Untitled Document
Sign Up | Login    
Dynamic website and Portals
  
August 27, 2015

ಗುರುವಾರ ಸಂಜೆ ಜಿಸ್ಯಾಟ್-6 ಸಂವಹನ ಉಪಗ್ರಹ ಉಡಾವಣೆ

ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ) ಉಪಗ್ರಹ ಉಡಾವಣೆ ( ಸಂಗ್ರಹ ಚಿತ್ರ)

ಚೆನ್ನೈ : ಇಸ್ರೋ ನಿರ್ಮಿತ ಭಾರತದ 25 ನೇ ಸಂಹವನ ಉಪಗ್ರಹ ಜಿಸ್ಯಾಟ್-6 ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಉಪಗ್ರಹಉಡಾವಣೆ ಗುರುವಾರ ಸಂಜೆ 4.52ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.

ಸ್ವದೇಶಿ ನಿರ್ಮಿತ ಈ ಉಪಗ್ರಹ 2,117 ಕೆಜಿ ತೂಕವಿದೆ. ಇದು 6 ಮೀಟರ್‌ ವ್ಯಾಸದ ಆ್ಯಂಟೆನಾವನ್ನು ಹೊಂದಿದೆ. ಸಣ್ಣ ಸಾಧನಗಳ ಮೂಲಕ ನೇರವಾಗಿ ಉಪಗ್ರಹದ ಮೂಲಕ ಸಂಪರ್ಕ ಸಾಧಿಸಲು ಈ ಆ್ಯಂಟೆನಾ ಸಹಾಯ ಮಾಡುತ್ತದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited