Untitled Document
Sign Up | Login    
Dynamic website and Portals
  

Related News

ಕೂಡಂಕುಳಂ ಮೊದಲ ಘಟಕ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ, ಜಯಲಲಿತಾ, ಪುಟಿನ್

ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಜಂಟಿಯಾಗಿ ಲೋಕಾರ್ಪಣೆ ಗೊಳಿಸಿದ್ದಾರೆ. ವಾರ್ಷಿಕ 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಘಟಕದಿಂದ ತಮಿಳುನಾಡಿನ ಜತೆ...

ಪಾಕ್ ಗೆ ನ್ಯೂಕ್ಲಿಯರ್ ರಿಯಾಕ್ಟರ್ ಮಾರಾಟ ಮಾಡಿದ ಚೀನಾ

ಪರಮಾಣು ಪೂರೈಕೆದಾರ ಸಮೂಹದ ನೀತಿ-ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವ ಚೀನಾ ಪಾಕಿಸ್ಥಾನಕ್ಕೆ ಪರಮಾಣು ರಿಯಾಕ್ಟರ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಅಮೆರಿಕ ತಿಳಿಸಿದೆ. ಇತ್ತೀಚಿಗಿನ ವರ್ಷಗಳಲ್ಲಿ ಚೀನಾ ಅಂತಾರಾಷ್ಟ್ರೀಯ ನೀತಿ-ನಿಯಮಗಳನ್ನು ಸ್ವಷ್ಟ ಉಲ್ಲಂಘನೆಮಾಡಿ ತನ್ನ ರಫ್ತು ನಿಯಂತ್ರಣಗಳನ್ನು ಗಮನಾರ್ಹವಾಗಿ ಬಲಪಡಿಸಿಕೊಂಡಿದೆ. ಎನ್‌ಎಸ್‌ಜಿ ನಿಯಮ...

ಪರಮಾಣು ಶೃಂಗ ಸಭೆಯಲ್ಲಿ ನಾಗರಿಕ ಭದ್ರತಾ ಕ್ರಮಗಳನ್ನು ಘೋಷಿಸಿದ ಪ್ರಧಾನಿ ಮೋದಿ

ಪರಮಾಣು ಭದ್ರತೆ ಮತ್ತು ಪ್ರಸರಣ ನಿರೋಧ ಸೇರಿದಂತೆ ಪರಮಾಣು ಭಯೋತ್ಪಾದನೆ ಹಿಮ್ಮೆಟ್ಟಿಸಲು ಪರಮಾಣು ಕಳ್ಳಸಾಗಣೆ ಮತ್ತು ತಂತ್ರಜ್ನಾನದ ನಿಯೋಜನೆ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಕೆಲವು ಪ್ರಮುಖ ಕ್ರಮಗಳನ್ನು ಘೋಷಿಸಿದ್ದಾರೆ. ವಾಷಿಂಗ್ಟನ್ ನಲ್ಲಿ ಮುಕ್ತಾಯಗೊಂಡ 2ನೇ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ...

ಭಾರತೀಯ ಸೇನಾಧಿಕಾರಿಗಳನ್ನು ಗೂಢಾಚಾರಿಕೆಗೆ ನೇಮಿಸಲು ಐ ಎಸ್ ಐ ಸೂಚನೆ ನೀಡಿತ್ತುಃ ಹೆಡ್ಲಿ

ಮುಂಬೈ 26/11 ದಾಳಿಯ ನಂತರ ಮಹಾರಾಷ್ಟ್ರದ ಪುಣೆಯಲ್ಲಿನ ಸೇನಾ ನೆಲೆಯ ಸೂಕ್ಷ್ಮ ಪ್ರದೇಶಗಳ ಸಮೀಕ್ಷೆ ನಡೆಸಿರುವುದಾಗಿ ಮಾಫಿ ಸಾಕ್ಷಿಯಾಗಿರುವ ಪಾಕಿಸ್ತಾನ ಮೂಲದ ಅಮೆರಿಕ ಭಯೋತ್ಪಾದಕ ಡೇವಿಡ್ ಹೆಡ್ಲಿ ಶನಿವಾರ 6ನೇ ದಿನದ ವಿಶೇಷ ಟಾಡಾ ನ್ಯಾಯಾಲಯದ ವಿಚಾರಣೆಯಲ್ಲಿ ಬಹಿರಂಗಪಡಿಸಿದ್ದಾನೆ. ವಿಚಾರಣೆಯ ಸಂದರ್ಭದಲ್ಲಿ...

36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ದೇಶಗಳ ಸಹಿ

ಬಹು ನಿರೀಕ್ಷಿತ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಭಾರತ-ಫ್ರಾನ್ಸ್ ದೇಶಗಳು ಸೋಮವಾರ ಸಹಿ ಹಾಕಿವೆ. ಸುಮಾರು 60,000 ಕೋಟಿ ರೂ. ವೆಚ್ಚದ ಈ ಮಹತ್ವದ ಅಂತರ-ಸರಕಾರೀ ಒಪ್ಪಂದ (Inter-Governmental Agreement -IGA) ಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದು,...

ಬುಧವಾರ ರಷ್ಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎರಡು ದಿನಗಳ ರಷ್ಯಾ ಪ್ರವಾಸಕ್ಕೆ ತೆರಳಲಿದ್ದಾರೆ. ಮಾಸ್ಕೋವಿನಲ್ಲಿ ಗುರುವಾರ ರಷ್ಯಾ ಅಧ್ಯಕ್ಷ ವಾಡ್ಲಮೀರ್ ಪುಟಿನ್ ಅವರ ಜೊತೆ ಮಾತುಕತೆ ನಡೆಸಿದ ನಂತರ ರಕ್ಷಣಾ ಮತ್ತು ಪರಮಾಣು ಶಕ್ತಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ...

ಪಾಕಿಸ್ತಾನ ಪರಮಾಣು ಶಕ್ತಿ ಎಂಬುದನ್ನು ಮರೆಯದಿರಿ: ಭಾರತಕ್ಕೆ ಸರ್ತಾಜ್ ಅಝಿಝ್ ಎಚ್ಚರಿಕೆ

ಭಾರತ-ಪಾಕಿಸ್ತಾನ ನಡುವೆ ಭಾನುವಾರ, ಆ.22ರಂದು ನಿಗದಿಯಾಗಿದ್ದ ಎಸ್.ಎಸ್.ಎ. ಮಾತುಕತೆ ರದ್ದುಗೊಳಿಸಿ ಪೆಚ್ಚಾದ ಪಾಕಿಸ್ತಾನದ ಹೊಸ ಕ್ಯಾತೆ ತೆಗೆದಿದೆ. ಭಾರತ ತಾನು ಒಂದು 'ಸುಪರ್ ಪವರ್' ಎಂಬಂತೆ ವರ್ತಿಸುತ್ತಿದೆ ಎಂದು ಪಾಕಿಸ್ತಾನದ ರಕ್ಷಣಾ ಸಲಹೆಗಾರ (ಎನ್.ಎಸ್.ಎ) ಸರ್ತಾಜ್ ಅಝಿಝ್ ಆರೋಪಿಸಿದ್ದಾರೆ. ಎನ್.ಎಸ್.ಎ. ಮಾತುಕತೆ ರದ್ದಾಗಲು...

ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ: ಮನೋಹರ್ ಪರಿಕ್ಕರ್

'ನಾನು ಭಾರತದ ರಕ್ಷಣಾ ಮಂತ್ರಿ. ನನಗೆ ನನ್ನ ಕರ್ತವ್ಯದ ಬಗ್ಗೆ ಚೆನ್ನಾಗಿ ಅರಿವಿದೆ ಹಾಗೂ, ಭಾರತ ತನ್ನನ್ನು ತಾನು ರಕ್ಷಿಸಿಕೊೞುವ ಸಾಮರ್ಥ್ಯ ಹೊಂದಿದೆ ಎಂದು ನಿಮಗೆ ಹೇಳಬಯಸುತ್ತೇನೆ'. ಇದು ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸುದ್ದಿಗಾರರಿಗೆ ಹೇಳಿದ ಮಾತು....

ಕಾಶ್ಮೀರಕ್ಕಾಗಿ ಯಾವ ಬೆಲೆ ತೆರಲೂ ಸಿದ್ಧ: ಪಾಕ್ ಸೇನಾ ಮುಖ್ಯಸ್ಥ ರಾಹೀಲ್‌ ಶರೀಫ್

’ಪಾಕಿಸ್ತಾನ ಪರಮಾಣು ಬಾಂಬ್‌ ತಯಾರಿಸಿರುವುದು ಹಬ್ಬಕ್ಕೆ ಹಾರಿಸಲು ಅಲ್ಲ, ದೇಶದ ಭದ್ರತೆಗೆ ಸವಾಲು ಎದುರಾದಾಗ ಪ್ರಯೋಗಿಸಲು' ಎಂದು ಪಾಕ್‌ ನ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್ ಕಿಡಿಕಾರಿದ ಬೆನ್ನಲ್ಲೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್‌ ಶರೀಫ್ ಕೂಡ ಭಾರತದ ವಿರುದ್ಧ ಕಿಡಿ...

ಪಾಕ್ ನ್ನು ಲಘುವಾಗಿ ಪರಿಗಣಿಸಬೇಡಿ: ಪರ್ವೇಜ್‌ ಮುಷರ್ರಫ್

ಉಗ್ರರನ್ನು ಮಟ್ಟ ಹಾಕಲು ಯಾವುದೇ ದೇಶದೊಳಗೂ ನುಗ್ಗಲು ಸಿದ್ಧ ಎಂಬ ಭಾರತದ ಹೇಳಿಕೆಗೆ ಕಿಡಿಕಾರಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್, ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ. ನಾವು ಪರಮಾಣು ಸಶಕ್ತ ರಾಷ್ಟ್ರ ಎಂದು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಪರಮಾಣು ಬಾಂಬ್‌ ಸಿದ್ಧಪಡಿಸಿರುವುದು...

ಪೋಖ್ರಾನ್ ಪರಮಾಣು ಪರೀಕ್ಷೆ ಯಶಸ್ಸಿಗೆ ವಿಜ್ಞಾನಿಳನ್ನು ಶ್ಲಾಘಿಸಿದ ಪ್ರಧಾನಿ

ದೇಶದ ಜನತೆಗೆ ತಂತ್ರಜ್ನಾನ ದಿನದ ಶುಭಕೋರಿರುವ ಪ್ರಧಾನಿ ನರೇಂದ್ರ ಮೋದಿ, ಮೇ 11, 1998ರಂದು ನಡೆದ ಪೋಖ್ರಾನ್ ಪರಮಾಣು ಪರೀಕ್ಷೆ ಯಶಸ್ಸಿಗೆ ಅಂದಿನ ವಿಜ್ನಾನಿಗಳು ಮತ್ತು ರಾಜಕೀಯ ನಾಯಕರನ್ನು ಶ್ಲಾಘಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿರುವ ಮೋದಿ "1998 ರ ಈ...

42 ವರ್ಷಗಳ ಬಳಿಕ ಕೆನಡಾಕ್ಕೆ ಭಾರತದ ಪ್ರಧಾನಿ ಭೇಟಿ

ಜರ್ಮನಿ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ತಡರಾತ್ರಿಯಿಂದ 3 ದಿನಗಳ ಕೆನಡಾ ಪ್ರವಾಸ ಆರಂಭಿಸಿದ್ದಾರೆ. 42 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಕೆನಡಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಉಭಯ ದೇಶಗಳ ಬಾಂಧವ್ಯದ ದೃಷ್ಟಿಯಿಂದ ಮಹತ್ವದಾಗಿದೆ. ಕೆನಡಾಕ್ಕೆ 1973ರಲ್ಲಿ ಅಂದಿನ...

ಫ್ರಾನ್ಸ್ ನಲ್ಲಿ ಪ್ರಧಾನಿ ಮೋದಿ: ನಾಗರಿಕ ಪರಮಾಣು ಒಪ್ಪಂದ, ವ್ಯಾಪಾರ ಮಹತ್ವದ ಅಜೆಂಡಾ

'ತ್ರಿರಾಷ್ಟ್ರಗಳ ಪ್ರವಾಸ' ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ತಡರಾತ್ರಿ ಫ್ರ್ಯಾನ್ಸ್ ರಾಜಧಾನಿ ಪ್ಯಾರಿಸ್ ಗೆ ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ಉನ್ನತ ನಿಯೋಗದೊಂದಿಗೆ ಆಗಮಿಸಿದ ನರೇಂದ್ರಮೋದಿ ಅವರನ್ನು ಫ್ರಾನ್ಸ್‌ ಸಚಿವರು ಹಾಗೂ ಅಲ್ಲಿರುವ ಭಾರತದ ರಾಯಭಾರಿ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರಧಾನಿ ಮೋದಿ...

ಭಾರತ-ಶ್ರೀಲಂಕಾ ನಾಲ್ಕು ಮಹತ್ವದ ಒಪ್ಪಂದಕ್ಕೆ ಸಹಿ

ನಾಗರಿಕ ಪರಮಾಣು ಒಪ್ಪಂದ ಸೇರಿ ಭಾರತ-ಶ್ರೀಲಂಕಾ ಮಹತ್ವದ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ಶ್ರೀಲಂಕಾ ಅಧ್ಯಕ್ಷರಾಗಿ ಚುನಾಯಿತರಾದ ಬಳಿಕ ಮೈತ್ರಿಪಾಲ ಸಿರಿಸೇನಾ ಅವರು ತಮ್ಮ ಮೊದಲ ಭಾರತ ಪ್ರವಾಸವನ್ನು ಆರಂಭಿಸಿದ್ದು, ನಾಲ್ಕು ದಿನಗಳ ಭೇಟಿಗಾಗಿ ಆಗಮಿಸಿರುವ ಅವರು, ಪ್ರಧಾನಿ ಮೋದಿ ಅವರ...

ಭಾರತಕ್ಕೆ ಆಗಮಿಸಿದ ರಷ್ಯಾ ಅಧ್ಯಕ್ಷ: 20 ಒಪ್ಪಂದಗಳಿಗೆ ಸಹಿ ಸಾಧ್ಯತೆ

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಡರಾತ್ರಿ ಭಾರತಕ್ಕೆ ಆಗಮಿಸಿದ್ದು, ಡಿ.11ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷಿಯ ಮಾತುಕತೆ ನಡೆಸಲಿದ್ದಾರೆ. ಒಂದು ದಿನದ ಮಟ್ಟಿಗೆ ದೆಹಲಿಗೆ ಭೇಟಿ ನೀಡಿರುವ ಪುಟಿನ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ...

ಆಸ್ಟ್ರೇಲಿಯಾದೊಂದಿಗೆ ಪರಮಾಣು ಸಹಕಾರ ಒಪ್ಪಂದ ಬಹುತೇಕ ಖಚಿತ

'ಭಾರತ' ಹಾಗೂ ಆಸ್ಟ್ರೇಲಿಯಾ ನಡುವೆ ಯುರೇನಿಯಂ ರಫ್ತು ಒಪ್ಪಂದ ನಡೆಯುವುದು ಬಹುತೇಕ ಖಚಿತಗೊಂಡಿದೆ. ಸೆ.5ರ ಸಂಜೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಯುರೇನಿಯಂ ರಫ್ತು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇಂದು ಸಂಜೆ ನಾನು ಹಾಗೂ ಪ್ರಧಾನಿ...

ಭಾರತದಲ್ಲಿ ಆಸ್ಟ್ರೇಲಿಯಾ ಪ್ರಧಾನಿ: ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ 3 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿರುವ ಟೋನಿ ಅಬೋಟ್, ಗಣಿಗಾರಿಕೆ, ಹಣಕಾಸು, ಶಿಕ್ಷಣ ಕ್ಷೇತ್ರದಲ್ಲಿ ಸ್ನೇಹ ಬೆಳೆಸಲು ಉತ್ಸುಕರಾಗಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಭಾರತದೊಂದಿಗೆ ಪರಮಾಣು ಸಹಕಾರ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited