Untitled Document
Sign Up | Login    
Gadgets

ಲೆನೆವೊ K920 ಸ್ಮಾರ್ಟ್ ಫೋನ್ ಮಾರುಕಟ್ಟೆಗೆ

Prev

ಲೆನೆವೊ K920 ಸ್ಮಾರ್ಟ್ ಫೋನ್

Next

ಶಾಂಘೈನಲ್ಲಿ ನಡೆದ ಮೊಬೈಲ್ ಏಷ್ಯಾ ಎಕ್ಸ್ಪೋದಲ್ಲಿ ಚೀನಾದ ಮೊಬೈಲ್ ಕಂಪನಿ ಲೆನೆವೋ ತನ್ನ ಹೊಸ ಸ್ಮಾರ್ಟ್ ಫೋನ್ K920 ಅನಾವರಣಗೊಳಿಸಿತ್ತು.
ಲೆನೆವೋ K920 ಸ್ಮಾರ್ಟ್ ಫೋನ್ ಆರು ಇಂಚು ಕ್ವಾಡ್ ಕೋರ್ ಎಚ್ ಡಿ (2560x1440) ಡಿಸ್ ಪ್ಲೇ ಹೊಂದಿದೆ. ಈ ಫೋನ್ ಎಲ್ ಜಿ ಜಿ3, ಒಪ್ಪೊ ಫೈಂಡ್ 7 ಸ್ಮಾರ್ಟ್ ಫೋನ್ ಗಳಿಗೆ ಎದುರಾಳಿ ಎಂದು ಪರಿಗಣಿಸಲಾಗಿದೆ. ಆಂಡ್ರಾಯ್ಡ್ 4.4 ಕಿಟ್ಕಾಟ್ ಮೂಲಕ ಇದು ಕಾರ್ಯಾಚರಿಸುತ್ತಿದ್ದು, 2.5GHz ಸಾಮರ್ಥ್ಯದ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 801 ಪ್ರೊಸೆಸರ್ ಹಾಗೂ 3GB RAM ಹೊಂದಿದೆ.


KEY SPECS
Display 6.00-inch
Processor 2.5GHz
Front Camera 5-megapixel
Resolution 1440x2560 pixels
RAM 3GB
OS Android 4.4
Storage 32GB
Rear Camera 16-megapixel


     Next

Share this page :  

© bangalorewaves. All rights reserved. Developed And Managed by Rishi Systems P. Limited