ಮಂಗಲಗೋಯಾತ್ರೆ
ಗೋತಳಿಗಳ ಸಂರಕ್ಷಣೆಯ ಮಹಾ ಅಭಿಯಾನ ಮಂಗಲಗೋಯಾತ್ರೆ
ಮಂಗಲಗೋಯಾತ್ರೆ : ಭಾರತೀಯ ಪಾರಂಪರಿಕ ಗೋತಳಿಗಳ ಸಂರಕ್ಷಣೆಯ ಮಹಾಕಾರ್ಯದಲ್ಲಿ ಶ್ರೀರಾಮಚಂದ್ರಾಪುರಮಠವು ನಿರತವಾಗಿದ್ದು, ಭಾರತೀಯ ಗೋಯಾತ್ರೆ, ಗೋಸಂಸತ್, ವಿಶ್ವಗೋಸಮ್ಮೇಳನ , ವಿಶ್ವಮಂಗಳ ಗೋಗ್ರಾಮಯಾತ್ರೆ ಮುಂತಾದ ಹತ್ತು ಹಲವು ಗೋಸಂಬಂಧಿ ಕಾರ್ಯಕ್ರಮಗಳ ಮೂಲಕ ಗೋಜಾಗೃತಿಯನ್ನು ಉಂಟುಮಾಡಿದೆ, ಇದೀಗ ಶ್ರೀಮಜ್ಜಗದ್ಗುರುಶಂಕರಾಚಾರ್ಯ ರಾಘವೇಶ್ವರ ಭಾರತೀಮಹಾಸ್ವಾಮಿಗಳವರು ಗೋತಳಿಗಳ ಸಂರಕ್ಷಣೆಯ ಮಹಾ ಅಭಿಯಾನವನ್ನು ಸಂಕಲ್ಪಿಸಿದ್ದು, “ಮಂಗಲಗೋಯಾತ್ರೆ” ಸಂಪನ್ನವಾಯಿತು.ಈ ವೇಳೆ ಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳವರು, ಶ್ರೀರಾಜಶೇಖರಾನಂದ ಸ್ವಾಮಿಗಳು, ವಜ್ರದೇಹಿ ಮಠ, ಮಂಗಳೂರು ಹಾಗೂ ಶ್ರೀ ಆರೂಢಭಾರತ ಸ್ವಾಮಿಜಿ ಸಿದ್ಧಾರೂಡ ಉಪಸ್ಥಿತರಿದ್ದರ
Share :
1/1
Featured Picture Galleries