Untitled Document
Sign Up | Login    
Dynamic website and Portals
  
Home >> Movie Home >> ಮಾತಿನಮನೆಯಲ್ಲಿ ‘ಐಸ್‌ಪೈಸ್’
ಮಾತಿನಮನೆಯಲ್ಲಿ ‘ಐಸ್‌ಪೈಸ್’
ಮಾತಿನಮನೆಯಲ್ಲಿ ‘ಐಸ್‌ಪೈಸ್’

ಸುರೇಶ್‌ಮುತ್ತಪ್ಪ ಕ್ರಿಯೇಷನ್ಸ್ ಲಾಂಛನದಲ್ಲಿ ಸುರೇಶ್‌ಮುತ್ತಪ್ಪ ಅವರು ನಿರ್ಮಿಸುತ್ತಿರುವ ‘ಐಸ್‌ಪೈಸ್‘ ಚಿತ್ರಕ್ಕೆ ಬೆಂಗಳೂರು ಮೂವೀಸ್ ಸ್ಟುಡಿಯೊದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.

ರಂಗಾಯಣರಘು ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ನೀತು, ಸಿಂಧೂರಾವ್, ಮೇಘನಾ, ಚಂದ್ರಕಲಾಮೋಹನ್, ಬ್ಯಾಂಕ್‌ ಜನಾರ್ದನ್ ಮುಂತಾದವರಿದ್ದಾರೆ.

ಶಿವಸಾಯಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಅವರ ಛಾಯಾಗ್ರಹಣವಿದೆ. ಸಾಗರ್‌ನಾಗಭೂಷಣ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ರಾಜೇಶ್, ವಿ.ಸಿ.ಎನ್.ಮಂಜುನಾಥ್, ಶಿವಸಾಯಿಕೃಷ್ಣ ಹಾಗೂ ಎಚ್.ಎಸ್.ವೆಂಕಟೇಶಮೂರ್ತಿ ಬರೆದಿದ್ದಾರೆ.

ಶಿವಪ್ರಸಾದ್ ಸಂಕಲನ, ಸುಪ್ರೀಂಸುಬ್ಬು ಸಾಹಸ ನಿರ್ದೇಶನ, ಸದಾ, ರಾಜು, ತ್ರಿಭುವನ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ವಿ.ಸಿ.ಎನ್.ಮಂಜುನಾಥ್.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited