Untitled Document
Sign Up | Login    
Dynamic website and Portals
  

Related News

ಭಾರತದ ಆರ್ಥಿಕತೆ ಅಂಧರ ರಾಜ್ಯದಲ್ಲಿ ಒಕ್ಕಣ್ಣ ಅರಸನಂತೆ: ರಘುರಾಮ ರಾಜನ್

ಜಾಗತಿಕ ರಂಗದಲ್ಲಿ ಭಾರತದ ಆರ್ಥಿಕತೆ, ಅಂಧರ ರಾಜ್ಯದಲ್ಲಿ ಒಕ್ಕಣ್ಣ ಅರಸನಂತೆ ಎಂದು ಆರ್‌.ಬಿ.ಐ ಗವರ್ನರ್‌ ರಘುರಾಮ ರಾಜನ್‌ ಹೇಳಿದ್ದಾರೆ. ವಿಶ್ವ ಬ್ಯಾಂಕ್‌ ಮತ್ತು ಐಎಂಎಫ್ ಹಾಗೂ ಜಿ20 ವಿತ್ತ ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ ಗಳ ಸಭೆಯಲ್ಲಿ ಪಾಲ್ಗೊಳ್ಳಲು ವಾಷಿಂಗ್ಟನ್...

ವಿಶ್ವ ಬ್ಯಾಂಕ್‌ ನ ಸುಲಭದಲ್ಲಿ ವ್ಯಾಪಾರೋದ್ಯಮ ಕೈಗೊಳ್ಳಬಹುದಾದ ಪಟ್ಟಿಯಲ್ಲಿ ಮೇಲೆಕ್ಕೇರಿದ ಭಾರತ

ಭಾರತವನ್ನು ವಿಶ್ವದ ಅತ್ಯುನ್ನತ ವಿದೇಶೀ ಹೂಡಿಕೆಯ ತಾಣವನ್ನಾಗಿ ಪರಿವರ್ತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಗೆ ಇದೀಗ ಧನಾತ್ಮಕ ಆರಂಭ ಸಿಕ್ಕಿದೆ. ವಿಶ್ವ ಬ್ಯಾಂಕ್‌ ಸಿದ್ಧಪಡಿಸಿರುವ, ವಿಶ್ವದಲ್ಲಿ ಸುಲಭದಲ್ಲಿ ವ್ಯಾಪಾರೋದ್ಯವನ್ನು ಕೈಗೊಳ್ಳಬಹುದಾದ 189 ದೇಶಗಳ ಪಟ್ಟಿಯಲ್ಲಿ ಭಾರತವು 12 ಸ್ಥಾನಗಳ ನೆಗೆತವನ್ನು ಸಾಧಿಸಿದ್ದು...

ಶಾಂಘೈಯಲ್ಲಿ ಹೊಸ ಬ್ರಿಕ್ಸ್ ಬ್ಯಾಂಕ್ ಕಾರ್ಯಾರಂಭ

ಶಾಂಘೈಯಲ್ಲಿ ಬ್ರಿಕ್ಸ್ ದೇಶಗಳ ನ್ಯೂ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎನ್‌ಡಿಬಿ) ಗೆ ಮಂಗಳವಾರ ಚಾಲನೆ ನೀಡಲಾಯಿತು. ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ (ಬ್ರಿಕ್ಸ್) ದೇಶಗಳ ಬೆಂಬಲದೊಂದಿಗೆ ನ್ಯೂ ಡೆವಲಪ್‌ಮೆಂಟ್‌ ಬ್ಯಾಂಕ್‌ ಪ್ರಾರಂಭಿಸಲಾಗಿದೆ. ಅಭಿವೃದ್ದಿ ಹೊಂದುತ್ತಿರುವ ದೇಶಗಳ ಮೂಲಸೌಕರ್ಯ ಯೋಜನೆಗೆ ಎನ್‌ಡಿಬಿ...

ಆರ್ಥಿಕ ಸಂಕಷ್ಟ: ಗ್ರೀಸ್ ದಿವಾಳಿಯತ್ತ

ಆರ್ಥಿಕ ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕಿರುವ ಯುರೋಪಿಯನ್‌ ಒಕ್ಕೂಟದ ಸದಸ್ಯ ದೇಶವಾದ ಗ್ರೀಸ್‌, ಈಗ ವಿಶ್ವದ ಆರ್ಥಿಕತೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಐಎಂಎಫ್ ಸೇರಿ ವಿವಿಧ ಐರೋಪ್ಯ ದೇಶಗಳು, ಸಂಸ್ಥೆಗಳಿಂದ ಗ್ರೀಸ್‌ 2008ರಲ್ಲಿ 16 ಲಕ್ಷ ಕೋಟಿ ರೂ.ನಷ್ಟು ಸಾಲ ಪಡೆದಿತ್ತು....

ಕಪ್ಪು ಹಣ: ಭಾರತೀಯರಿಬ್ಬರ ಹೆಸರು ಬಹಿರಂಗ

ಕಪ್ಪು ಹಣ ಸಂಬಂಧ ತವರು ದೇಶಗಳಲ್ಲಿ ತನಿಖೆ ಎದುರಿಸುತ್ತಿರುವ ಸ್ವಿಸ್‌ ಬ್ಯಾಂಕ್‌ ಖಾತೆದಾರರ ಪಟ್ಟಿಯನ್ನು ಸ್ವಿಜರ್ಲೆಂಡ್‌ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಇಬ್ಬರು ಭಾರತೀಯ ಮಹಿಳೆಯರ ಹೆಸರೂ ಇರುವುದು ಸಂಚಲನಕ್ಕೆ ಕಾರಣವಾಗಿದೆ. ಸ್ನೇಹ ಲತಾ ಸಾಹಿ ಹಾಗೂ ಸಂಗೀತಾ ಸಾಹಿ ಎಂಬುವರ ಹೆಸರನ್ನು...

ಬ್ರಿಕ್ಸ್‌ ಬ್ಯಾಂಕ್‌ ಮೊದಲ ಅಧ್ಯಕ್ಷರಾಗಿ ಕೆ.ವಿ.ಕಾಮತ್‌ ನೇಮಕ

ಭಾರತ ಸೇರಿದಂತೆ 5 ಅಭಿವೃದ್ಧಿಶೀಲ ದೇಶಗಳು ಸ್ಥಾಪಿಸುತ್ತಿರುವ ಬ್ರಿಕ್ಸ್‌ ಬ್ಯಾಂಕ್‌ ನ ಮೊದಲ ಅಧ್ಯಕ್ಷರಾಗಿ ಕನ್ನಡಿಗ, ಹೆಸರಾಂತ ಬ್ಯಾಂಕರ್ ಕೆ.ವಿ.ಕಾಮತ್‌ ನೇಮಕಗೊಂಡಿದ್ದಾರೆ. ಕಾಮತ್‌ ಅವರು 5 ವರ್ಷ ಅವಧಿಯನ್ನು ಹೊಂದಲಿದ್ದಾರೆ. ಬ್ಯಾಂಕ್‌ ಇನ್ನೊಂದು ವರ್ಷದಲ್ಲಿ ಸ್ಥಾಪನೆಯಾಗುವ ನಿರೀಕ್ಷೆಯಿದೆ ಎಂದು ವಿತ್ತ ಇಲಾಖೆಯ ಕಾರ್ಯದರ್ಶಿ...

1 ರೂ. ನೋಟು ಮಾರುಕಟ್ಟೆಗೆ ಬಿಡುಗಡೆ

ಬರೋಬ್ಬರಿ 20 ವರ್ಷಗಳ ಬಳಿಕ 1 ರೂ. ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್.ಬಿ.ಐ) ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಾಜಸ್ಥಾನದ ನಾಥ್‌ ವಾಡಾದ ಶ್ರೀನಾಥ್‌ ಜಿ ದೇಗುಲದಲ್ಲಿ ಮಾ.6ರಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಖಾತೆ ಕಾರ್ಯದರ್ಶಿ ರಾಜೀವ್‌ ಮಹರ್ಷಿ ಅವರು...

ಬ್ಯಾಂಕ್‌ ಮುಷ್ಕರ ವಾಪಸ್: ತಿಂಗಳಿಗೆ 2 ಶನಿವಾರ ರಜೆ

ಸಾರ್ವಜನಿಕ ವಲಯದ ಬ್ಯಾಂಕ್‌ ನೌಕರರ ಬಹುದಿನದ ಬೇಡಿಕೆಯನ್ನು ಈಡೇರಿಸಲು, ಭಾರತೀಯ ಬ್ಯಾಂಕ್‌ ಗಳ ಒಕ್ಕೂಟ ನಿರ್ಧರಿಸಿದೆ. ಹೀಗಾಗಿ ಫೆ.25ರಿಂದ ಕೈಗೊಳ್ಳಲು ಉದ್ದೇಶಿಸಿದ್ದ 4 ದಿನಗಳ ಮುಷ್ಕರವನ್ನು ಬ್ಯಾಂಕ್‌ ನೌಕರರು ಬಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಉಭಯ ಬಣಗಳ ನಡುವಿನ ಮಾತುಕತೆ ವೇಳೆ ಬ್ಯಾಂಕ್‌...

ಸರ್ಕಾರ ಪ್ರಬಲವಾದ ಮಾತ್ರಕ್ಕೆ ಸರಿದಾರಿಯಲ್ಲಿ ಹೋಗುತ್ತದೆ ಎನ್ನಲಾಗದು: ರಾಜನ್

ಬಲಿಷ್ಠ ಸರ್ಕಾರ ಯಾವತ್ತೂ ಸರಿದಾರಿಯಲ್ಲಿ ಸಾಗದು ಎಂದು ರಿಸರ್ವ್‌ ಬ್ಯಾಂಕ್‌ ಮುಖ್ಯಸ್ಥ ರಘುರಾಂ ರಾಜನ್‌ ಕೇಂದ್ರ ಸರ್ಕಾರದತ್ತ ಚಾಟಿ ಬೀಸಿದ್ದಾರೆ. ಹಿಟ್ಲರ್‌ ಆಡಳಿತವನ್ನು ಉದಾಹರಿಸಿ ಮಾತನಾಡಿದ ಅವರು, ಆಡಳಿತ ಮಧ್ಯಮ ಕ್ರಮಾಂಕದ ಆಡಳಿತವನ್ನು ಪರಿಶೀಲಿಸದೇ ಹೋದಲ್ಲಿ, ಅದು ಪಾರ್ಶ್ವವಾಯುಗೆ ತುತ್ತಾದಂತೆ ಆಗುತ್ತದೆ ಎಂದು...

ಶೂನ್ಯಕ್ಕಿಂತ ಕೆಳಗಿಳಿದ ಹಣದುಬ್ಬರ

ಆಹಾರ ವಸ್ತುಗಳ ಬೆಲೆ ಹೆಚ್ಚಿದ್ದರೂ ಸಗಟು ಹಣದುಬ್ಬರ ಮೂರು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಶೂನ್ಯಕ್ಕಿಂತ ಕೆಳಕ್ಕೆ ಕುಸಿದಿದ್ದು, ಜನವರಿಯಲ್ಲಿ ಮೈನಸ್‌ ಶೇ.0.39ಕ್ಕೆ ಇಳಿಕೆ ಕಂಡಿದೆ. ಹಣದುಬ್ಬರ ಇಷ್ಟೊಂದು ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿರುವುದು ಐದೂವರೆ ವರ್ಷಗಳಲ್ಲಿ ಇದೇ ಮೊದಲು. ಉತ್ಪಾದಿತ ಸರಕು...

ಫೆ.25ರಿಂದ ಬ್ಯಾಂಕ್‌ ಮಷ್ಕರ ಸಾಧ್ಯತೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ನೌಕರರು ಫೆ.25ರಿಂದ ನಾಲ್ಕು ದಿನ ಮುಷ್ಕರ ಹೂಡುವ ಸಾಧ್ಯತೆಯಿದೆ. ಬ್ಯಾಂಕ್‌ ಗಳ ಸಂಘಟನೆ ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ ಮುಂದಿಟ್ಟಿರುವ ಶೇ. 13 ವೇತನ ಏರಿಕೆ ಪ್ರಸ್ತಾಪ ನೌಕರರ ಯೂನಿಯನ್‌ ಗಳಿಗೆ ಸಮ್ಮತವಾಗಿಲ್ಲ. ಈ ಹಿನ್ನೆಲೆಯಲ್ಲಿ ಚೆನ್ನೈಯಲ್ಲಿ...

ಸರ್ಕಾರಿ ಕಚೇರಿ ಕೆಲಸಕ್ಕೆ ಖಾಸಗಿ ವಾಹನ ಬಳಕೆ:ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಕ್ರಮ

ಕಚೇರಿ ಕೆಲಸಕ್ಕೆ ಖಾಸಗಿ ವಾಹನಗಳನ್ನು ಬಳಸಿಕೊಳ್ಳುತ್ತಿದ್ದ ಪರಿಣಾಮ ಸರ್ಕಾರಿ ಕಚೇರಿಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಸರ್ಕಾರಿ ಬ್ಯಾಂಕ್‌ ಗಳು, ಕೇಂದ್ರ ಸರ್ಕಾರಿ ಕಚೇರಿ, ರಾಜ್ಯ ಸರ್ಕಾರಿ ಕಚೇರಿಗಳು ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು, ಅವುಗಳ ಮೇಲೆ ಇಲಾಖೆ...

ಕಪ್ಪುಹಣ: ಮಾರ್ಚ್ ಅಂತ್ಯದೊಳಗೆ ತನಿಖೆ ಪೂರ್ಣಗೊಳಿಸುವಂತೆ ಸುಪ್ರೀಂ ಸೂಚನೆ

ಕಪ್ಪುಹಣದ ವಿಚಾರದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ತನಿಖೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಜಿನೇವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಒಟ್ಟು 627 ಮಂದಿ ಖಾತೆದಾರರ ಹೆಸರು ಸರ್ಕಾರದ ಬಳಿ ಇದೆ. ಒಂದು ವೇಳೆ ಯಾವುದಾದರೂ ಕಾರಣಕ್ಕೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited