Untitled Document
Sign Up | Login    
Dynamic website and Portals
  
Home >> Movie Home >> ಒಗ್ಗರಣೆ ಸೆ.26 ರಿಂದ ಚಿತ್ರೀಕರಣ
ಒಗ್ಗರಣೆ ಸೆ.26 ರಿಂದ ಚಿತ್ರೀಕರಣ
ಒಗ್ಗರಣೆ ಸೆ.26 ರಿಂದ ಚಿತ್ರೀಕರಣ

ಪ್ರಕಾಶ್ ರೈ ಕನ್ನಡದಲ್ಲಿ ಮತ್ತೊಂದು ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಹೆಸರು "ಒಗ್ಗರಣೆ". ಸೆಪ್ಟಂಬರ್ ತಿಂಗಳ 26ನೇ ತಾರೀಖು ಮೈಸೂರಲ್ಲಿ ಚಿತ್ರೀಕರಣದ ಆರಂಭವಾಗಲಿದೆ.

ಪ್ರಕಾಶ್ ರೈ ಸ್ವತಃ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ಪ್ರಕಾಶ್ ರೈ, ಸ್ನೇಹಾ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಊರ್ವಶಿ, ಸಂಯುಕ್ತ ಬೆಳವಾಡಿ, ಅಚ್ಯುತ್ ಕುಮಾರ್, ಸಿಹಿಕಹಿ ಚಂದ್ರು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ.

ಇಳಯರಾಜ ಸಂಗೀತ, ಪ್ರೀತಾ ನಾಗರಾಜ್ ಛಾಯಾಗ್ರಹಣ, ಕದಿರ್ ಕಲಾನಿರ‍್ದೇಶನ ಇರುವ ಈ ಚಿತ್ರವು ಏಕಕಾಲದಲ್ಲಿ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಾ ಇದೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited