Untitled Document
Sign Up | Login    
Dynamic website and Portals
  
Home >> Movie Home >> ಈ ವಾರ ತೆರೆಗೆ ‘ನಂದ ಗೋಕುಲ’
ಈ ವಾರ ತೆರೆಗೆ ‘ನಂದ ಗೋಕುಲ’
ಈ ವಾರ ತೆರೆಗೆ ‘ನಂದ ಗೋಕುಲ’

ಜಿ.ಎನ್.ಜೋಶಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ಎನ್.ಸಿಂಹಜೋಶಿ ನಿರ್ಮಿಸಿರುವ ‘ನಂದಗೋಕುಲ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.

ಎಂ.ಎನ್.ಸಿಂಹಜೋಶಿ(ನರಸಿಂಹ ಜೋಶಿ) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮಹಾಬಲೇಶ್ ಅವರ ಛಾಯಾಗ್ರಹಣವಿದೆ. ಮದನ್‌ಮೋಹನ್ ಸಂಗೀತ ನಿರ್ದೇಶನ, ಸಂಜೀವರೆಡ್ಡಿ ಸಂಕಲನ ಹಾಗೂ ರಾಜ್‌ದೇವ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ರಾಕೇಶ್, ತೇಜಸ್ವಿನಿ, ಮಂಜೇಶ್, ಬ್ಯಾಂಕ್‌ಜನಾರ್ದನ್, ರಮೇಶ್‌ಭಟ್, ಪದ್ಮಾವಾಸಂತಿ, ಲಕ್ಷ್ಮೀದೇವಮ್ಮ ಮುಂತಾದವರು ‘ನಂದಗೋಕುಲ’ ಚಿತ್ರದ ತಾರಾಬಳಗದಲ್ಲಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited