಂದ್ರ ಸರಕಾರಿ ಸ್ವಾಮ್ಯದ ಎಂಎಂಟಿಸಿ ಗೆ ನಿರ್ದೇಶಿಸಿದೆMore »

ದಾಖಲೆ ಮಟ್ಟಕ್ಕೆ ಇಳಿದ ಹಣದುಬ್ಬರ: ಶೀಘ್ರವೇ ಬಡ್ದಿ ದರ ಇಳಿಕೆ ಸಾಧ್ಯತೆ

ಹಣದುಬ್ಬರದಲ್ಲಿ ದಾಖಲೆ ಇಳಿಕೆ..

ಕಳೆದ ಒಂಭತ್ತು ತಿಂಗಳುಗಳಿಂದ ಸತತವಾಗಿ ಕೆಳಗಿಳಿಯುತ್ತಿರುವ ಹಣದುಬ್ಬರ ಜುಲೈ ತಿಂಗಳಲ್ಲಿ ಐತಿಹಾಸಿಕ ಕೆಳಮಟ್ಟವನ್ನು ತಲುಪಿದ್ದು,More »

ಮಹಾರಾಷ್ಟ್ರದಲ್ಲಿ 5ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಫಾಕ್ಸ್ ಕಾನ್ ಒಪ್ಪಂದ

ಪ್ರಧಾನಿ ನರೇಂದ್ರ ಮೋದಿಯವರ ಕನಸಾದ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.More »

ಇನ್ನು ಮುಂದೆ ಪಾಸ್ ಪೋರ್ಟ್ ನವೀಕರಣಕ್ಕೆ ಪೊಲೀಸ್ ಪರಿಶೀಲನೆ ಅಗತ್ಯವಿಲ್ಲ

ಪಾಸ್ ಪೋರ್ಟ್ ನವೀಕರಣಕ್ಕೆ ಇನ್ನು ಮುಂದೆ ಕಡಿಮೆ ಸಮಯ ತಗಲಲಿದೆ.More »

ಶಾಂಘೈಯಲ್ಲಿ ಹೊಸ ಬ್ರಿಕ್ಸ್ ಬ್ಯಾಂಕ್ ಕಾರ್ಯಾರಂಭ

ಶಾಂಘೈಯಲ್ಲಿ ಬ್ರಿಕ್ಸ್ ದೇಶಗಳ ನ್ಯೂ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎನ್‌ಡಿಬಿ) ಗೆ ಮಂಗಳವಾರ ಚಾಲನೆ ನೀಡಲಾಯಿತು.More »

ಮೈಕ್ರೋಸಾಫ್ಟ್ ನಿಂದ ಈ ವರ್ಷ ಇನ್ನಷ್ಟು ಉದ್ಯೋಗ ಕಡಿತ ಸಾಧ್ಯತೆ

ಬಹುರಾಷ್ಟ್ರೀಯ ಐಟಿ ಸಂಸ್ಥೆ ಮೈಕ್ರೋಸಾಫ್ಟ್ ಮತ್ತಷ್ಟು ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.More »

ಕರ್ನಾಟಕ ಸೇರಿದಂತೆ 4 ರಾಜ್ಯಗಳಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಕೇಂದ್ರದ ನಿರ್ಧಾರ

ಬೆಂಗಳೂರಿನಲ್ಲಿ ನಡೆದ ಸಂಸದೀಯ ಸಲಹಾ ಸಮಿತಿ ಸಭೆ

ಕರ್ನಾಟಕ, ಜಾರ್ಖಂಡ್, ಛತ್ತೀಸ್​ಘಡ ಮತ್ತು ಒಡಿಶಾಗಳಲ್ಲಿ ನೂತನ ಉಕ್ಕು ಕಾರ್ಖಾನೆ ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.More »

ಗ್ರೀಸ್ ಕರಿಛಾಯೆ: ಚೀನಾ ಶೇರು ಮಾರುಕಟ್ಟೆ ಕುಸಿತ, ನಡುಗಿದ ಮುಂಬೈ ಸೆನ್ಸೆಕ್ಸ್

ಚೀನಾ ಶೇರು ಮಾರುಕಟ್ಟೆ 7% ಕುಸಿತ ಹಾಗೂ ಯೂರೋ ವಲಯದಲ್ಲಿ ಗ್ರೀಸ್‌ನ ಭವಿಷ್ಯ ಭಯದ ಪರಿಣಾಮವಾಗಿ ಬುಧವಾರ ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್‌ 5೦೦ ಸೂಚ್ಯಾಂಕ ಕುಸಿತ ಕಂಡಿದೆ.More »

ಗ್ರೀಸ್ ಜನಮತದ ಪರಿಣಾಮ: 300 ಕ್ಕೂ ಹೆಚ್ಚು ಅಂಕ ಕುಸಿದ ಸೆನ್ಸೆಕ್ಸ್

ವಿದೇಶಿ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಆ ಸಂಸ್ಥೆಗಳು ಹೇರುವ ಕಠಿಣ ಷರತ್ತಿಗಳಿಗೆ ಒಪ್ಪಿಕೊಳ್ಳದೇ ಇರುವ ನಿರ್ಧಾರವನ್ನು ಗ್ರೀಸ್‌ ಜನತೆ ಕೈಗೊಂಡಿರುವ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯ ಮೇಲಾಗಿದೆ.More »

ಭಾರತದ ಅರ್ಥ ವ್ಯವಸ್ಥೆ ಈಗ 2 ಟ್ರಿಲಿಯನ್ ಡಾಲರ್

ವಿಶ್ವ ಬ್ಯಾಂಕ್ ವರದಿಯಂತೆ ಭಾರತದ ಜಿಡಿಪಿ (ಅರ್ಥ್ ವ್ಯವಸ್ಥೆ) ಈಗ 2 ಟ್ರಿಲಿಯನ್ ಅಮೆರಿಕನ್ ಡಾಲರ್ ದಾಟಿದೆ.More »

ಕಾರ್ಪೋರೇಟ್ ತೆರಿಗೆ ವಿನಾಯ್ತಿ ರದ್ದು ಮಾರ್ಗಸೂಚಿ 45 ದಿನಗಳಲ್ಲಿ

ಮುಂದಿನ 45 ದಿನಗಳಲ್ಲಿ ಕಾರ್ಪೋರೇಟ್ ಗಳಿಗೆ ನೀಡುತ್ತಿರುವ ತೆರಿಗೆ ವಿನಾಯ್ತಿಗಳನ್ನು ರದ್ದು ಪಡಿಸುವ ಮಾರ್ಗಸೂಚಿMore »

ಆರ್ಥಿಕ ಸಂಕಷ್ಟ: ಗ್ರೀಸ್ ದಿವಾಳಿಯತ್ತ

ಆರ್ಥಿಕ ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕಿರುವ ಯುರೋಪಿಯನ್‌ ಒಕ್ಕೂಟದ ಸದಸ್ಯ ದೇಶವಾದ ಗ್ರೀಸ್‌, ಈಗ ವಿಶ್ವದ ಆರ್ಥಿಕತೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.More »

ಯುದ್ಧ ಟ್ಯಾಂಕರ್ ನಿರ್ಮಾಣ: ಸ್ವದೇಶಿ, ವಿದೇಶಿ ಕಂಪನಿಗಳಿಗೆ ಆಹ್ವಾನ

ಪ್ರಮುಖ ಯುದ್ಧ ಟ್ಯಾಂಕರ್‌ ಗಳನ್ನು ಬದಲಾಯಿಸಲು ಮುಂದಾಗಿರುವ ಭಾರತೀಯ ಸೇನೆ, ಭವಿಷ್ಯದ ಯುದ್ಧ ಟ್ಯಾಂಕರ್‌ ನಿರ್ಮಾಣಕ್ಕೆ ಸ್ವದೇಶಿ ಮತ್ತು ವಿದೇಶಿ ಕಂಪನಿಗಳಿಗೆ ಆಹ್ವಾನ ನೀಡಿದೆ.More »

ಅರ್ಥವ್ಯವಸ್ಥೆಯನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ ಮಹಾ ಕುಸಿತ ಸಾಧ್ಯತೆ

ಅರ್ಥವ್ಯವಸ್ಥೆಯನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ ಜಾಗತಿಕ ಅರ್ಥವ್ಯವಸ್ಥೆ ಕುಸಿತ ಸಾಧ್ಯತೆ- ರಘುರಾಮ್ ರಾಜನ್ ಎಚ್ಚರಿಕೆ
More »

ತರಕಾರಿ ಬೆಲೆಯಲ್ಲಿ ಇಳಿಕೆ

ಆಷಾಢ ಮಾಸ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಇಳಿಕೆಯಾಗಿದೆ.More »

ಹಳೆ ನೋಟುಗಳ ವಿನಿಮಯಕ್ಕೆ ಜೂ.30 ಕೊನೆ ದಿನ

2005ನೇ ಇಸವಿಗೆ ಮೊದಲು ಮುದ್ರಣಗೊಂಡಿದ್ದ 500, 1000 ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಇನ್ನು ಹತ್ತು ದಿನ ಮಾತ್ರ ಅವಕಾಶವಿದೆ.More »

ಆರ್ಥಿಕಾಭಿವೃದ್ಧಿ ಪ್ರಗತಿಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ: ವಿಶ್ವ ಬ್ಯಾಂಕ್

ದೇಶದ ಆರ್ಥಿಕ ಭಿವೃದ್ಧಿ ಪ್ರಗತಿಯಲ್ಲಿ ಭಾರತ-ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್ ಸ್ಪಷ್ಟಪಡಿಸಿದೆ.More »

ಆರ್.ಬಿ.ಐನಿಂದ ರೆಪೋ ದರ ಕಡಿತ: ಇಎಂಐ ಕೂಡ ಇಳಿಕೆ ಸಾಧ್ಯತೆ

ರಘುರಾಮ್ ರಾಜನ್

ಭಾರತೀಯ ರಿಸರ್ವ ಬ್ಯಾಂಕ್‌ ರೆಪೋ ದರವನ್ನು ಶೇ 0.25ರಷ್ಟು ಕಡಿಮೆ ಮಾಡಿದೆ.More »

ಮೋದಿ ಎಫೆಕ್ಟ್ : 2014-15ಲ್ಲಿ ಆರ್ಥಿಕ ಬೆಳವಣಿಗೆ 7.3ಕ್ಕೆ ಏರಿಕೆ

ಉತ್ತಮ, ಪಾರದರ್ಶಕ ಆಡಳಿತ ಮತ್ತು ದೇಶದ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಮೊದಲ ವರ್ಷ ಉತ್ತಮ ಫಲಿತಾಂಶವನ್ನೇ ದೇಶಕ್ಕೆ ಕೊಟ್ಟಿದೆMore »

ತೆರಿಗೆ ಹೊರೆ ಇಳಿಕೆ: ಉದ್ಯಮಸ್ನೇಹಿ ಭಾರತ ನಿರ್ಮಾಣ- ಅರುಣ್ ಜೇಟ್ಲಿ

ಅರುಣ್ ಜೇಟ್ಲಿ

ತೆರಿಗೆ ಹೊರೆಯನ್ನು ಮತ್ತಷ್ಟು ಇಳಿಸಿ, ಭಾರತದಲ್ಲಿ ಇನ್ನಷ್ಟು ಉದ್ಯಮಗಳಿಗೆ ಅವಕಾಶ ನೀಡುವ ಮೂಲಕ ಉದ್ಯಮಸ್ನೇಹಿ ಭಾರತವನ್ನಾಗಿ ಮಾಡುವ ಪ್ರಮುಖ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ More »

ಪೆಟ್ರೋಲ್,ಡೀಸೆಲ್ ದರಗಳಲ್ಲಿ ಮತ್ತೊಮ್ಮೆ ಏರಿಕೆ: ಶುಕ್ರವಾರ ಮಧ್ಯರಾತ್ರಿಯಿಂದ ಜಾರಿ

ಸಾಂದರ್ಭಿಕ ಚಿತ್ರ

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಮತ್ತೊಮ್ಮೆ ಏರಿಕೆಯಾಗಿದ್ದು, ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆಯಾಗಿದೆ.More »

ರೂ.2,000 ವರೆಗಿನ ಖರೀದಿಗಳಿಗೆ ಪಿನ್ ಧೃಢೀಕರಣದ ಅಗತ್ಯವಿರುವುದಿಲ್ಲ: ಆರ್.ಬಿ.ಐ

ನೀವು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವುದಿದ್ದರೆ ಇನ್ನು ಮುಂದೆ ರೂ.2,000 ವರೆಗಿನ ಖರೀದಿಗಳಿಗೆ ಪಿನ್ ಧೃಢೀಕರಣದ ಅಗತ್ಯವಿರುವುದಿಲ್ಲMore »

ಬ್ರಿಕ್ಸ್‌ ಬ್ಯಾಂಕ್‌ ಮೊದಲ ಅಧ್ಯಕ್ಷರಾಗಿ ಕೆ.ವಿ.ಕಾಮತ್‌ ನೇಮಕ

ಕೆ.ವಿ.ಕಾಮತ್

ಭಾರತ ಸೇರಿದಂತೆ 5 ಅಭಿವೃದ್ಧಿಶೀಲ ದೇಶಗಳು ಸ್ಥಾಪಿಸುತ್ತಿರುವ ಬ್ರಿಕ್ಸ್‌ ಬ್ಯಾಂಕ್‌ ನ ಮೊದಲ ಅಧ್ಯಕ್ಷರಾಗಿ ಕನ್ನಡಿಗ, ಹೆಸರಾಂತ ಬ್ಯಾಂಕರ್ ಕೆ.ವಿ.ಕಾಮತ್‌ ನೇಮಕಗೊಂಡಿದ್ದಾರೆ.More »

ಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ

ಅಮೆರಿಕಾದ ಡಾಲರ್ ಎದುರು ರೂಪಾಯಿ ಮೌಲ್ಯ 71ಪೈಸೆ ಕುಸಿದಿದೆ.More »

ರಾತ್ರಿಯಿಂದ ಜಾರಿಯಾಗಲಿದೆ ಬಿ.ಎಸ್.ಎನ್.ಎಲ್ ನ ಉಚಿತ ಕರೆ ಸೌಲಭ್ಯ

ಬಿ.ಎಸ್.ಎನ್.ಎಲ್ ಲ್ಯಾಂಡ್ ಲೈನ್(ಸಂಗ್ರಹ ಚಿತ್ರ)

ರಾತ್ರಿಯಿಂದ ಬೆಳಿಗ್ಗೆ ವರೆಗೂ ಉಚಿತವಾಗಿ ಕರೆ ಮಾಡುವ ಬಿ.ಎಸ್.ಎನ್.ಎಲ್ ಸಂಸ್ಥೆ ನೀಡಿರುವ ಸೌಲಭ್ಯ ಇಂದು ರಾತ್ರಿಯಿಂದ ಜಾರಿಗೆ ಬರಲಿದೆ.More »

ಅಂತರ್ಜಾಲ ತಾಟಸ್ಥ್ಯನೀತಿ: ಫೋನ್‌ ಕರೆ ದರ ಹೆಚ್ಚಳ ಸಂಭವ

ಅಂತರ್ಜಾಲ ತಾಟಸ್ಥ್ಯನೀತಿ ಜಾರಿಗೆ ಬಂದರೆ ಕರೆ ದರಗಳನ್ನು ಆರು ಪಟ್ಟು ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಲಿದ್ದೇವೆ ಎಂದು ಮೊಬೈಲ್‌ ಸೇವಾದಾರ ಕಂಪನಿಗಳು ಎಚ್ಚರಿಸಿವೆ.More »

ಲ್ಯಾಂಡ್ ಲೈನ್ ನಿಂದ ರಾತ್ರಿ ವೇಳೆ ಕರೆ ಸಂಪೂರ್ಣ ಉಚಿತ: ಬಿ.ಎಸ್.ಎನ್.ಎಲ್ ಹೊಸ ಯೋಜನೆ

ಸಾಂದರ್ಭಿಕ ಚಿತ್ರ

ಬಿ.ಎಸ್.ಎನ್.ಎಲ್ ಸಂಸ್ಥೆ ಲ್ಯಾಂಡ್ ಲೈನ್ ಸಂಪರ್ಕಗಳನ್ನು ಉತ್ತೇಜಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ.More »

ಅಕ್ಷಯ ತೃತೀಯ: ಈ ವರ್ಷ ಚಿನ್ನ ಶೇ.10ರಷ್ಟು ಅಗ್ಗ

ಕಳೆದ ವರ್ಷದ ಅಕ್ಷಯ ತೃತೀಯ ದಿನಕ್ಕೆ ಹೋಲಿಸಿದರೆ ಈ ವರ್ಷ ಚಿನ್ನದ ಬೆಲೆಯಲ್ಲಿ ಶೇ.10ರಷ್ಟು ಇಳಿಕೆಯಾಗಿದೆ.More »

The Ultimate Job Portal
Netzume - Resume Website Gou Products

Other News

© bangalorewaves. All rights reserved. Developed And Managed by Rishi Systems P. Limited