Untitled Document
Sign Up | Login    
Dynamic website and Portals
  
Home >> Movie Home >> ಝಂಡ ಚಿತ್ರೀಕರಣ
ಝಂಡ ಚಿತ್ರೀಕರಣ
ಝಂಡ ಚಿತ್ರೀಕರಣ

ಶ್ರೀಸಾಯಿ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ಬದ್ರಿ ಅವತು ನಿರ್ಮಿಸುತ್ತಿರುವ ‘ಝಂಡ’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬಸವನಗುಡಿ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಚಿತ್ರೀಕರಣ ನಡೆದಿದೆ.

ಯೋಗೀಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅದಿತಿರಾವ್. ವಿ.ಮನೋಹರ್, ಅಂಬುಜಾಕ್ಷಿ, ಸಂದೀಪ್, ಸುಚೀಂದ್ರಪ್ರಸಾದ್, ಕುರಿ ಸುನೀಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎಂ.ಚಲಪತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎ.ಸಿ.ಮಹೇಂದರ್ ಅವರ ಛಾಯಾಗ್ರಹಣವಿದೆ. ಎಸ್.ಮನೋಹರ್ ಅವರ ಸಂಕಲನವಿರುವ ‘ಝಂಡ’ ಚಿತ್ರಕ್ಕೆ ಗೌತಮ್‌ಶ್ರೀವಾಸ್ತವ್ ಸಂಗೀತ ನೀಡುತ್ತಿದ್ದಾರೆ. ಪ್ರಸನ್ನರ ಕಲಾ ನಿರ್ದೇಶನ ಹಾಗೂ ಸೋಮಣ್ಣ ಅವರ ನಿರ್ಮಾಣ ನಿರ್ವಹಣ ಈ ಚಿತ್ರಕ್ಕಿದೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited