Untitled Document
Sign Up | Login    
Gadgets

MOTOROLO MOTO G

Prev

moto G

Next

ಮೊಟೊರೊಲ ತನ್ನ ಹೊಸ ಮೊಬೈಲ್ ಉತ್ಪನ್ನ "ಮೊಟೊ ಜಿ"ಯನ್ನು ಫೆ.5ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಉತ್ಪನ್ನ ಕಳೆದ ವರ್ಷ ಅಂತ್ಯದಲ್ಲೇ ಬ್ರೆಜಿಲ್ ಮೊದಲಾದ ದೇಶಗಳಲ್ಲಿ ಬಿಡುಗಡೆಯಾಗಿತ್ತು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಭಾರತೀಯ ಮಾರುಕಟ್ಟೆಗೆ ಮೊಟೊ ಜಿ ಬಿಡುಗಡೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಕೊನೆಗೂ ಈಗ ಮುಹೂರ್ತ ನಿಗದಿಯಾಗಿದೆ.

ಗೂಗಲ್ ಮಾಲೀಕತ್ವದ ಈ ಕಂಪನಿ ತನ್ನ ಮೊಟೊ ಜಿ ಮೊಬೈಲ್ ನ ಭಾರತೀಯ ಮಾರುಕಟ್ಟೆ ದರ ಎಷ್ಟೆಂಬುದನ್ನು ಬಹಿರಂಗಗೊಳಿಸಿಲ್ಲ. ಕಂಪನಿ ಮೂಲಗಳ ಪ್ರಕಾರ ಈ ವರ್ಷಾಂತ್ಯಕ್ಕೆ ಜಗತ್ತಿನ 30 ದೇಶಗಳಲ್ಲಿ ಈ ಮೊಬೈಲ್ ಗ್ರಾಹಕರ ಕೈ ಸೇರಲಿದೆ. ಪ್ರಸ್ತುತ ಇದು ಬ್ರೆಜಿಲ್, ಮೆಕ್ಸಿಕೊ, ಚಿಲಿ, ಅರ್ಜೆಂಟೀನಾ, ಪೆರು, ಬ್ರಿಟನ್, ಜರ್ಮನಿ, ಫ್ರಾನ್ಸ್ ಮತ್ತು ಕೆನಡಾದಲ್ಲಿ ಲಭ್ಯವಿದೆ.

ಅಮೆರಿಕದಲ್ಲಿ ಇದು ಸಿಮ್ ಲೋಕ್ ಮತ್ತು ಅನ್ಲೋಕೆಬಲ್ ಬೂಟ್ಲೋಡರ್ ಹೊರತು ಪಡಿಸಿ, 8 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ 179 ಡಾಲರ್ (ಅಂದಾಜು 11300 ರೂ.)ಗೆ ಲಭ್ಯವಿದೆ. 16 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಮಾದರಿ 199 ಡಾಲರ್ (ಅಂದಾಜು 12600 ರೂ.) ಲಭ್ಯವಿದೆ.


     Next

MOTOROLO MOTO G

Prev

moto G

Next

Display 4.50-inch
Processor 1.2GHz
Front Camera 1.3-megapixel
Resolution 720x1280 pixels
RAM 1GB
OS Android 4.3
Storage 16GB
Rear Camera 5-megapixel
Battery capacity 2070mAh


     Next

Share this page :  

© bangalorewaves. All rights reserved. Developed And Managed by Rishi Systems P. Limited