Untitled Document
Sign Up | Login    
Dynamic website and Portals
  
August 6, 2015

MH370 ವಿಮಾನ ಅವಶೇಷ ಖಚಿತಪಡಿಸಿದ ಮಲೇಶಿಯಾ ಪ್ರಧಾನಿ

ಕೌಲಾಲಂಪುರ : ಹಿಂದೂ ಮಹಾಸಾಗರದಲ್ಲಿ ಕಳೆದ ವಾರ ಸಿಕ್ಕಿದ ವಿಮಾನ ಅವಶೇಷ MH370 ವಿಮಾನದ್ದೇ ಎಂದು ಮಲೇಶಿಯಾ ಪ್ರಧಾನಿ ನಜಿಬ್ ರಝಾಕ್ ಹೇಳಿದ್ದಾರೆ. ಇದರಿಂದ ಕಳೆದ ಒಂದು ವರ್ಷದ ಹಿಂದೆ 239 ಜನರನ್ನು ಹೊತ್ತು, ಕಣ್ಮರೆಯಾಗಿದ್ದ MH370 ವಿಮಾನ ರಹಸ್ಯ ಬಹಿರಂಗಗೊಂಡಂತಾಗಿದೆ.

ಭಾರವಾದ ಹೃದಯದಿಂದ ಹೇಳುತ್ತಿದ್ದೇನೆ, 515 ದಿನಗಳ ನಂತರ ರಿಯುನಿಯನ್ ದ್ವೀಪದಲ್ಲಿ ಸಿಕ್ಕ ವಿಮಾನ ಅವಶೇಷ MH370 ವಿಮಾನದ್ದೇ ಎಂದು ಅಂತರ್ ರಾಷ್ಟ್ರೀಯ ಪರಿಣತರ ತಂಡ ಖಚಿತಪಡಿಸಿದೆ, ಎಂದು ಮಲೇಶಿಯಾ ಪ್ರಧಾನಿ ನಜಿಬ್ ರಝಾಕ್ ಹೇಳಿದ್ದಾರೆ.

ಮಾರ್ಚ್ 8 2014 ರಂದು 239 ಜನರನ್ನು ಹೊತ್ತ ಮಲೇಶಿಯಾ ವಿಮಾನ ಕೌಲಾಲಂಪುರನಿಂದ ಬೀಜಿಂಗೆ ಗೆ ತೆರಳುವಾಗ ಕಣ್ಮರೆಯಾಗಿತ್ತು. ಇದರಲ್ಲಿ ಐವರು ಭಾರತೀಯರೂ ಸೇರಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited