ಸ್ಕೈಸ್ಟೂಡಿಯೋಸ್ ಲಾಂಛನದಲ್ಲಿ ಪಿ.ಎನ್.ಕೃಷ್ಣಮೂರ್ತಿ(ಶ್ರೀನಗರ ಕಿಟ್ಟಿ) ಹಾಗೂ ಇಂದ್ರಕುಮಾರ್.ಬಿ.ವಿ ಅವರು ನಿರ್ಮಿಸಿರುವ ‘ಟೋನಿ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಜಯತೀರ್ಥ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಾಧುಕೋಕಿಲ ಸಂಗೀತ ನೀಡಿದ್ದಾರೆ.
ಸುಜ಼್ಞಾನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ಮಾದ ಸಾಹಸ ನಿರ್ದೇಶನ, ಹರ್ಷ, ಇಮ್ರಾನ್, ಧನ್ಕುಮಾರ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ದಿಲೀಪ್ರಾಜ್, ಪ್ರೀತಿ ಜಿಂಗಾನಿಯಾ, ಹರೀಶ್ರಾಯಪ್ಪ, ಶರತ್ಲೋಹಿತಾಶ್ವಾ, ವೀಣಾಸುಂದರ್, ಸುಚೀಂದ್ರಪ್ರಸಾದ್, ಧರ್ಮೇಂದ್ರಪ್ರಸಾದ್ ಮುಂತಾದವರಿದ್ದಾರೆ.