ಗೋಚಾತುರ್ಮಾಸ್ಯ
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋವಿನ ಮಹತ್ವ ಕುರಿತು ತಿಳಿಸಿದರು.
ಗೋ ಮ್ಯೂಸಿಯಂ : ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋವಿನ ಮಹತ್ವ ಕುರಿತು ತಿಳಿಸಿದರು. ಇದೇ ವೇಳೆ ರಾಘವೇಶ್ವರ ಸ್ವಾಮೀಜಿಗಳು ಪಾರಂಪರಿಕ ಗೋ ಮ್ಯೂಸಿಯಂಗೆ ಭೇಟಿ ನೀಡಿ ವೀಕ್ಷಿಸಿದರು. ನಿತ್ಯಗೋಸೇವಕ ಕ.ದಾ. ಕೃಷ್ಣರಾಜು ಮಾಹಿತಿ ನೀಡಿದರು. ಡಾ. ಡಿ.ಪಿ ರಮೇಶ್ ಇವರಿಗೆ ಗೋಸೇವಾಪುರಸ್ಕಾರ ನೀಡಲಾಯಿತು.
Share :
ಗೋಸೇವಾ ಪುರಸ್ಕಾರ
Share :
1/2
Featured Picture Galleries