Untitled Document
Sign Up | Login    
Dynamic website and Portals
  
Home >> Movie Home >> ಈ ವಾರ ತೆರೆಗೆ ‘ದಿಲ್‌ವಾಲ’
ಈ ವಾರ ತೆರೆಗೆ ‘ದಿಲ್‌ವಾಲ’
ಈ ವಾರ ತೆರೆಗೆ ‘ದಿಲ್‌ವಾಲ’

ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರಬಾಬು ಅವರು ನಿರ್ಮಿಸಿರುವ ‘ದಿಲ್‌ವಾಲ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅನಿಲ್‌ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಸುಮಂತ್‌ ಶೈಲೇಂದ್ರ ಅಭಿನಯಿಸಿದ್ದಾರೆ. ರಾಧಿಕಾ ಪಂಡಿತ್ ‘ದಿಲ್‌ವಾಲ’ ಚಿತ್ರದ ನಾಯಕಿ. ಜೈಜಗದೀಶ್, ವೀಣಾಸುಂದರ್, ಹೊನ್ನವಳ್ಳಿ ಕೃಷ್ಣ, ಶರತ್‌ಲೋಹಿತಾಶ್ವ, ರವಿಶಂಕರ್, ರಂಗಾಯಣರಘು, ಸಾಧುಕೋಕಿಲಾ, ಪವನ್, ಬ್ಯಾಂಕ್‌ಜನಾರ್ದನ್, ಬುಲೆಟ್‌ಪ್ರಕಾಶ್ ಹರೀಶ್‌ರಾಯ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಅರ್ಜುನ್‌ಜನ್ಯರ ಸಂಗೀತವಿರುವ ಈ ಚಿತ್ರಕ್ಕೆ ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ. ಲಕ್ಷ್ಮಣ್‌ರೆಡ್ಡಿ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಹರ್ಷ, ಮುರಳಿ ನೃತ್ಯನಿರ್ದೇಶನ, ಹಾಗೂ ಪಳನಿರಾಜ್ ಅವರ ಸಾಹಸ ನಿರ್ದೇಶನ ‘ದಿಲ್‌ವಾಲ’ ಚಿತ್ರಕ್ಕಿದೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited