Untitled Document
Sign Up | Login    
Dynamic website and Portals
  

Related News

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ವಿದ್ಯುಕ್ತ ಚಾಲನೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಗಿದೆ. ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಬೆಳಗ್ಗೆ 11.40ರ ಶುಭ ಧನುರ್ ಲಗ್ನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅವರು ದೀಪ ಬೆಳಗಿಸುವ ಮೂಲಕ ಮೈಸೂರು ದಸರಾಗೆ ವಿದ್ಯುಕ್ತ...

ಕೆಂಪುಕೋಟೆಯಲ್ಲಿ ಹೈಟೆಕ್ ಮಾದರಿ ಭದ್ರತೆ

ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೊತ್ಸವ ಸಮಾರಂಭಕ್ಕೆ ಇದೇ ಮೊದಲ ಬಾರಿಗೆ ಭಾರಿ ಭದ್ರತೆ ಒದಗಿಸಲಾಗಿದೆ. ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಇದೀಗ ಅಂತಿಮ ಹಂತದ ನಿರ್ದೇಶನ ನೀಡುತ್ತಿದ್ದಾರೆ. ಜನನಿಬಿಡ ಪ್ರದೇಶಗಳನ್ನು ಗುರಿಯಾ ಗಿರಿಸಿಕೊಂಡು ಭಯೋತ್ಪಾದಕ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಂಪುಕೋಟೆಗೆ ಹೈಟೆಕ್ ಮಾದರಿಯಲ್ಲಿ...

MH370 ವಿಮಾನ ಅವಶೇಷ ಖಚಿತಪಡಿಸಿದ ಮಲೇಶಿಯಾ ಪ್ರಧಾನಿ

ಹಿಂದೂ ಮಹಾಸಾಗರದಲ್ಲಿ ಕಳೆದ ವಾರ ಸಿಕ್ಕಿದ ವಿಮಾನ ಅವಶೇಷ MH370 ವಿಮಾನದ್ದೇ ಎಂದು ಮಲೇಶಿಯಾ ಪ್ರಧಾನಿ ನಜಿಬ್ ರಝಾಕ್ ಹೇಳಿದ್ದಾರೆ. ಇದರಿಂದ ಕಳೆದ ಒಂದು ವರ್ಷದ ಹಿಂದೆ 239 ಜನರನ್ನು ಹೊತ್ತು, ಕಣ್ಮರೆಯಾಗಿದ್ದ MH370 ವಿಮಾನ ರಹಸ್ಯ ಬಹಿರಂಗಗೊಂಡಂತಾಗಿದೆ. ಭಾರವಾದ ಹೃದಯದಿಂದ...

ಗ್ರಾಮ ಪಂಚಾಯಿತಿ ಚುನಾವಣೆ: ಮೊದಲ ಹಂತದ ಮತದಾನ ಆರಂಭ

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಶುಕ್ರವಾರ ಬೆಳಗ್ಗೆ 7ಕ್ಕೆ ಆರಂಭಗೊಂಡಿದೆ. 15 ಜಿಲ್ಲೆಗಳಲ್ಲಿ ಒಟ್ಟು 3,156 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದೆ. ಮತದಾನ ಸಂಜೆ 5ಗೆ ಮುಕ್ತಾಯವಾಗಲಿದೆ. ಈ ಬಾರಿ ಮೊದಲ ಹಂತದ ಚುನಾವಣಾ ಕಣದಲ್ಲಿ ಒಟ್ಟು 48621 ಅಭ್ಯರ್ಥಿಗಳಿದ್ದು,...

ಬೋಸ್ ಕುಟುಂಬ ಸದಸ್ಯರನ್ನು ಭೇಟಿಗೆ ಆಹ್ವಾನಿಸಿದ ಪ್ರಧಾನಿ: ರಹಸ್ಯ ದಾಖಲೆ ಬಹಿರಂಗ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ಸದಸ್ಯರನ್ನು ಆಹ್ವಾನಿಸಿದ್ದು, ಮೇ.17ರಂದು ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಯ ರಹಸ್ಯ ಬಯಲಾಗುವ ಸಾಧ್ಯತೆ ಇದೆ. ಜರ್ಮನಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ...

ಗೋವಾದಲ್ಲಿ ನೌಕಾದಳದ ಪರಿವೀಕ್ಷಣಾ ವಿಮಾನ ಪತನ

ಗೋವಾದ ನೈರುತ್ಯ ಭಾಗಕ್ಕೆ 25 ನಾಟಿಕಲ್ ಮೈಲಿಗಳ ದೂರದಲ್ಲಿ ಭಾರತೀಯ ನೌಕಾದಳದ ಪರೀವೀಕ್ಷಣಾ ವಿಮಾನವೊಂದು ಪತನವಾಗಿರುವ ಹಿನ್ನಲೆಯಲ್ಲಿ, ವಿಮಾನದಲ್ಲಿದ್ದ ಇಬ್ಬರು ನೌಕಾ ಅಧಿಕಾರಿಗಳು ಕಣ್ಮರೆಯಾಗಿದ್ದಾರೆ. ಕಡಲತಡಿಯ ಡಾರ್ನಿಯರ್ ಪರಿವೀಕ್ಷಣಾ ವಿಮಾನ ದಿನನಿತ್ಯದಂತೆ ತರಬೇತು ಹಾರಾಟದಲ್ಲಿರಬೇಕಾದರೆ ರಾತ್ರಿ ಸುಮಾರು 11 ಘಂಟೆಗೆ ಪತನವಾಗಿ, ವಿಮಾನದಲ್ಲಿದ್ದ...

ನಿರ್ದೇಶಕ ಸಿದ್ದಲಿಂಗಯ್ಯ ನಿಧನ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಮಾ.12ರಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯ, ಕಳೆದ ಕೆಲವು ದಿನಗಳಿಂದ ರಾಜಾಜಿನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿದ್ದಲಿಂಗಯ್ಯ ಅವರಿಗೆ ಎಚ್1ಎನ್1 ಸೋಂಕು ಕೂಡ ಆವರಿಸಿತ್ತು. ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ದೂರದಬೆಟ್ಟ...

ಭಾವುಕರಾದ ಕಿರಣ್ ಬೇಡಿ

ಮಾಜಿ ಐಪಿಎಸ್ ಅಧಿಕಾರಿ, ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಚುನಾವಣಾ ರ್ಯಾಲಿ ವೇಳೆ ಜನರೆದುರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಜನರ ಪ್ರೀತಿ ಕಂಡು ಭಾವುಕರಾದ ಬೇಡಿ ಕಣ್ಣೀರಿಟ್ಟರು. ಜನರ ಪ್ರೀತಿ...

ಜಾತ್ಯಾತೀತ ಪದ ಕೈಬಿಟ್ಟಿರುವ ಮೋದಿ ಸರ್ಕಾರ ವಾಜಪೇಯಿ ಅವರಿಗೆ ಅಪಮಾನ ಮಾಡಿದೆ

'ವಾರ್ತಾ ಮತ್ತು ಪ್ರಸಾರ ಇಲಾಖೆ' ಜ.26ರಂದು ಗಣರಾಜ್ಯೋತ್ಸವ ದಿನದಂದು ನೀಡಲಾಗಿದ್ದ ಜಾಹಿರತಿನಲ್ಲಿ ಸಮಾಜವಾದಿ ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿದ್ದಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ ಕೇಂದ್ರ ಸರ್ಕಾರದ ಕ್ರಮಕ್ಕೆ...

ಮೊದಲ ಬಾರಿಗೆ ಹೆಚ್ಚು ಕಾಲ ತೆರೆದ ಅಂಗಳದಲ್ಲಿ ಆಸೀನರಾಗಲಿರುವ ಒಬಾಮ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಸುಮಾರು 2 ತಾಸಿಗೂ ಹೆಚ್ಚು ಕಾಲ ರಾಜಪಥದ ತೆರೆದ ಅಂಗಳದಲ್ಲಿ ಆಸೀನರಾಗಲಿದ್ದಾರೆ. ಈ ಮೂಲಕ ತೆರೆದ ಅಂಗಳದಲ್ಲಿ ಇಷ್ಟೊಂದು ಹೆಚ್ಚು ಸಮಯ ಕುಳಿತುಕೊಳ್ಳುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ ಎನ್ನಿಸಿಕೊಳ್ಳಲಿದ್ದಾರೆ. ಉಗ್ರರ ದಾಳಿಯ...

ಏರ್ ಏಷ್ಯಾ ಕ್ಯೂಝಡ್-8501 ವಿಮಾನ ನಿಗೂಢ ನಾಪತ್ತೆ

ಮಲೇಷ್ಯಾ ಎಂಹೆಚ್ 370 ಬೊಯಿಂಗ್ ವಿಮಾನ ನಿಗೂಢವಾಗಿ ಕಣ್ಮರೆಯಾದಂತೆ ಏರ್ ಏಷ್ಯಾ ಕಂಪನಿಗೆ ಸೇರಿದ ಕ್ಯೂಝಡ್-8501 ವಿಮಾನವೊಂದು ನಾಪತ್ತೆಯಾಗಿದೆ. 162 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ ಇಂಡೋನೇಷ್ಯಾದ ಸುರಬಯಾ ಏರ್‌ಪೋರ್ಟ್‌ನಿಂದ 5.30ಕ್ಕೆ ಟೇಕ್ ಆಫ್ ಆಗಿದ್ದ ವಿಮಾನ 8.30ಕ್ಕೆ ಸಿಂಗಾಪುರಕ್ಕೆ ಬಂದಿಳಿಯಬೇಕಿತ್ತು....

ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವಿಟ್ ದಾಳಿ

ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಹತ್ತಿರವಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌, ಆನ್‌ಲೈನ್‌ ಮೂಲಕವೇ ತಿರುಗೇಟು ನೀಡಿದೆ. ಮೋದಿ ಸರ್ಕಾರದ ಆಡಳಿತದ ಬಗ್ಗೆ ಗಮನ ಹರಿಸಲು ಇತ್ತೀಚೆಗಷ್ಟೇ ಕಣ್ಗಾವಲು ಸಮಿತಿ ರಚಿಸಿದ್ದ ಕಾಂಗ್ರೆಸ್‌, ಟ್ವೀಟರ್‌ ಮೂಲಕ, ಸರಣಿ ದಾಳಿ...

ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೇ ಸೇರಬೇಕು: ಚೀನಾ

ಭಾರತದ ಪ್ರದೇಶದಲ್ಲಿರುವ ವಿವಾದಿತ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಪಾಕಿಸ್ತಾನಕ್ಕೆ ಸೇರಬೇಕೆಂದು ಚೀನಾ ವಿವಾದಾತ್ಮಕ ನಿಲುವು ಪ್ರಕಟಿಸಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ(ಪಿಒಕೆ) ಅಂದರೆ ಗಿಲ್ಜಿತ್-ಬಾಲ್ಟಿಸ್ತಾನ್ ಪ್ರದೇಶ ಭಾರತಕ್ಕೆ ಸೇರಿರೋದೇ ಅಲ್ಲ. ಅದು ಪಾಕಿಸ್ತಾನದ್ದೇ ಸ್ಥಿರಾಸ್ತಿ ಎಂಬ ಚೀನಾದ ಉದ್ಧಟತನದ ಹೇಳಿಕೆಗೆ ಈಗ ಭಾರತದಾದ್ಯಂತ ಉಗ್ರ...

2014ನೇ ಸಾಲಿನಲ್ಲಿ 81 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

ಪ್ರಸಕ್ತ ಸಾಲಿನಲ್ಲಿ ಈ ವರೆಗೂ ಕಾಶ್ಮೀರ ಕಣಿವೆಯಲ್ಲಿ ಅಡಗಿದ್ದ 81 ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ 2 ವರ್ಷದಿಂದ ಹತ್ಯೆ ಮಾಡಲಾಗಿದ್ದ ಉಗ್ರರ ಸಂಖ್ಯೆಗಿಂತ ಈ ಬಾರಿ ಭಾರತೀಯ ಸೇನೆ ಗುಂಡಿಗೆ ಬಲಿಯಾದವರ ಸಂಖ್ಯೆ ಹೆಚ್ಚಾಗಿದೆ. ಗಡಿ ಪ್ರದೇಶದಲ್ಲಿ ಕೈಗೊಂಡ ಕಾರ್ಯಾಚರಣೆಯಲ್ಲಿ...

ಪಟಾಕಿ ದುರಂತದಿಂದ 25ಜನರಿಗೆ ಗಾಯ

'ದೀಪಾವಳಿ' ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಬಹುದಾದ ಅನಾಹುತದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರತಿವರ್ಷದಂತೆ ಈ ಬಾರಿಯೂ ಪಾಟಾಕಿ ಅವಘಡದಿಂದ ಗಾಯಗೊಂಡವರ ಸಂಖ್ಯೆ ಏರುತ್ತಲೇ ಇದೆ. ಬೆಂಗಳೂರಿನಲ್ಲಿ ಈ ವರೆಗೂ 25 ಜನರು ಪಟಾಕಿ ಸಿಡಿಸುವ ವೇಳೆ ಗಾಯಗೊಂಡಿದ್ದಾರೆ. ಅಷ್ಟೂ...

ಮಹಾತ್ಮಗಾಂಧಿ ಸೇವಾ ಪ್ರಶಸ್ತಿಗೆ ಗಾಂಧೀವಾದಿ ಎಸ್.ಎನ್ ಸುಬ್ಬರಾವ್ ಆಯ್ಕೆ

ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಪ್ರಪ್ರಥಮ ಬಾರಿಗೆ ಸ್ಥಾಪಿಸಿರುವ ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯನ್ನು ಮಧ್ಯಪ್ರದೇಶದಲ್ಲಿ ಚಂಬಲ್ ಕಣಿವೆಯ ಡಕಾಯಿತರ ಮನಪರಿವರ್ತನೆ ಮಾಡಿ ಮುಖ್ಯವಾಹಿನಿಗೆ ತಂದ ಹಿರಿಯ ಗಾಂಧೀವಾದಿ ಡಾ ಎಸ್. ಎನ್. ಸುಬ್ಬರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು...

ಆರ್.ಎಸ್.ಎಸ್ ಪದಾಧಿಕಾರಿ ಹತ್ಯೆಗೆ ಖಂಡನೆ: ಕೇರಳ ಬಂದ್ ಯಶಸ್ವಿ

ಕೇರಳದ ಆರ್.ಎಸ್.ಎಸ್ ಪದಾಧಿಕಾರಿ ಹತ್ಯೆ ಮಾಡಿರುವುದನ್ನು ಖಂಡಿಸಿ ಕರೆ ನೀಡಿದ್ದ ಕೇರಳ ಬಂದ್ ಯಶಸ್ವಿಯಾಗಿದೆ. ಕಣ್ಣೂರು ಸೇರಿದಂತೆ ಹಲವು ಭಾಗಗಳಲ್ಲಿ ಕೆಲವು ಅಹಿತಕರ ಘಟನೆ ನಡೆದಿರುವುದನ್ನು ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್,...

ಬಳ್ಳಾರಿ ಸಂಪತ್ತಿನ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣು: ತೇಜಸ್ವಿನಿ ಗೌಡ

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ವಾರ್ಥಕ್ಕಾಗಿ ಬಳ್ಳಾರಿಗೆ ಆಗಮಿಸಿದ್ದಾರೆ, ಬಳ್ಳಾರಿ ಸಂಪತ್ತಿನೆ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣು ಬಿದ್ದಿದೆ ಎಂದು ಮಾಜಿ ಸಂಸದೆ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದ್ದಾರೆ. ಶಿಕಾರಿಪುರ, ಬಳ್ಳಾರಿ ಹಾಗೂ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರಗಳಲ್ಲಿ ಆ.21ರಂದು ನಡೆಯಲಿರುವ ಉಪಚುನಾವಣೆಯ ಪ್ರಚಾರಕ್ಕೆ ಸಂಜೆ ತೆರೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited