Untitled Document
Sign Up | Login    
Dynamic website and Portals
  
Home >> Movie Home >> 'ಅಂಜದ ಗಂಡು' ಸತತ ಚಿತ್ರೀಕರಣ
'ಅಂಜದ ಗಂಡು' ಸತತ ಚಿತ್ರೀಕರಣ
'ಅಂಜದ ಗಂಡು' ಸತತ ಚಿತ್ರೀಕರಣ

ಇಂದ್ರ ಜಾಲ ಮೂವೀಸ್ - ಶರತ್ ಕಂಬೈನ್ಸ್ ಲಾಂಛನದಲ್ಲಿ ಪ್ರದೀಪ್ ರಾಜ್, ಶರತ್ ಕುಮಾರ್ ಕೂಡಿ ನಿರ್ಮಿಸುತ್ತಿರುವ, ’ಅಂಜದ ಗಂಡು’ ಚಿತ್ರಕ್ಕೆ ಚಿಕ್ಕಾಡೆ ಸುತ್ತಮುತ್ತ ನಾಯಕ-ನಾಯಕಿ, ರಾಜು ತಾಳಿಕೋಟೆ, ನಾಗಾಭರಣ, ಮುಂತಾದವರು ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾಯಿತು.

ಪ್ರದೀಪ್ ರಾಜ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಛಾಯಾಗ್ರಹಣ - ರಮೇಶ್, ಸಂಗೀತ- ಡಿ ಇಮಾಮ್, ಕಲೆ-ನಂಜುಂಡಸ್ವಾಮಿ, ಸಾಹಸ-ವೆಂಕಟ್, ನೃತ್ಯ-ಮುರಳಿ, ನಿರ್ವಹಣೆ -ವಜ್ರೇಶ್ವರಿ ಮಂಜು.

ತಾರಾಗಣದಲ್ಲಿ ನೀನಾಸಂ ಸತೀಶ್, ಸುಭಿಕ್ಷಾ, ನಾಗಾಭರಣ, ಸುಮನ್, ಚಿಕ್ಕಣ್ಣ, ರಾಜು ತಾಳಿಕೋಟೆ, ದತ್ತಣ್ಣ, ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited