Untitled Document
Sign Up | Login    
Gadgets

Wickedleak Wammy Titan 3 unveiled

Prev

ಫ್ಯಾಬ್ಲೆಟ್‌

Next

ವಿಕೆಡ್ಲೀಕ್ ಕಂಪನಿ ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ವಾಮ್ಮಿ ಟೈಟಾನ್ 3 ಫ್ಯಾಬ್ಲೆಟನ್ನು ಪರಿಚಯಿಸಿದೆ. ಇದರ ಬೆಲೆ 16990 ರೂಪಾಯಿಗಳು. ಇದರ ಮುಂಗಡ ಕಾಯ್ದಿರಿಸುವಿಕೆಗೆ ಕಂಪನಿ ತನ್ನ ಅಂತರ್ಜಾಲ ತಾಣದಲ್ಲಿ ಅವಕಾಶ ಒದಗಿಸಿದೆ. ಮುಂದಿನ ತಿಂಗಳು ದೇಶಾದ್ಯಂತ ಈ ಫ್ಯಾಬ್ಲೆಟ್ ಗ್ರಾಹಕರ ಕೈ ಸೇರಲಿದೆ.
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ತಂತ್ರಜ್ಞಾನದಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಜಿಎಸ್‌ಎಂ+ ಜಿಎಸ್‌ಎಂ ಸಿಮ್ ಕಾರ್ಡ್ ಬಳಸುವುದಕ್ಕೆ ಅವಕಾಶವಿದ್ದು, 5.7 ಇಂಚಿನ ಪೂರ್ಣ ಪ್ರಮಾಣದ ಎಚ್‌ಡಿ(1080X1920) ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ.
ಕ್ಯಾಡ್-ಕೋರ್ ಮೀಡಿಯಾಟೆಕ್‌ 6589 ಟರ್ಬೊ ಪ್ರೊಸೆಸರ್‌ ಹೊಂದಿರುವ ಇದು 1.5GHz ಸಾಮರ್ಥ್ಯದ್ದಾಗಿದೆ. 1 ಜಿಬಿ ರಾಮ್ ಹೊಂದಿದೆ. ಹಿಂಬದಿಯಲ್ಲಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್ ಲೈಟ್, ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ. 16 ಜಿಬಿ ಇನ್‌ಬಿಲ್ಟ್ ಸ್ಟೋರೇಜ್‌ ಇದ್ದು, 64 ಜಿಬಿ ವರೆಗಿನ ಮೈಕ್ರೋ ಎಸ್‌ಡಿ ಕಾರ್ಡ್ ಬಳಸಬಹುದಾಗಿದೆ.
ಬ್ಲೂಟೂತ್, ವೈಫೈ, ಮೈಕ್ರೋ ಯುಎಸ್‌ಬಿ, 3ಜಿ ಮೂಲಕ ಕನೆಕ್ಟಿವಿಟಿಗೆ ಅವಕಾಶವಿದೆ.157x81.5x7.9mm ಗಾತ್ರದ ಇದು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದೆ.


     Next

Wickedleak Wammy Titan 3 unveiled

Prev

wickedleak-wammy-titan-3-

Next

Wammy Titan 3 key specifications

5.7-inch full-HD (1080x1920) IPS LCD display
1.5GHz quad-core MediaTek 6589 Turbo processor
1GB of RAM
16GB inbuilt storage, expandable up to 64GB via microSD card
13-megapixel rear camera with LED flash, BSI sensor
5-megapixel front camera
Dual-SIM
Bluetooth, Wi-Fi, micro-USB and 3G
Android 4.2 Jelly Bean
3200mAh battery


     Next

Share this page :  

© bangalorewaves. All rights reserved. Developed And Managed by Rishi Systems P. Limited