Untitled Document
Sign Up | Login    
Gadgets

Samsumg galaxy core plus

Prev

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್‌ ಪ್ಲಸ್‌

Next

ಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್ ಕಂಪನಿ ಕಳೆದ ವಾರಾಂತ್ಯದಲ್ಲಿ ಸದ್ದಿಲ್ಲದೇ ಹೊಸ ಮೊಬೈಲ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತೈವಾನ್‌ನಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿರುವ ಗ್ಯಾಲಕ್ಸಿ ಕೋರ್ ಸ್ಮಾರ್ಟ್‌ಫೋನ್‌ನ ಸುಧಾರಿತ ಮೊಬೈಲ್ ಇದಾಗಿದ್ದು, ಗ್ಯಾಲಕ್ಸಿ ಕೋರ್ ಪ್ಲಸ್ ಎಂದು ಹೆಸರಿಸಲಾಗಿದೆ. ತೈವಾನ್‌ನಲ್ಲಿ ಇದರ ಬೆಲೆ ೭೯೯೦ ತೈವಾನ್ ಡಾಲರ್‌(ಅಂದಾಜು ೧೭೦೫೦ ರೂ.) ಆಗಿದೆ. ಭಾರತೀಯ ಮಾರುಕಟ್ಟೆಗೂ ಇದು ಶೀಘ್ರದಲ್ಲೇ ಲಗ್ಗೆ ಇಡುವ ನಿರೀಕ್ಷೆ ಇದೆ.
ಇದು ಗ್ಯಾಲೆಕ್ಸಿ ಕೋರ್‌ನ ಸುಧಾರಿತ ಮಾದರಿ ಎಂದು ಹೇಳಲಾಗುತ್ತಿದೆಯಾದರೂ, ಕೆಲವೊಂದು ಅಂಶಗಳು ನಿರಾಸೆ ಮೂಡಿಸುವಂತಿದೆ ಎಂಬ ಮಾತುಗಳು ಕೇಳಿ ಬಂದಿದೆ. ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಆಧಾರದಲ್ಲಿ ಕೋರ್‌ ಪ್ಲಸ್‌ ಕೆಲಸ ಮಾಡುತ್ತಿದೆ. ಆದರೆ, ಕೋರ್‍ ಆಂಡ್ರಾಯ್ಡ್‌ 4.1ರಲ್ಲಿ ಕೆಲಸ ಮಾಡುತ್ತಿದೆ.


     Next

Samsumg galaxy core plus

Prev

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಕೋರ್‌ ಪ್ಲಸ್‌

Next

Display 4.30-inch
Processor 1.2GHz
Front Camera 0.3-megapixel
Resolution 480x800 pixels
RAM 768MB
OS Android 4.2
Storage 4GB
Rear Camera 5-megapixel
Battery capacity 1800mAh


     Next

Samsumg galaxy core plus

Prev

White, Black, Pink

Next

BODY Dimensions 129.7 x 66 x 9.5 mm (5.11 x 2.60 x 0.37 in)
Weight 132.5 g (4.66 oz)
DISPLAY Type TFT capacitive touchscreen, 16M colors
Size 480 x 800 pixels, 4.3 inches
(~217 ppi pixel density)
Multitouch Yes
SOUND Alert types Vibration; MP3, WAV ringtones
Loudspeaker Yes
3.5mm jack Yes
MEMORY Card slot microSD, up to 64 GB
Internal 4 GB
DATA GPRS Yes
EDGE Yes
Speed HSDPA, 21 Mbps; HSUPA, 5.76 Mbps
WLAN Wi-Fi 802.11 b/g/n, Wi-Fi Direct,
Wi-Fi hotspot
Bluetooth Yes
NFC Yes
USB Yes, microUSB v2.0
CAMERA Primary 5 MP, 2592х1944 pixels,
autofocus, LED flash
Features Geo-tagging, touch focus
Video Yes
Secondary Yes, VGA
FEATURES OS Android OS, v4.2 (Jelly Bean)
CPU Dual-core 1.2 GHz
Sensors Accelerometer, proximity
Messaging SMS(threaded view), MMS, Email,
Push Mail, IM, RSS
Browser HTML
Radio TBD
GPS Yes, with A-GPS support and GLONASS
Java Yes, via Java MIDP emulator
Colors White, Black, Pink


     Next

Share this page :  

© bangalorewaves. All rights reserved. Developed And Managed by Rishi Systems P. Limited