Untitled Document
Sign Up | Login    
Dynamic website and Portals
  
Home >> Movie Home >> ಬಚ್ಚನ್ ಗೆ ವಿದೇಶದಲ್ಲಿ ಭರ್ಜರಿ ಸ್ವಾಗತ
ಬಚ್ಚನ್ ಗೆ ವಿದೇಶದಲ್ಲಿ ಭರ್ಜರಿ ಸ್ವಾಗತ
ಬಚ್ಚನ್ ಗೆ ವಿದೇಶದಲ್ಲಿ ಭರ್ಜರಿ ಸ್ವಾಗತ

ಕಿಚ್ಚ ಸುದೀಪ್ ಅಭಿನಯದ "ಬಚ್ಚನ್" ಬಿಡುಗಡೆಯಾಗಿರುವ ಎಲ್ಲ ಕೇಂದ್ರದಲ್ಲೂ ಧೂಳೆಬ್ಬಿಸುತ್ತ, ಗಳಿಕೆ ಪೆಟ್ಟಿಗೆಯನ್ನು ಚಿಂದಿ ಉಡಾಯಿಸುತ್ತಿರುವ ಹೊತ್ತಿನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ಧಿ ಬಂದಿದೆ.

ಯು.ಎ.ಈ , ದುಬೈ , ಶಾರ್ಜದಲ್ಲೂ ಇತ್ತೀಚೆಗೆ ಪ್ರದರ್ಶನ ಕಂಡ ಚಿತ್ರ ಅಲ್ಲೂ ಜಯಭೇರಿ ಬಾರಿಸಿದೆ. ಕನ್ನಡ ಚಿತ್ರ ಹೊರ‍ ದೇಶಗಳಲ್ಲಿ ಬಿಡುಗಡೆಗೊಳ್ಳುವುದೇ ವಿರಳ. ಅದರಲ್ಲೂ ಬಚ್ಚನ್ ಹೌಸ್ಫ಼ುಲ್ ಪ್ರದರ್ಶನ ಕಂಡಿದೆ.

ಎಲ್ಲ ಮೂಲಗಳಿಂದಲೂ ಬಚ್ಚನ್ ನನ್ನು ಕೊಂಡು ಹೋಗಳಾಡುತ್ತ, ಕನ್ನಡದಲ್ಲೂ ಇಂಥ ಚಿತ್ರ ಕಂಡು ಅಚ್ಚರಿ ವ್ಯಕ್ತಪಡಿಸಿದ್ಧಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ಹಾಗೂ ನಿರ್ದೇಶಕ ಶಶಾಂಕ್ ಗೆ ಫುಲ್ ಮಾರ್ಕ್ಸ್ ನೀಡಿದ ಪ್ರೇಕ್ಷಕರು ಕನ್ನಡದಲ್ಲಿ ಇನ್ನೂ ಇಂಥ ಸಿನೆಮಾಗಳು ಬರಬೇಕೆಂದು ಅಭಿಲಾಷೆ ವ್ಯಕ್ತಪಡಿಸಿದರು.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited