Untitled Document
Sign Up | Login    
Gadgets

'ಮೋಟೋ ಇ' ಸ್ಮಾರ್ಟ್ ಫೋನ್ ಸಂಚಲನ

Prev

ಮೋಟೊ ಇ ಸ್ಮಾರ್ಟ್ ಫೋನ್

Next

'ಮೋಟೋ ಇ' ಸ್ಮಾರ್ಟ್ ಫೋನ್ ಸಂಚಲನ

'ಕಡಿಮೆ ದರದ ದೊಡ್ಡ ಅಚ್ಚರಿ' ಟ್ಯಾಗ್ ನೊಂದಿಗೆ ಮೋಟೊರೋಲಾ ಕಂಪನಿಯ ನೂತನ ಸ್ಮಾರ್ಟ್ ಫೋನ್ 'ಮೋಟೊ - ಇ' ಮಂಗಳವಾರ ದೆಹಲಿ ಮತ್ತು ಲಂಡನ್ ಮೂಲಕ ಮಾರುಕಟ್ಟೆ ಪ್ರವೇಶಿಸಿದೆ.

ಇದು ಮಾರುಕಟ್ಟೆ ಪ್ರವೇಶಿಸುತ್ತಿರುವಂತೆಯೇ ಸಂಚಲನ ಮೂಡಿಸಿದ್ದು, ಮೈಕ್ರೋಮ್ಯಾಕ್ಸ್, ಲಾವಾ, ಸ್ಯಾಮ್ ಸಂಗ್, ಕ್ಸೋಲೊ ಕಂಪನಿಯ ಕಡಿಮೆ ದರದ ಅಂದರೆ 10 ಸಾವಿರ ರೂ. ಮೌಲ್ಯದ ಮೊಬೈಲ್ ಗಳಿಗೆ ಸವಾಲೊಡ್ಡುವಂತಿದೆ. ಮೊಟೋ ಇ ಮೊಬೈಲ್ ದರ ಕೇವಲ 6999 ರೂ. ಸದ್ಯಕ್ಕಿದು ಫ್ಲಿಪ್ ಕಾರ್ಟ್ ಎಂಬ ಆನ್ ಲೈನ್ ವಹಿವಾಟು ನಡೆಸುವ ತಾಣದಲ್ಲಿ ಲಭ್ಯವಿದೆ.

ಮೋಟೊ ಇ ಸ್ಮಾರ್ಟ್ ಫೋನ್ ವಿನ್ಯಾಸ ಕೂಡಾ ಆಕರ್ಷಕವಾಗಿದ್ದು, ಉತ್ತಮ ಡಿಸ್ ಪ್ಲೇ ಕೂಡಾ ಹೊಂದಿದೆ. 142 ಗ್ರಾಂ ತೂಕದ ಈ ಫೋನಿನ ಗಾತ್ರ 124.8x64.8x12.3mm. ನೋಡುವುದಕ್ಕಿದು ಮೋಟೊ ಜಿ ಮತ್ತು ಮೋಟೊ ಎಕ್ಸ್ ಮಾದರಿಯಂತೆ ಕಾಣುತ್ತಿದೆ. 5ಮೆಗಾ ಪಿಕ್ಸೆಲ್ ಕ್ಯಾಮರಾ, ಡ್ಯುಯೆಲ್ ಸಿಮ್ ಫೋನ್ ಇದಾಗಿದ್ದು, 1.2GHz dual-core Qualcomm Snapdragon 200 processor ಹೊಂದಿದೆ.

KEY SPECS

Display 4.30-inch

Processor 1.2GHz

Front Camera No

Resolution 540x960 pixels

RAM 1GB

OS Android 4.4

Storage 4GB

Rear Camera 5-megapixel

Battery capacity 1980mAh


     Next

Share this page :  

© bangalorewaves. All rights reserved. Developed And Managed by Rishi Systems P. Limited