Untitled Document
Sign Up | Login    
Gadgets

Galaxy Grand 2

Prev

grand 2

Next

ಮೊಬೈಲ್‌ ಉತ್ಪಾದಕ ರಂಗದ ಪ್ರತಿಷ್ಠಿತ ಸಂಸ್ಥೆ ಸ್ಯಾಮ್‌ಸಂಗ್ ತನ್ನ ಹೊಸ ಉತ್ಪನ್ನ "ಗ್ಯಾಲಕ್ಸಿ ಗ್ರಾಂಡ್‌ 2" ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಜನವರಿ ಮೊದಲ ವಾರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮೊಬೈಲ್‌ನ ದರವನ್ನು ಉಲ್ಲೇಖಿಸದ ಕಂಪನಿ, ಇದರ ಮಾರಾಟ ದರ 22900-24900 ರೂ.ಗಳ ನಡುವೆ ಇರಲಿದೆ ಎಂದು ಹೇಳಿದೆ.
ಗ್ಯಾಲಕ್ಸಿ ಗ್ರಾಂಡ್ 2 ಗ್ಯಾಲಕ್ಸಿ ಗ್ರಾಂಡ್‌ ಮೊಬೈಲ್‌ನ ಸುಧಾರಿತ ರೂಪವಾಗಿದೆ. ಸ್ಯಾಮ್‌ ಸಂಗ್‌ ಈ ಉತ್ಪನ್ನವನ್ನು ಈ ವರ್ಷ ನವೆಂಬರ್‌ನಲ್ಲಿ ಅನಾವರಣಗೊಳಿಸಿತ್ತು.
ಗ್ಯಾಲಕ್ಸಿ ಗ್ರಾಂಡ್ 2 ಮೊಬೈಲ್‌ 1.2 GHz ಕ್ವಾಡ್‌ಕೋರ್‌ ಕ್ವಾಲ್‌ಕಮ್‌ ಪ್ರೊಸೆಸರ್‌ ಹೊಂದಿದ್ದು, 1.5 GB RAM ಅಳವಡಿಸಲಾಗಿದೆ. 8 ಮೆಗಾ ಪಿಕ್ಸೆಲ್‌ ಕ್ಯಾಮರಾ ಹೊಂದಿದ್ದು, ಎಲ್‌ಇಡಿ ಫ್ಲ್ಯಾಶ್‌ ಕೂಡಾ ಇದೆ. ಮುಂಭಾಗದಲ್ಲಿ 1.9 ಮೆಗಾ ಪಿಕ್ಸೆಲ್‌ ಕ್ಯಾಮರಾ ಇದ್ದು, 8GB ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯ ಕೂಡಾ ಹೊಂದಿದೆ. ಇದು ಕೂಡಾ ಡುಯೆಲ್‌ ಸಿಮ್‌ ಮೊಬೈಲ್‌ ಆಗಿದ್ದು, 5.2 ಇಂಚಿನ ಎಚ್‌ಡಿ ಟಿಎಫ್‌ಟಿ ಡಿಸ್‌ಪ್ಲೇ ಸ್ಕ್ರೀನ್ ಕೂಡಾ ಇದೆ. ಕಪ್ಪು, ಗುಲಾಬಿ ಮತ್ತು ಬಿಳಿ ಬಣ್ಣಗಳ ಫೋನ್‌ಗಳು ಲಭ್ಯವಿದೆ.


     Next

Galaxy Grand 2

Prev

grand 2

Next

Display 5.20-inch
Processor 1.2GHz
Front Camera 1.9-megapixel
Resolution 720x1280 pixels
RAM 1.5GB
OS Android 4.3
Storage 8GB
Rear Camera 8-megapixel
Battery capacity 2600mAh


     Next

Share this page :  

© bangalorewaves. All rights reserved. Developed And Managed by Rishi Systems P. Limited