ಕಬಾಲಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ’ಕಬಾಲಿ’ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಚಿತ್ರ ವೀಕ್ಷಣೆಗೆ ಮಧ್ಯ ರಾತ್ರಿಯಿಂದಲೇ ಬೆಂಗಳೂರಿನ ಕೆಲ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿತು.
ಕ್ಷೀರಾಭಿಶೇಕ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ’ಕಬಾಲಿ’ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಚಿತ್ರ ವೀಕ್ಷಣೆಗೆ ಮಧ್ಯ ರಾತ್ರಿಯಿಂದಲೇ ಬೆಂಗಳೂರಿನ ಕೆಲ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಅಭಿಮಾನಿಗಳ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಕೆಲ ಕಡೆ ಲಾಠಿಪ್ರಹಾರ ಮಾಡಿದ ಘಟನೆಯೂ ನಡೆಯಿತು.
Share :
ಕಬಾಲಿ..
Share :
ಅಭಿಮಾನಿಗಳ ಮಹಾಪೂರ
Share :
ಲಾಠಿ ಪ್ರಹಾರ
Share :
1/4
Featured Picture Galleries