Untitled Document
Sign Up | Login    
Dynamic website and Portals
  
Home >> Movie Home >> ಸದ್ಯದಲ್ಲೇ ‘ಕಾಫಿ ವಿತ್ ಮೈ ವೈಫ಼್’
ಸದ್ಯದಲ್ಲೇ ‘ಕಾಫಿ ವಿತ್ ಮೈ ವೈಫ಼್’
ಸದ್ಯದಲ್ಲೇ ‘ಕಾಫಿ ವಿತ್ ಮೈ ವೈಫ಼್’
ಕಾಫಿ ವಿತ್ ಮೈ ವೈಫ಼್ ಚಿತ್ರದ ದೃಶ್ಯ

ನೀಲಶಂಕರ್ ಅವರು ನಿರ್ಮಿಸಿರುವ ‘ಕಾಫಿ ವಿತ್ ಮೈ ವೈಫ಼್‘ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಮದನ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ವಿದ್ಯಾಸಾಗರ್ ನಿರ್ದೇಶಿದ್ದಾರೆ. ನೃತ್ಯ ನಿರ್ದೇಶನವನ್ನು ವಿದ್ಯಾಸಾಗರ್ ಅವರೇ ಮಾಡಿದ್ದಾರೆ. ಆನಂದ್ ಸಂಗೀತ ನಿರ್ದೇಶನದ ‘ಕಾಫ಼ಿ ವಿತ್ ಮೈ ವೈಫ಼್‘ಗೆ ವಿಶ್ವ ಅವರ ಛಾಯಾಗ್ರಹಣವಿದೆ. ಎನ್.ಚಂದ್ರಶೇಖರ್ ಹಾಗೂ ಮಂಜಯ್ಯರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಅನೀಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಸಿಂಧೂಲೋಕನಾಥ್. ಕುಮುದ, ಪದ್ಮಿನಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited