Untitled Document
Sign Up | Login    
Dynamic website and Portals
  
January 31, 2015

ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಅಗ್ನಿ-5 ಕ್ಷಿಪಣಿ ಅಗ್ನಿ-5 ಕ್ಷಿಪಣಿ

ಬಾಲಸೋರ್ : 5,500 ಕಿಲೋ ಮೀಟರ್ ಗಿಂತಲೂ ದೂರ 1 ಟನ್‌ ಅಣ್ವಸ್ತ್ರ ಸಿಡಿತಲೆಯೊಂದಿಗೆ ಸಾಗುವ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷೀಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವೀಯಾಗಿದೆ.

ಒಡಿಶಾ ಕರಾವಳಿವ್ಹೀಲರ್ ಐಲ್ಯಾಂಡ್‌ನಿಂದ ಬೆಳಗ್ಗೆ 8.06ಕ್ಕೆ ಘನ ಇಂಧನ ಬಳಸಿ ಚಾಲನೆಗೊಳ್ಳುವ ಅಗ್ನಿ-5 ಕ್ಷಿಪಣಿಯನ್ನು ರಕ್ಷಣಾ ಅಭಿವೃದ್ಧಿ ಸಂಶೋಧನಾ ಸಂಸ್ಥೆಯು (ಡಿಆರ್ ಡಿಒ) ಯಶಸ್ವಿಯಾಗಿ ಉಡಾಯಿಸಿತು.

ನಮ್ಮ ಗುರಿಯನ್ನು ನಾವು ತಲುಪಿದ್ದೇವೆ. ಕ್ಷಿಪಣಿ ಉಡಾವಣೆ ಯಶಸ್ವಿಯಾಗಿದೆ ಎಂದು ಐಟಿಆರ್ ನಿರ್ದೇಶಕ ಪ್ರಸಾದ್‌ ತಿಳಿಸಿದ್ದಾರೆ.

ಈ ಪರೀಕ್ಷೆಯು ಭಾರತದ ದೂರಗಾಮಿ ಕ್ಷಿಪಣಿ ಪ್ರಯೋಗದಲ್ಲಿ ಮೂರನೇ ಯಶಸ್ವೀ ಪರೀಕ್ಷೆಯಾಗಿದ್ದು , ಈ ಹಿಂದೆ 2012 ರ ಎಪ್ರಿಲ್‌ 19 ಮತ್ತು 2013ರ ಸೆಪ್ಟಂಬರ್‌ 15 ರಂದು ಯಶಸ್ವೀಯಾಗಿ ಕ್ಷಿಪಣಿ ಪ್ರಯೋಗಾರ್ಥ ಉಡಾವಣೆ ನಡೆಸಲಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited