ಪ್ರಿಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಎಸ್.ಆರ್. ಮನೋಹರ್ ನಿರ್ದೇಶನದ ಸಿಕ್ಕಾಪಟ್ಟೆ ಇಷ್ಟ ಪಟ್ಟೆ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದೆ.
ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧತೆಯಾಗಿರುವ ಈ ಚಿತ್ರದ ನಿರ್ದೇಶನ -ಹರಿರಾಜನ್, ಛಾಯಾಗ್ರಹಣ -ಜೆ.ಜೆ. ಕೃಷ್ಣ, ಸಂಗೀತ ಕಾರ್ತಿಕ್ ಭೂಪತಿ ರಾಜ, ನೃತ್ಯ ತ್ರಿಭುವನ್ ಪ್ರಸಾದ್, ಸಾಹಸ ಕೌರವ ವೆಂಕಟೇಶ್, ಕಲೆ-ಬಾಬುಖಾನ್, ಸಂಭಾಷಣೆ, ಸಹನಿರ್ದೇಶನ-ಎಸ್.ಆನಂದ್, ನಿರ್ವಹಣೆ -ಥಾಮಸ್ ಚಿದಂಬರಂ, ತಾರಾಗಣದಲ್ಲಿ ನಮಿತ, ಸಾವಂತ್, ಕಿರಣ್ ರಾಥೋಡ್, ಅನೀಶ್, ಮನೀಶ್, ರವೀಂದ್ರನಾಥ್, ಮೇಘನಾ ನಾಯ್ಡು, ಹರಿರಾಜನ್, ಅಶೋಕ್ ರಾವ್, ಸತ್ಯಪ್ರಕಾಶ್, ಕೀರ್ತಿ ಚಾವ್ಲ, ಶಿವಾನಿ, ಆರ್ತಿ ಮುಂತಾದವರು ಅಭಿನಯಿಸಿದ್ದಾರೆ.