Untitled Document
Sign Up | Login    
Dynamic website and Portals
  
Home >> Movie Home >> ‘ಸಿತಾರ’ ಚಿತ್ರದ ಚಿತ್ರೀಕರಣ ಪೂರ್ಣ
‘ಸಿತಾರ’ ಚಿತ್ರದ ಚಿತ್ರೀಕರಣ ಪೂರ್ಣ
‘ಸಿತಾರ’ ಚಿತ್ರದ ಚಿತ್ರೀಕರಣ ಪೂರ್ಣ

ಏಕರುದ್ರಾದೇವಿ ಫ಼ಿಲಂಸ್ ಲಾಂಛನದಲ್ಲಿ ಶ್ರೀಮತಿ ನಾಗಮಲ್ಲೇಶ್ವರಿ ಚಂದು ಅವರು ನಿರ್ಮಿಸುತ್ತಿರುವ ‘ಸಿತಾರ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಮೈಸೂರು, ಶ್ರೀರಂಗಪಟ್ಟಣ, ಬಲಮುರಿ ಫ಼ಾಲ್ಸ್, ಕನಕಪುರ, ನಂದಿಬೆಟ್ಟ, ಮಂಚಿನಬೆಲೆ ಡ್ಯಾಂ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಪ್ರಚಾರಕಲೆಯಲ್ಲಿ ಬಹಳ ವರ್ಷಗಳ ಅನುಭವವಿರುವ ಮಸ್ತಾನ್ ಈ ಚಿತ್ರದ ನಿರ್ದೇಶಕರು. ಮಸ್ತಾನ್ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಎಸ್.ಪಿ.ಚಂದ್ರಕಾಂತ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಬಿ.ಎಲ್.ಬಾಬು ಅವರ ಛಾಯಾಗ್ರಹಣವಿದೆ.

ರಾಜಶೇಖರ್‌ರೆಡ್ಡಿ ಸಂಕಲನ, ಮದನ್-ಹರಿಣಿ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಅವರ ಕಲಾನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ದಿಲೀಪ್‌ರಾಜ್, ಹರೀಶ್,ರಾಜ್, ನೀತು, ನೇಹಾಪಾಟೀಲ್, ಶ್ರುತಿರಾಜ್, ಪುಷ್ಪ, ರಮೇಶ್‌ಭಟ್, ದತ್ತಣ್ಣ, ಚಿದಾನಂದ್, ಡಿಂಗ್ರಿನಾಗರಾಜ್ ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited