Untitled Document
Sign Up | Login    
Dynamic website and Portals
  

Related News

ರಾಜ್ಯದಲ್ಲಿ ಆಹಾರ ಆಯೋಗ ರಚನೆ

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅನ್ವಯ ರಾಜ್ಯದಲ್ಲಿ ’ಆಹಾರ ಆಯೋಗ’ ರಚಿಸಲು ಸರ್ಕಾರ ಮುಂದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸದ್ಯದಲ್ಲೇ ಆಯೋಗದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ಸಮಿತಿಯಲ್ಲಿ...

ದ್ವಿದಳ ಧಾನ್ಯ ಅಕ್ರಮ ಸಂಗ್ರಹ ತಡೆಗೆ ಕೇಂದ್ರ ಸರ್ಕಾರದಿಂದ ಕ್ರಮ

ಬೇಳೆ-ಕಾಳುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಸಂಗ್ರಹಣೆ ತಡೆಯಲು, ಕೇಂದ್ರ ಸರ್ಕಾರ ನೊಂದಾಯಿತ ಆಹಾರ ಸಂಸ್ಕರಣ ಘಟಕಗಳು, ಆಮದುದಾರರು ಮತ್ತು ರಫ್ತುದಾರರ ಬೇಳೆ-ಕಾಳುಗಳ ಸಂಗ್ರಹದ ಮೇಲೆ ಮಿತಿ ಹೇರಿದೆ. ಬೇಳೆ-ಕಾಳುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವವರ ಮೇಲೆ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವವರ...

ಮ್ಯಾಗ್ಗಿ ಸಂಕಷ್ಟ: ನೆಸ್ಲೆ ಮೇಲೆ 640 ಕೋಟಿ ರೂ. ಪರಿಹಾರಕ್ಕೆ ಸರಕಾರ ದಾವೆ

ಮ್ಯಾಗ್ಗಿ ತಯಾರಕ ಸಂಸ್ಥೆ ನೆಸ್ಲೆಯ ಸಂಕಟ ಇನ್ನಷ್ಟು ಹೆಚ್ಚಿದೆ. ಕಳಪೆ ಹಾಗೂ ಆರೋಗ್ಯಕ್ಕೆ ಹಾನಿಕರ ವಸ್ತುಗಳನ್ನು (ಮ್ಯಾಗ್ಗಿ ನೂಡಲ್ಸ್) ಕೋಟ್ಯಂತರ ಗ್ರಾಹಕರಿಗೆ ಮಾರಾಟ ಮಾಡಿದೆ ಎಂದು ಆಪಾದಿಸಿ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಸಂಸ್ಥೆ (ಎನ್.ಸಿ.ಡಿ.ಆರ್.ಸಿ)ಯಲ್ಲಿ ನೆಸ್ಲೆ...

1.24 ಲಕ್ಷ ಕೋಟಿ ರೂ. ಆಹಾರ ಭದ್ರತಾ ಯೋಜನೆ ಡಿಸೆಂಬರ್ ಒಳಗೆ ಜ್ಯಾರಿ: ಪಾಸ್ವಾನ್

ಸುಮಾರು 80 ಕೋಟಿ ಜನಸಂಖ್ಯೆಯನ್ನು ತಲುಪುವ ಗುರಿ ಹೊಂದಿದ ಭಾರತ ಸರಕಾರದ ಬಹು ನಿರೀಕ್ಷಿತ ಆಹಾರ ಭದ್ರತಾ ಯೋಜನೆ 20 ಬಿಲಿಯನ್ ಡಾಲರ್ (ಸುಮಾರು 1,24,000 ಕೋಟಿ ರೂಪಾಯಿ) ವೆಚ್ಚದಲ್ಲಿ ಇದೇ ವರ್ಷ ಡಿಸೆಂಬರ್ ಒಳಗಾಗಿ ಅನುಷ್ಠಾನಗೊೞುತ್ತಿದೆ. ಈ ವಿಚಾರವನ್ನು ಕೇಂದ್ರ...

ಶಿಶು ಆಹಾರ ಮಾರಾಟ ನಿಷೇಧಕ್ಕೆ ಚಿಂತನೆ

ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ವಿವಾದಕ್ಕೀಡಾಗಿರುವ ಬೆನ್ನಲ್ಲೆ, ಫಾರ್ಮಾಸ್ಯುಟಿಕಲ್ ಸಂಸ್ಥೆಯೂ ಶಿಶು ಆಹಾರಗಳು ಮತ್ತು ಸಪ್ಲಿಮೆಂಟ್ ಗಳನ್ನು ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ. ಮೆಡಿಕಲ್ ಸ್ಟೋರ್ ಗಳಲ್ಲಿ ಕೇವಲ ಔಷಧ, ಮಾತ್ರೆ, ಸಿರಪ್‍ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಇಲಾಖೆ...

ಮ್ಯಾಗ್ಗಿ ತಯಾರಕ ನೆಸ್ಲೆ ಕಂಪನಿ ಮೇಲೆ ದೂರು ದಾಖಲಿಸಲು ಅನುಮತಿ

'2 ನಿಮಿಷಗಳಲ್ಲಿ ನೂಡಲ್' ಖ್ಯಾತಿಯ ನೆಸ್ಲೆ ಇಂಡಿಯಾ ಕಂಪನಿಗೆ ಸಂಕಷ್ಟ ಹೆಚ್ಚಿದೆ. ಈ ಸಂಸ್ಥೆ ತಯಾರಿಸುವ ಮ್ಯಾಗ್ಗಿ ನೂಡಲ್ ಇತ್ತೀಚೆಗೆ ನಡೆಸಲಾದ ಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲಗೊಂಡಿದ್ದು, ಉತ್ತರ ಪ್ರದೇಶ ಸರಕಾರ ಈ ನಿಟ್ಟಿನಲ್ಲಿ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಲು...

ಶೂನ್ಯಕ್ಕಿಂತ ಕೆಳಗಿಳಿದ ಹಣದುಬ್ಬರ

ಆಹಾರ ವಸ್ತುಗಳ ಬೆಲೆ ಹೆಚ್ಚಿದ್ದರೂ ಸಗಟು ಹಣದುಬ್ಬರ ಮೂರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಶೂನ್ಯಕ್ಕಿಂತ ಕೆಳಕ್ಕೆ ಕುಸಿದಿದ್ದು, ಜನವರಿಯಲ್ಲಿ ಮೈನಸ್‌ ಶೇ.0.39ಕ್ಕೆ ಇಳಿಕೆ ಕಂಡಿದೆ. ಹಣದುಬ್ಬರ ಇಷ್ಟೊಂದು ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿರುವುದು ಐದೂವರೆ ವರ್ಷಗಳಲ್ಲಿ ಇದೇ ಮೊದಲು. ಉತ್ಪಾದಿತ ಸರಕು...

ಕರ್ನಾಟಕದಲ್ಲಿ ಬೃಹತ್ ಯೂರಿಯಾ ಘಟಕ ಸ್ಥಾಪನೆ: ಅನಂತ್‍ಕುಮಾರ್

ರಾಜ್ಯ ಸರ್ಕಾರದ ಸಹಯೋಗದೊಂದಿಗೆ 1.3 ಮಿ.ಟನ್ ಯೂರಿಯಾ ಉತ್ಪಾದಿಸುವ ಕಾರ್ಖಾನೆಯನ್ನು ಕರ್ನಾಟಕದಲ್ಲಿ ಪ್ರಾರಂಭಿಸಲಾಗುವುದೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ತಿಳಿಸಿದ್ದಾರೆ. ಲಾಲ್‍ಬಾಗ್‍ನಲ್ಲಿ ಏರ್ಪಡಿಸಿದ್ದ ಹಾರ್ಟಿ ಸಂಗಮ 2015 ಅಂತಾರಾಜ್ಯ ತೋಟಗಾರಿಕಾ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೂರದ ಊರುಗಳಿಂದ...

ಹಣದುಬ್ಬರ ದರದಲ್ಲಿ ದಾಖಲೆ ಪ್ರಮಾಣದ ಇಳಿಕೆ

'ಹಣದುಬ್ಬರ' ದರ ನವೆಂಬರ್ ತಿಂಗಳಲ್ಲಿ ಶೇ.0 ದಾಖಲಾಗಿದ್ದು ನರೇಂದ್ರ ಮೋದಿ ಭರವಸೆಯ ಅಚ್ಚೆ ದಿನಗಳು ನನಸಾಗಿದೆ ಎಂದು ಹೇಳಬಹುದಾಗಿದೆ. ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಸತತವಾಗಿ ಹಣದುಬ್ಬರ ದರ ಇಳಿಕೆಯಾಗುತ್ತಿದ್ದು ದೇಶದಲ್ಲಿ ಆಹಾರ, ಇಂಧನ ಮತ್ತು ಮಾನವ ಉತ್ಪಾದಿತ ವಸ್ತುಗಳ...

ವಿಶ್ವ ವ್ಯಾಪಾರ: ಐತಿಹಾಸಿಕ ಒಪ್ಪಂದಕ್ಕೆ ಡಬ್ಲ್ಯುಟಿಒ ಸಮ್ಮತಿ

ವಿಶ್ವ ವ್ಯಾಪಾರ ನೀತಿಗೆ ಸಂಬಂಧಿಸಿದ ಮೊದಲ ಸುಧಾರಣಾ ಕ್ರಮಗಳಿಗೆ ವಿಶ್ವ ವ್ಯಾಪಾರ ಸಂಸ್ಥೆ ಅಂಗೀಕಾರ ನೀಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ವಿಶ್ವ ವ್ಯಾಪಾರಕ್ಕೆ ಸಂಬಂಧಿಸಿದ ಸುಧಾರಣಾ ಕ್ರಮವೊಂದನ್ನು ಅನುಷ್ಠಾನಕ್ಕೆ ತರಲು ಡಬ್ಲ್ಯುಟಿಒಗೆ ಸಾಧ್ಯವಾಗಲಿದೆ. ಈ ಒಪ್ಪಂದದಿಂದಾಗಿ ಸೀಮಾ ತಪಾಸಣೆಗಳು ಮತ್ತು...

ಡಬ್ಲ್ಯೂಟಿಒ ಒಪ್ಪಂದ: ಭಾರತಕ್ಕೆ ಶರಣಾದ ಒಬಾಮರಿಂದ ಮೋದಿ ಗುಣಗಾನ

ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ವ್ಯಾಪಾರ ಸೌಲಭ್ಯ ಒಪ್ಪಂದದ (ಟಿಎಫ್‌ಎ)ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಇದ್ದ ಭಿನ್ನಾಭಿಪ್ರಾಯ ಪರಿಹರಿಸಲು ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೊಂಡಾಡಿದ್ದಾರೆ. ಆಹಾರ ಭದ್ರತೆ ವಿಚಾರ ಮುಂದಿಟ್ಟ...

ಮೆಗಾಫುಡ್ ಪಾರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ

ಕೃಷಿ ಕ್ಷೇತ್ರದಲ್ಲಿ ವೈಜ್ನಾನಿಕ ಯೋಜನೆ ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪಾದನೆ, ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ತುಮಕೂರಿನ ವಸಂತನರಸಾಪುರದಲ್ಲಿ ದೇಶದ ಅತಿ ದೊಡ್ಡ ಮೆಗಾಫುಡ್ ಪಾರ್ಕ್ ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಮಾತನಾಡಿದ ಅವರು,...

ಒಬಾಮ ಔತಣಕೂಟದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲ್ಲ

ಸೆ.27ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಅಧ್ಯಕ್ಷ ಬರಾಕ್ ಒಬಾಮ ಅವರ ಔತಣಕೂಟದಲ್ಲಿ ಮೋದಿ ಭಾಗವಹಿಸುವುದಿಲ್ಲ. ನವರಾತ್ರಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬರಾಕ್ ಒಬಾಮ ಅವರ ಔತಣಕೂಟದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದುಬಂದಿದೆ. ಸೆ.25ರಿಂದ ಅ.4ರವರೆಗೆ ನವರಾತ್ರಿ ಆಚರಣೆಯಿರುವುದರಿಂದ ಕಳೆದ...

ಹಣದುಬ್ಬರದಲ್ಲಿ ದಾಖಲೆಯ ಇಳಿಕೆ

'ತರಕಾರಿಗಳ ಬೆಲೆ' ಇಳಿಕೆಯಾಗಿರುವುದರಿಂದ ಆಗಸ್ಟ್ ತಿಂಗಳಿನಲ್ಲಿ ಹಣದುಬ್ಬರ ದರ ಶೇ.3.74ಕ್ಕೆ ಕುಸಿದಿದೆ. ಕಳೆದ ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಹಣದುಬ್ಬರ ದರ ಇಳಿಕೆಯಾಗಿದೆ. 2009ರ ಅಕ್ಟೋಬರ್ ನಲ್ಲಿ ಹಣದುಬ್ಬರ ಪ್ರಮಾಣ ಶೇ.1.8ಕ್ಕೆ ಕುಸಿದಿತ್ತು. ಇದನ್ನು ಹೊರತುಪಡಿಸಿದರೆ...

ಸೆ. 12 ರಂದು ಹಜ್ ಯಾತ್ರೆ ಆರಂಭ: ರೋಷನ್ ಬೇಗ್

ರಾಜ್ಯದಿಂದ ಹಜ್ ಯಾತ್ರೆಯು ಆಗಸ್ಟ್ 27 ರಂದು ಮಂಗಳೂರಿನಿಂದ ಹಾಗೂ ಸೆಪ್ಟೆಂಬರ್ 12 ರಂದು ಬೆಂಗಳೂರಿನಿಂದ ಆರಂಭವಾಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ. ಬೆಂಗಳೂರಿನಿಂದ ಆರಂಭವಾಗುವ ಹಜ್ ಯಾತ್ರೆಗೆ ಮುಖ್ಯಮಂತ್ರಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited