Untitled Document
Sign Up | Login    
Dynamic website and Portals
  
Home >> Movie Home >> ‘ಟೀನೇಜ್’ ಈ ವಾರ ತೆರೆಗೆ
‘ಟೀನೇಜ್’ ಈ ವಾರ ತೆರೆಗೆ
‘ಟೀನೇಜ್’ ಈ ವಾರ ತೆರೆಗೆ

ಸಾಲ್ಟ್ ಎಂಡ್ ಪೆಪರ್ ಎಂಟರ್ ಟೈನ್‌ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಟೀನೇಜ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶ್ರೀಕಾಂತ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಕಿಶನ್ ಅಭಿನಯಿಸಿದ್ದಾರೆ. ಅಪೂರ್ವ, ತನ್ವಿ, ಪ್ರಿಯಾ, ಜಯಶ್ರೀ, ರಾಜುತಾಳಿಕೋಟೆ, ಮಾಸ್ಟರ್ ಲಕ್ಷ್ಮಣ್, ಮಾಸ್ಟರ್ ಸಾಯಿಕೃಷ್ಣ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಹೇಶ್.ಕೆ.ದೇವ್ ಛಾಯಾಗ್ರಹಣವಿರುವ ‘ಟೀನೇಜ್‘ಗೆ ಸಿದ್ದಾರ್ಥ್ ವಿಪಿನ್ ಸಂಗೀತ ನೀಡಿದ್ದಾರೆ.

ಕಿಶನ್ ಈ ಚಿತ್ರದ ಸಂಕಲಕಾರರಾಗೂ ಕಾರ್ಯ ನಿರ್ವಹಿಸಿದ್ದಾರೆ. ಮಾಸ್‌ಮಾದ ಸಾಹಸ ನಿರ್ದೇಶನ ಹಾಗೂ ಮುರಳಿ, ರಾಮು, ಚಂದ್ರಮಯೂರ್, ಶಂಕರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited