Untitled Document
Sign Up | Login    
Gadgets

Micromax Launches LapTab

Prev

LapTab

Next

ಎಲೆಕ್ಟ್ರಾನಿಕ್ಸ್ ಉತ್ಪನ್ನ ತಯಾರಿಕೆ ಭಾರತೀಯ ಕಂಪನಿ ಮೈಕ್ರೋಮ್ಯಾಕ್ಸ್ ಹೊಚ್ಚ ಹೊಸ "ಕ್ಯಾನ್ವಾಸ್ ಲ್ಯಾಬ್ ಟ್ಯಾಬ್'ನ್ನು ಅನಾವರಣಗೊಳಿಸಿದೆ. ಇದು ಡುಯೆಲ್ ಬೂಟ್ 10.1" ಟ್ಯಾಬ್ಲೆಟ್ ಆಗಿದ್ದು, 'ಕ್ಯಾನ್ವಾಸ್ ಲ್ಯಾಬ್ ಟ್ಯಾಬ್' ಎಂದು ಹೆಸರಿಸಲಾಗಿದೆ.

ಕಂಪನಿಮೂಲಗಳ ಪ್ರಕಾರ, ಈ ಲ್ಯಾಬ್ ಟ್ಯಾಬ್ ದೇಶಾದ್ಯಂತ ಫೆಬ್ರವರಿಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ದರ ಎಷ್ಟೆಂದು ಕಂಪನಿ ಇನ್ನೂ ಹೇಳಿಲ್ಲ.

ಕ್ಯಾನ್ವಾಸ್ ಲ್ಯಾಬ್ ಟ್ಯಾಬ್ ವಿಶೇಷತೆ
ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಹೊಂದಿರುವ ಇದು ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ವರ್ಷನ್ ಹೊಂದಿದೆ. 1.46GHz Celeron N2805 processor ಮತ್ತು 22GB RAM ಹೊಂದಿದೆ. 32 ಜಿಬಿ ಸ್ಟೋರೇಜ್ ಸಾಮರ್ಥ್ಯದ ಜತೆಗೆ ಹೆಚ್ಚುವರಿ 64 ಜಿಬಿ ಎಸ್ಡಿ ಕಾರ್ಡ್ ಸಪೋರ್ಟ್ ಮಾಡುತ್ತದೆ. ಈ ಲ್ಯಾಬ್ ಟ್ಯಾಬ್ 10.1 ಇಂಚಿನ ಐಪಿಎಸ್ ಡಿಸ್ ಪ್ಲೇ ಹೊಂದಿದ್ದು, ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮರಾ ಇದೆ.


     Next

Micromax Launches LapTab

Prev

lab tab

Next

Key specifications

• 10.1 inch IPS Display with 1280x800 pixel resolution

• 1.46GHz Celeron N2805 Processor

• 2GB RAM

• 32GB internal Storage, expandable up to 64GB via microSD card

• 2MP Front Camera

• 2MP Rear Camera with Light Sensor

• 7400 mAh Battery

• Dual Boot OS – Android 4.2.2 Jelly Bean and Windows 8.1

• Wi-Fi, Bluetooth V4.0, A-GPS, 3.5mm Audio Jack

• External mobile wireless keyboard / cover with built-in 230 mAh battery


     Next

Share this page :  

© bangalorewaves. All rights reserved. Developed And Managed by Rishi Systems P. Limited