Untitled Document
Sign Up | Login    
Dynamic website and Portals
  
February 3, 2015

ಬೆಂಗಳೂರಿಗೆ ಬರದಂತೆ ತೊಗಾಡಿಯಾಗೆ ನಿಷೇಧ

ಬೆಂಗಳೂರಿಗೆ ಬರದಂತೆ ತೊಗಾಡಿಯಾಗೆ ನಿಷೇಧ

ಬೆಂಗಳೂರು : ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವಿಣ್ ತೊಗಾಡಿಯಾಗೆ ಬೆಂಗಳೂರಿಗೆ ಬರದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.

ಪ್ರಚೋದನಕಾರಿ ಭಾಷಣ ಆರೋಪ ಶಂಕೆ ಹಿನ್ನಲೆಯಲ್ಲಿ ಫೆ.5 ರಿಂದ 1೦ರ ವರೆಗೆ ತೊಗಾಡಿಯಾ ಬೆಂಗಳೂರು ನಗರಕ್ಕೆ ಬರದಂತೆ ನಿಷೇಧ ಹೇರಿ ನಗರ ಪೊಲೀಸ್ ಆಯುಕ್ತ ಎಂ.ಎನ್,ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಫೆ. 8ರಂದು ಬೆಂಗಳೂರು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಸಮಾಜೋತ್ಸವ ಆಯೋಜಿಸಲಾಗಿದ್ದು, ಈ ಸಮಾರಂಭದಲ್ಲಿ ಭಾಗವಹಿಸಲು ತೊಗಾಡಿಯಾ ಆಗಮಿಸುವವರಿದ್ದರು. ಆದರೆ ಈ ಹಿಂದಿನ ಭಾಷಣಗಳನ್ನು ಗಮನಿಸಿದರೆ ಇಲ್ಲಿಯೂ ಕೂಡ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆಯಿರುವ ಶಂಕೆ ಹಿನ್ನಲೆಯಲ್ಲಿ ನಿಷೇಧ ಹೇರಲಾಗಿದೆ.

 

 

Share this page : 
 

Table 'bangalorewaves.bv_news_comments' doesn't exist