Untitled Document
Sign Up | Login    
Dynamic website and Portals
  

Related News

ಕಾಶ್ಮೀರ ವಿಚಾರ: ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು: ಪ್ರಧಾನಿ ಮೋದಿ

ಸಂವಿಧಾನದ ಚೌಕಟ್ಟಿನಲ್ಲಿ ಮಾತುಕತೆ ನಡೆಸುವ ಮೂಲಕ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಿಯೋಗ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಕಾಶ್ಮೀರದಲ್ಲಿನ...

ಓಟ್ ಬ್ಯಾಂಕ್ ರಾಜಕಾರಣ ಮಾಡುವವರು ಸಮಾಜ ಒಡೆಯುವ ಕೆಲಸ ಬಿಟ್ಟು ಬೇರೇನೂ ಯೋಚಿಸಿಲ್ಲಃ ಪ್ರಧಾನಿ ಮೋದಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನ ಅವರ ಜನ್ಮಸ್ಥಾನಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಸಂವಿಧಾನದ ವಾಸ್ತುಶಿಲ್ಪಿ ಸಮಾನತೆ ಮತ್ತು ಗೌರವಕ್ಕಾಗಿ ಹೋರಾಡಿದರು ಎಂದು ಹೇಳಿದರು. ಮಧ್ಯಪ್ರದೇಶದ ಮ್ಹೋವ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಂಬೇಡ್ಕರ್...

ಒಮ್ಮತವೇ ಮುಂದಿರುವ ದಾರಿಃ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ, ಒಮ್ಮತದ ದಾರಿ ಮಾತ್ರ ನಮ್ಮ ಮುಂದಿರುವುದು ಎಂದು ಹೇಳಿ ಪ್ರತಿಪಕ್ಷದವರನ್ನು ಮನಒಲಿಸುವ ಪ್ರಯತ್ನ ಮಾಡಿದ್ದಾರೆ. ಲೋಕಸಭೆಯಲ್ಲಿ ಸಂವಿಧಾನದ ಬದ್ಧತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಲ್ಲಿ ಬಹುತೇಕರು ಯಾರೊಬ್ಬರ ಆಸೆಯನ್ನು...

ಸಾಕಷ್ಟು ಅವಮಾನ ಎದುರಿಸಿದರೂ ಅಂಬೇಡ್ಕರ್ ಅವರು ಯಾವತ್ತೂ ದೇಶ ಬಿಟ್ಟುಹೋಗುವ ಯೋಚನೆ ಮಾಡಿರಲಿಲ್ಲಃ ರಾಜನಾಥ್ ಸಿಂಗ್

ಅಸಹಿಷ್ಣುತೆ ವಿಚಾರದಲ್ಲಿ ದೇಶ ಬಿಡುವ ಬಗ್ಗೆ ಪ್ರಸ್ತಾಪಿಸಿದ್ದ ನಟ ಅಮೀರ್ ಖಾನ್ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುರುವಾರ ಲೋಕಸಭೆಯ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ತಮ್ಮ ರಾಜಕೀಯ ಮತ್ತು ಸಾಮಾಜಿಕ ಅಭಿಪ್ರಾಯಗಳಿಗೆ ಟೀಕೆಗಳನ್ನು ಎದುರಿಸಿದರೂ ಸಹ...

ನೇಪಾಳದಲ್ಲಿ ಭಾರತೀಯನ ಹತ್ಯೆ ಅತ್ಯಂತ ವಿಷಾದನೀಯ: ಪ್ರಧಾನಿ ಮೋದಿ

ಪೊಲೀಸ್ ಗೋಲೀಬಾರ್ ನಲ್ಲಿ ಸಾವಿಗೀಡಾದ ಭಾರತೀಯನ ಸಾವನ್ನು ಅತ್ಯಂತ ವಿಷಾದನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇತ್ತೀಚೆಗೆ ನೇಪಾಳ ಸಂಸತ್ ಅಂಗೀಕರಿಸಿದ ನೂತನ ಸಂವಿಧಾನದಲ್ಲಿ ತಮಗೆ ಸಿಗಬೇಕಾದ ನ್ಯಾಯ, ಪ್ರಾಶಸ್ತ್ಯ ಸಿಗಲಿಲ್ಲ ಎಂದು ಹೋರಾಡುತ್ತಿರುವ ಮಾಧೇಸಿ ಹಾಗೂ ಇತರ ಭಾರತೀಯ...

ದೇಶದ ಅಭಿವೃದ್ಧಿಯೇ ಕೇಂದ್ರದ ಮೊದಲ ಆದ್ಯತೆ: ರಾಜನಾಥ್ ಸಿಂಗ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ಮತ್ತು ಸಂವಿಧಾನದ 370ನೇ ಪರಿಚ್ಚೇದ ರದ್ದು ಮಾಡುವುದಕ್ಕಿಂತ ಮುಖ್ಯವಾಗಿ ದೇಶದ ಅಭಿವೃದ್ಧಿ ಮಾಡುವುದೇ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಎನ್ ಡಿಎ ಸರ್ಕಾರ ಒಂದು ವರ್ಷ...

ಕಡ್ಡಾಯ ಮತದಾನ ವಿಚಾರ: ರಾಜ್ಯಪಾಲರಿಂದ ಮತ್ತೆ ಆಕ್ಷೇಪ

ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದ ಕಡ್ಡಾಯ ಮತದಾನ ಅಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸೂಕ್ತ ಸ್ಪಷ್ಟನೆ ನೀಡುವಂತೆ ರಾಜ್ಯಪಾಲ ವಿ.ಆರ್.ವಾಲಾ ಸರ್ಕಾರಕ್ಕೆ ಸೂಚಿಸಿದ್ದರು. ಇದೀಗ ಸರ್ಕಾರ ಕಳುಹಿಸಿದ್ದ ಸ್ಪಷ್ಟನೆಗೆ ರಾಜ್ಯಪಾಲರು ಮತ್ತೆ ಆಕ್ಷೇಪ ವ್ಯಕ್ತಪಡಿಸಿ ಕಾನೂನಾತ್ಮಕ ಉತ್ತರ ನೀಡುವಂತೆ ಸರ್ಕಾರಕ್ಕೆ ಸೂಚನೆ...

ಜೆಡಿಯು ಶಾಸಕಾಂಗ ಪಕ್ಷದ ನಾಯಕನಾಗಿ ನಿತೀಶ್ ಆಯ್ಕೆ ಅಸಂವಿಧಾನಿಕ: ಕೋರ್ಟ್

'ಜೆಡಿಯು' ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ನಿತೀಶ್ ಕುಮಾರ್ ಆಯ್ಕೆ ಅಸಂವಿಧಾನಿಕ ಎಂದು ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರನ್ನು ಉಚ್ಛಾಟಿಸಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ಮಹತ್ವ...

ನಿತೀಶ್ ಕುಮಾರ್ ಆಯ್ಕೆ ಅಸಂವಿಧಾನಿಕ: ಮಾಂಝಿ

ಬಿಹಾರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆಯಾಗಿರುವುದು ಅಸಂವಿಧಾನಿಕ ಎಂದು ಸಿಎಂ ಜೀತನ್ ರಾಂ ಮಾಂಝಿ ಗುಡುಗಿದ್ದಾರೆ. ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ವಿಧಾನಸಭೆ ಸದಸ್ಯರಲ್ಲ. ,ಶಾಸಕಾಂಗ ಪಕ್ಷದ...

ಒತ್ತಾಯಪೂರ್ವಕ ಮತಾಂತರ ಸಹಿಸುವುದಿಲ್ಲ: ಮಮತಾ ಬ್ಯಾನರ್ಜಿ

ರಾಜ್ಯದಲ್ಲಿ ಒತ್ತಾಯ ಪೂರ್ವಕ ಮತಾಂತರ ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಯೋಜಿಸಲಾಗಿದ್ದ ಮಿಲನ್ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಯಾವುದೇ ಸಂಘಟನೆಯ ಬಗ್ಗೆ ಮಾತನಾಡದೇ ಮತಾಂತರ ವಿಷಯವನ್ನು ಪ್ರಸ್ತಾಪಿಸಿದ್ದು,...

ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಜಾತ್ಯಾತೀತ, ಸಮಾಜವಾದಿ ಪದಗಳಿಗೆ ಗೇಟ್ ಪಾಸ್!

'ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ' ಜ.26ರಂದು ಗಣರಾಜ್ಯೋತ್ಸವ ದಿನದಂದು ನೀಡಲಾಗಿದ್ದ ಜಾಹಿರಾತಿನಲ್ಲಿ ಸಮಾಜವಾದಿ ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಸಂವಿಧಾನದ ಪೀಠಿಕೆಯುಳ್ಳ ಸಾಲುಗಳನ್ನು ಹಾಕಲಾಗಿತ್ತು, ಆದರೆ ಇವುಗಳಲ್ಲಿ ಜಾತ್ಯಾತೀತ ಹಾಗೂ ಸಮಾಜವಾದಿ ಎಂಬ ಪದಗಳನ್ನು...

ಪಶ್ಚಿಮ ಬಂಗಾಳ ಸಚಿವ ಮದನ್ ಮಿತ್ರಾ ಬಂಧನ ಖಂಡಿಸಿ ಟಿಎಂಸಿ ಪ್ರತಿಭಟನೆ

'ಶಾರದಾ ಚಿಟ್ ಫಂಡ್' ಹಗರಣದಲ್ಲಿ ಸಚಿವ ಮದನ್ ಮಿಶ್ರಾ ಅವರನ್ನು ಬಂಧಿಸಿರುವುದಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಡಿ.13ರಂದು ಮಧ್ಯಾಹ್ನ 1ಗಂಟೆಗೆ ಸೆಂಟ್ರಲ್ ಕೋಲ್ಕತ್ತಾದ ಮೈದಾನ್ ಏರಿಯಾದಲ್ಲಿ ಟಿಎಂಸಿ ಪ್ರತಿಭಟನೆ ನಡೆಸಲಿದೆ. ಶಾರದಾ ಚಿಟ್...

ತುರ್ತು ಸ್ಥಿತಿ ಹೇರಲು ಸಾಧ್ಯವೆಂದು ಇಂದಿರಾ ಗಾಂಧಿಗೇ ಗೊತ್ತಿರಲಿಲ್ಲವಂತೆ

1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಸಾಕಷ್ಟು ಅಪಖ್ಯಾತಿ ಪಡೆದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ, ಸಂವಿಧಾನದ ಯಾವ ಪರಿಚ್ಛೇದದ ಆಧಾರದಲ್ಲಿ ತುರ್ತುಸ್ಥಿತಿ ಹೇರಲಾಗುತ್ತದೆ? ಇಂಥ ಒಂದು ಅವಕಾಶ ಸಂವಿಧಾನದಲ್ಲಿದೆ ಎಂಬುದೇ ಗೊತ್ತಿರಲಿಲ್ಲವಂತೆ! ಇಂಥ ಅನೇಕ ಕುತೂಹಲಕರ ಸಂಗತಿಗಳನ್ನು ಒಂದು...

ದುರ್ಬಲವಾಗಿರುವ ವಿಪಕ್ಷಕ್ಕೆ ಮಾನ್ಯತೆ ನೀಡಲು ಸರ್ಕಾರವೇ ಕೆಲಸ ಮಾಡಬೇಕಿದೆ: ಬಿಜೆಪಿ

'ಲೋಕಸಭೆ'ಯಲ್ಲಿ ಪ್ರತಿಪಕ್ಷ ಸ್ಥಾನ ಪಡೆಯುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿರುವ ಕಾಂಗ್ರೆಸ್ ಬಗ್ಗೆ ಬಿಜೆಪಿ ಲೇವಡಿ ಮಾಡಿದ್ದು, ವಿರೋಧಪಕ್ಷ ತೀವ್ರ ದುರ್ಬಲವಾಗಿದ್ದು ವಿಪಕ್ಷ ನಾಯಕನಿಗೆ ಮಾನ್ಯತೆ ನೀಡಲು ಸರ್ಕಾರವೇ ತಿದ್ದುಪಡಿ ತರುವ ಸ್ಥಿತಿ ಎದುರಾಗಿದೆ ಎಂದು ಹೇಳಿದೆ. ಬಿಜೆಪಿ ಸದಸ್ಯತ್ವ ಜಾಥ ಅಭಿಯಾನದಲ್ಲಿ ಪಾಲ್ಗೊಂಡು...

ಚುನಾವಣೆ ಸಂದರ್ಭದಲ್ಲಿ 370ನೇ ವಿಧಿ ಬಗ್ಗೆ ಚರ್ಚೆ ಅಗತ್ಯವಿಲ್ಲ: ರಾಜನಾಥ್ ಸಿಂಗ್

'ಜಮ್ಮು-ಕಾಶ್ಮೀರ'ಕ್ಕೆ ವಿಶೇಷ ಸ್ಥಾನ ನೀಡುವ ಸಂವಿಧಾನದ 370ನೇ ವಿಧಿ ರಾಷ್ಟ್ರೀಯ ವಿಚಾರವಾಗಿದ್ದು, ಇದನ್ನು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನ.25ರಿಂದ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನ.19ರಂದು ಜಮ್ಮು-ಕಾಶ್ಮೀರಕ್ಕೆ...

ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ

ರಾಜ್ಯದ ರಾಜ್ಯಪಾಲರಾಗಿ ವಾಜುಭಾಯಿ ವಾಲಾ ಅವರನ್ನು ನೇಮಕಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ನೇಮಕ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೌಜನ್ಯಕ್ಕಾದರೂ ನಮ್ಮ ಜತೆ ಚರ್ಚೆ ನಡೆಸಬೇಕಾಗಿತ್ತು....

ಆರ್ಟಿಕಲ್ 370 ಪ್ರಶ್ನಿಸಿ ಪಿ.ಐ.ಎಲ್: ಕೇಂದ್ರಕ್ಕೆ ಸುಪ್ರೀಂ ನೊಟೀಸ್

'ಸಂವಿಧಾನ'ದ 370ನೇ ವಿಧಿ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿರುವ ಹಿನ್ನೆಲೆಯಲ್ಲಿ ಆ.19ರಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೊಟೀಸ್ ಜಾರಿ ಮಾಡಿದೆ. ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿ, ನೌಕರಿಗಳಿಂದ ಭಾರತದ...

ಕೊಲಿಜಿಯಂ ರದ್ದು ವಿಚಾರ: ನ್ಯಾಯಾಂಗದಲ್ಲಿ ಹಸ್ತಕ್ಷೇಪ-ನ್ಯಾ.ಲೋಧ

ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಮಧ್ಯೆ ಪರಸ್ಪರ ಉತ್ತಮ ಗೌರವ ಭಾವನೆಯಿರಬೇಕು. ಸಂವಿಧಾನ, ಪ್ರತಿಯೊಂದು ಅಂಗಕ್ಕೂ ತನ್ನದೇ ಆದ ಸ್ವಾತಂತ್ರ್ಯ ನೀಡಿದೆ. ಒಂದು ಅಂಗ ಮತ್ತೊಂದರಲ್ಲಿ ಹಸ್ತಕ್ಷೇಪಮಾಡಬಾರದು ಎಂದು ಸಾರಿ ಹೇಳಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಆ.ಎಂ.ಲೋಧ ತಿಳಿಸಿದ್ದಾರೆ. ದೇಶದ ಉನ್ನತ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited