Untitled Document
Sign Up | Login    
Dynamic website and Portals
  
Home >> Movie Home >> ' ಬ್ರಹ್ಮ ' - ಎರಡು ಅವತಾರದಲ್ಲಿ ಉಪ್ಪಿ
' ಬ್ರಹ್ಮ ' - ಎರಡು ಅವತಾರದಲ್ಲಿ ಉಪ್ಪಿ
' ಬ್ರಹ್ಮ ' - ಎರಡು  ಅವತಾರದಲ್ಲಿ ಉಪ್ಪಿ

ಚಾರ್ ಮಿನಾರ್ ಸಿನಿಮಾ ಹಿಟ್ ಆದ ಬಳಿಕ ನಿರ್ದೇಶಕ ಚಂದ್ರ ಉಪ್ಪಿ ಅಭಿನಯದ ಬ್ರಹ್ಮ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಬ್ರಹ್ಮ ಎರಡು ಬಾಷೆಯಲ್ಲಿ ತಯಾರಾಗುತ್ತಿರುವ ಅದ್ದೂರಿ ವೆಚ್ಚದ ಸಿನಿಮಾವಂತೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಶೂಟಿಂಗ್ ನಡೆಯಲಿದೆ. 3೦ ಕೋಟಿ ವೆಚ್ಚ ಸಿನಿಮಾವಾಗಲಿದೆ. ನಿರ್ಮಾಪಕ ಮಂಜುನಾಥ್ ಬಾಬು ಉಪ್ಪಿ ಚಿತ್ರಕ್ಕೆ ದುಡ್ಡು ಹಾಕಲಿದ್ದಾರೆ.

ಒಬ್ಬ ನಿರ್ದೇಶಕ ಮತ್ತೊಬ್ಬ ನಿರ್ದೇಶಕನಿಗೆ ಆಕ್ಷನ್ ಕಟ್ ಹೇಳೋದು ತೀರಾ ವಿರಳ. ಈವರೆಗೂ ಉಪ್ಪಿ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬ್ರಹ್ಮದ ಮೂಲಕ ಅವರನ್ನು ಬೇರೊಂದು ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಉಪ್ಪಿಗೆ ಜೋಡಿಯಾಗಿ ಪ್ರಣಿತಾ ಅಭಿನಯಿಸಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited