Untitled Document
Sign Up | Login    
Gadgets

ಸ್ಯಾಮ್ ಸಂಗ್ ಗ್ಯಾಲಕ್ಸಿ S5 LTE-A ಬಿಡುಗಡೆ

Prev

ಸ್ಯಾಮ್ ಸಂಗ್ ಗ್ಯಾಲಕ್ಸಿ S5 LTE-A

Next

ಸ್ಯಾಮ್ ಸಂಗ್ ಕಂಪನಿ LTE-A ಮಾದರಿಯ ಗ್ಯಾಲಕ್ಸಿ S5 ಮೊಬೈಲನ್ನು ಸದ್ಯ ಸೌತ್ ಕೊರಿಯಾಕ್ಕೆ ಸೀಮಿತವಾಗಿ ಬಿಡುಗಡೆ ಮಾಡಿದೆ. ಇದರ ಬೆಲೆ 55,350 ರೂ. ಶೀಘ್ರವೇ ಇದು ಭಾರತದಲ್ಲೂ ಲಭ್ಯವಾಗುವ ನಿರೀಕ್ಷೆ ಇದೆ.
ಈ ಮೊಬೈಲ್ ಗ್ಯಾಲಕ್ಸಿ S5 ನ ಸುಧಾರಿತ ಮಾದರಿಯಾಗಿದ್ದು, 5.1 ಇಂಚ್ QHD (1440x2560 pixels) ಸೂಪರ್ ಅಮೋಲ್ಡ್ ಡಿಸ್ ಪ್ಲೇ ಹೊಂದಿದೆ. LTE-A ಮಾದರಿ ಫೋನ್ ಗಳು 225 Mbps ವೇಗದಲ್ಲಿ ಫೈಲ್ ಗಳನ್ನು ಡೌನ್ ಮಾಡಲು ಅನುವು ಮಾಡಿಕೊಡುತ್ತವೆ. ಈ ಮೊಬೈಲ್ ಕ್ವಾಲ್ ಕಾಮ್ ನ ಇತ್ತೀಚಿನ ಚಿಪ್ಸೆಟ್ ಹೊಂದಿದ್ದು, 2.5GHz ನ quad-core Snapdragon 805 SoC ಜತೆಗೆ 3GB RAM ಹೊಂದಿದೆ. 32GB inbuilt storage ಕೆಪಾಸಿಟಿ ಇರುವ ಈ ಫೋನ್ microSD card ಮೂಲಕ 128GB ಹೆಚ್ಚುವರಿ ಸ್ಟೋರೇಜ್ ಒದಗಿಸುತ್ತದೆ.

Samsung Galaxy S5 LTE-A KEY SPECS

Display 5.10-inch
Processor 2.5GHz
Front Camera 2-megapixel
Resolution 1440x2560 pixels
RAM 3GB
OS Android 4.4
Storage 32GB
Rear Camera 16-megapixel
Battery capacity 2800mAh


     Next

Share this page :  

© bangalorewaves. All rights reserved. Developed And Managed by Rishi Systems P. Limited