Untitled Document
Sign Up | Login    
Dynamic website and Portals
  
March 28, 2015

ಐ.ಆರ್‌.ಎನ್‌.ಎಸ್‌.ಎಸ್‌-1ಡಿ ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ದ ನಾಲ್ಕನೇ ದಿಕ್ಸೂಚಿ ಉಪಗ್ರಹ ಐ.ಆರ್‌.ಎನ್‌.ಎಸ್‌.ಎಸ್‌-1ಡಿ ಶನಿವಾರ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಉಪಗ್ರಹದಿಂದಾಗಿ ಅಮೆರಿಕಕ್ಕೆ ಸಮನಾದ ಜಿಪಿಎಸ್‌ ವ್ಯವಸ್ಥೆಯು ಭಾರತದಲ್ಲೂ ಬರಲಿದೆ. ಪಿ.ಎಸ್‌.ಎಲ್‌.ವಿ ಸಿ-27ವಾಹಕದ ಮೂಲಕ ಉಪಗ್ರಹ ಸಂಜೆ 5.19ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಉಡಾವಣೆಗೊಂಡಿದೆ.

ಇದಕ್ಕೆ ಗುರುವಾರ ಬೆಳಗ್ಗೆ 5.49ರಿಂದಲೇ ಕ್ಷಣಗಣನೆ ಆರಂಭವಾಗಿತ್ತು. ಟ್ರಾನ್ಸ್‌ಮಿಟರ್ ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಉಪಗ್ರಹಉಡಾವಣೆಯನ್ನು ಮಾ.9ರಂದು ಮುಂದೂಡಲಾಗಿತ್ತು.

 

 

Share this page : 
 

Table 'bangalorewaves.bv_news_comments' doesn't exist