ಬೃಹತ್ ಸಮಾವೇಶ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜುಕ್ಷತ್ರಿಯ ಸಂಘದ ಬೃಹತ್ ಸಮಾವೇಶ ಹಾಗೂ ಶ್ರೀ ಕೃಷ್ಣದೇವರಾಯರ 507ನೇ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಬೃಹತ್ ಸಮಾವೇಶ : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜುಕ್ಷತ್ರಿಯ ಸಂಘದ ಬೃಹತ್ ಸಮಾವೇಶ ಹಾಗೂ ಶ್ರೀ ಕೃಷ್ಣದೇವರಾಯರ 507ನೇ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್, ನಾಗರಿಕ ವಿಮಾನಯಾನ ಸಚಿವ ಅಶೋಕ ಗಣಪತಿರಾಜು, ಕೇಂದ್ರ ಸಚಿವ ಸದಾನಂದಗೌಡ, ಸಂಸದರಾದ ವೀರಪ್ಪಮೊಯ್ಲಿ, ಪಿ.ಸಿ.ಮೋಹನ್, ಶಾಸಕ ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು.
Share :
1/1
Featured Picture Galleries