Untitled Document
Sign Up | Login    
Dynamic website and Portals
  
Home >> Movie Home >> ಮಹಾನದಿ ಗೆ ಯು / ಎ
ಮಹಾನದಿ ಗೆ ಯು / ಎ
ಮಹಾನದಿ ಗೆ ಯು / ಎ
ಸಂಜನಾ

ಜೆ.ಜೆ. ಸಿನಿ ಪ್ರೊಡಕ್ಷನ್ಸ್ (ಉಡುಪಿ) ಲಾಂಛನದಲ್ಲಿ ಜೆರ್ರಿ ವಿನ್ಸೆಂಟ್ ಡಾಯಸ್ - ಗ್ಲೆನ್ ಡಾಯಸ್ ನಿರ್ಮಾಣದ ’ಮಹಾನದಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಕೃಷ್ಣಪ್ಪ ಉಪ್ಪೂರು, ಛಾಯಾಗ್ರಹಣ - ಸುಂದರನಾಥ ಸುವರ್ಣ, ಸಂಗೀತ - ಎ.ಎಂ.ನೀಲ್, ಸಂಕಲನ-ಶ್ರೀನಿವಾಸ್ ಪಿ ಬಾಬು, ಕಲೆ - ಪುರುಷೋತ್ತಮ್ ಅಡ್ವೆ, ನೃತ್ಯ - ವಿ.ನಾಗೇಶ್ - ಕಲೈ, ಸಾಹಸ - ಮಾಸ್ ಮಾದ, ಸಹನಿರ್ದೇಶನ - ಆದೀಶ್ವರ, ನಿರ್ವಹಣೆ - ಪಾಪಣ್ಣ- ಹೆಚ್.ನರಸಿಂಹ, ಜಾಲಹಳ್ಳಿ.

ತಾರಾಗಣದಲ್ಲಿ - ಸಂಜನ, ದಿಲೀಪ್ ರಾಜ್, ಸೂರ್ಯಕಿರಣ, ರಂಗಾಯಣ ರಘು, ಲೋಕನಾಥ್, ಶೋಭರಾಜ್, ವೆಂಕಟಾದ್ರಿ, ಪದ್ಮಿನಿ ಪ್ರಕಾಶ್, ಮಾಲತಿ ಸರ್‌ದೇಶ್ ಪಾಂಡೆ, ವರ್ಷಿಣಿ, ಮುನಿ, ರಾಕೇಶ್, ಧರ್ಮೇಂದ್ರ, ಗುರುರಾಜ ಹೊಸಕೋಟೆ, ಪಂಕಜರವಿಶಂಕರ್, ವಿನ್ಸೆಂಟ್ ಕಲ್ಯಾಣಪುರ, ಉಡುಪಿ ರವಿರಾಜ್, ಎಂ.ಎಸ್. ಭಟ್, ದಾಮೋದರ ಸುವರ್ಣ, ರಘುರಾಜ್, ಡಾ||ಸುಕನ್ಯ ಮಾರ್ಟಿನ್, ಪ್ರದೀಪ್ ಚಂದ್ರ, ವಿ.ಜಿ. ಪಾಲ್, ಶ್ರೀಪಾದ, ರವಿ, ಕೊರಂಗ್ರ ಪಾಡಿ, ಡಾ||ವಿಜೆಯೇಂದ್ರ ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited