Untitled Document
Sign Up | Login    
Gadgets

LG G Flex may be launched globally in December: Report

Prev

LG G Flex

Next

ಎಲ್‌ಜಿ ಕಂಪನಿ ತನ್ನ ಮೊಟ್ಟ ಮೊದಲ ಕರ್ವ್‌‌ಡ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಜಿ ಫ್ಲೆಕ್ಸ್ ಅನ್ನು ಶೀಘ್ರವೇ ಜಾಗತಿಕಮಾರಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಹಾಂಗ್‌ಕಾಂಗ್‌ನಲ್ಲಿ ಮುಂದಿನ ತಿಂಗಳು 3ನೇ ತಾರೀಕು ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿರುವ ಎಲ್‌ಜಿ, ಅಲ್ಲೇ ಜಿ ಫ್ಲೆಕ್ಸ್ ಬಿಡುಗಡೆ ಮಾಡಲಿದೆ.
ದಕ್ಷಿಣ ಕೊರಿಯಾ ಮೂಲದ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದಕ ಸಂಸ್ಥೆ ಎಲ್‌ಜಿ ಮುಂದಿನ ತಿಂಗಳೇ ಫ್ರಾನ್ಸ್‌ ಸೇರಿದಂತೆ ಜಗತ್ತಿನ ವಿವಿಧೆಡೆ ಇದನ್ನು ಬಿಡುಗಡೆ ಮಾಡಲಿದೆ. ಆ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಇನ್ನಷ್ಟು ದೃಢಗೊಳಿಸಲು ಮುಂದಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ಎಲ್‌ಜಿ ಜಿ ಫ್ಲೆಕ್ಸ್ ಅತ್ಯುತ್ತಮ ಫೀಚರ್‌ಗಳನ್ನು ಒಳಗೊಂಡಿದೆ. ಇದು ರಬ್ಬರ್ ಬಾಡಿ ಹೊಂದಿದ್ದು, 90 ಡಿಗ್ರಿ ಕೋನದಲ್ಲೂ ಬಳುಕುವಂತಿದೆ. ಬ್ಯಾಟರಿ ಕೂಡಾ ಫ್ಲೆಕ್ಸಿಬಲ್‌ ಇದ್ದು, ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್‌ ಆಧರಿತವಾಗಿ ಕಾರ್ಯಚರಿಸುತ್ತದೆ. ಕ್ವಾಡ್‌ ಕೋರ್‍ 2.26GHz, ಸ್ನಾಪ್‌ಡ್ರಾಗನ್‌ 800(MSM8974) ಪ್ರೊಸೆಸರ್‌, ಆಂಡ್ರೆನೊ 330 ಜಿಪಿಯು, 2 ಜಿಬಿ RAM, 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ, 2.1 ಮೆಗಾಪಿಕ್ಸೆಲ್‌ ಮುಂಬದಿ ಕ್ಯಾಮೆರಾ ಹೊಂದಿದೆ. 177 ಗ್ರಾಂ ತೂಕ ಹೊಂದಿರುವ ಇದು 7.9 ಮಿ.ಮೀ.ದಪ್ಪ ಇದ್ದು, 6 ಇಂಚು ಕರ್ವ್‌‌ಡ್‌ ಡಿಸ್‌ಪ್ಲೇ ಹೊಂದಿದೆ.


     Next

LG G Flex may be launched globally in December: Report

Prev

LG G Flex

Next

Display
6.00-inch
Processor
2.2GHz
Front Camera
2.1-megapixel
Resolution
720x1280 pixels
RAM
2GB
OS
Android 4.2
Storage
32GB
Rear Camera
13-megapixel
Battery capacity
3500mAh


     Next

Share this page :  

© bangalorewaves. All rights reserved. Developed And Managed by Rishi Systems P. Limited