ವಿ.ಸೋಮಣ್ಣ ಹುಟ್ಟುಹಬ್ಬ
ಮಾಜಿ ಸಚಿವ, ಬಿಜೆಪಿ ನಾಯಕ ವಿ.ಸೋಮಣ್ಣ ಅವರು ತಮ್ಮ 66 ನೇ ವರ್ಷದ ಹುಟ್ಟುಹಬ್ಬವನ್ನು ವಿಜಯನಗರದ ನಿವಾಸದಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು.
ಜನುಮ ದಿನದ ಸಂಭ್ರಮ : ಮಾಜಿ ಸಚಿವ, ಬಿಜೆಪಿ ನಾಯಕ ವಿ.ಸೋಮಣ್ಣ ಅವರು ತಮ್ಮ 66 ನೇ ವರ್ಷದ ಹುಟ್ಟುಹಬ್ಬವನ್ನು ವಿಜಯನಗರದ ನಿವಾಸದಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು. ಮಾಜಿ ಸಚಿವ ಆರ್. ಅಶೋಕ್ ಹಾಗೂ ಚಿತ್ರ ರಂಗದ ಕಲಾವಿದರಾದ ಜೈ ಜಗದೀಶ್, ವಿಜಯಲಕ್ಷ್ಮೀ ಸಿಂಗ್, ರಮೇಶ್ ಭಟ್, ಗಾಯಕ ಗುರುಕಿರಣ್ ಮೊದಲಾದವರು ಸೋಮಣ್ಣ ಅವರಿಗೆ ಶುಭ ಕೋರಿದರು.
Share :
ಹುಟ್ಟುಹಬ್ಬದ ಸಂಭ್ರಮ
Share :
1/2
Featured Picture Galleries