Untitled Document
Sign Up | Login    
Dynamic website and Portals
  
Home >> Movie Home >> ಚಿತ್ರಮಂದಿರದಲ್ಲಿ ಸಿಲ್ಲಿ-ಲಲ್ಲಿ ನಮಿತಾ
ಚಿತ್ರಮಂದಿರದಲ್ಲಿ ಸಿಲ್ಲಿ-ಲಲ್ಲಿ ನಮಿತಾ
ಚಿತ್ರಮಂದಿರದಲ್ಲಿ ಸಿಲ್ಲಿ-ಲಲ್ಲಿ ನಮಿತಾ

ಸಿಲ್ಲಿ ಲಲ್ಲಿ ಖ್ಯಾತಿಯ ನಮಿತಾ ನಾಯಕಿಯಾಗಿ ನಟಿಸಿರುವ ಚಿತ್ರಮಂದಿರಕ್ಕೆ "ಚಿತ್ರಮಂದಿರದಲ್ಲಿ" ಬರಲು ಸಿದ್ದವಾಗಿದೆ. ವೆಂಕಟಾಚಲ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಲ್ಲದೆ ನಿರ್ದೇಶಕರೂ ಇವರೇ.

ಶಂಕರ್ ಆರ್ಯನ್ ಹಾಗೂ ನಮಿತಾ (ಸಿಲ್ಲಿ-ಲಲ್ಲಿ) ಈ ಚಿತ್ರದ ನಾಯಕ - ನಾಯಕಿ ಜೀವನದಲ್ಲಿ ನಡೆಯುವ ಸೂಕ್ಷ್ಮ ಅಂಶಗಳನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆ.

ಚಿತ್ರದಲ್ಲಿ ನಾಯಕ ಮೂರು ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾನಂತೆ. ಒಮ್ಮೆ ದಪ್ಪ ಇನ್ನೊಮ್ಮೆ ಸ್ಲಿಮ್ ಮತ್ತೊಮ್ಮೆ ದಪ್ಪ. ಈ ಈ ಸಣ್ಣ-ದಪ್ಪ ಪ್ರಕ್ರಿಯೆಯಿಂದ ಸಿನಿಮಾ ನಿಧಾನವಾಯಿತು ಎಂದು ನಿರ್ದೇಶಕ ವೆಂಕಟಾಚಲ ಹೇಳುತ್ತಾರೆ.

ಚಿತ್ರಕ್ಕೆ ಹಂಸಲೇಖ ಹಾಗೂ ದೊಡ್ಡರಂಗೇಗೌಡ ಸಾಹಿತ್ಯ ಬರೆದಿದ್ದು,ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದಾರೆ. ವಿನೋದ್ ಭಾರತೀಯವರ ಛಾಯಾಗ್ರಣವಿದೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited