Untitled Document
Sign Up | Login    
Dynamic website and Portals
  
August 23, 2016

ನಾಪತ್ತೆಯಾದ ಎಎನ್-32 ವಿಮಾನ ಅವಶೇಷಗಳು ಪತ್ತೆ

ನಾಪತ್ತೆಯಾದ ಎಎನ್-32 ವಿಮಾನ ಅವಶೇಷಗಳು ಪತ್ತೆ

ಚೆನ್ನೈ : ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ವಿಮಾನಅವಶೇಷಗಳು ಚೆನ್ನೈ ಸಮುದ್ರದಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಸಮುದ್ರ ರತ್ನಾಕರ ಎಂಬ ಅತ್ಯಾಧುನಿಕ ಸೋನಾರ್ ಉಪಕರಣ ಹೊಂದಿರುವ ನೌಕೆ ಸಾಗರದ 3,500 ಮೀಟರ್ ಆಳದಲ್ಲಿ ವಿಮಾನದ ಅವಶೇಷದಂತಿರುವ ಕೆಲ ಭಾಗವನ್ನು ಪತ್ತೆ ಮಾಡಿದೆ ಎಂದು ಭೂ ವೈಜ್ಞಾನಿಕ ಸಮೀಕ್ಷೆ ಇಲಾಖೆ ತಿಳಿಸಿದೆ.

ಆದರೆ ಪತ್ತೆಯಾಗಿರುವ ಅವಶೇಷ ಜೂನ್ 22 ರಂದು ನಾಪತ್ತೆಯಾದ ಎಎನ್-32 ವಿಮಾನದ ಅವಶೇಷ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದು ಇಲಾಖೆ ಹೇಳಿದೆ. ನೌಕಾದಳದ ಸಾಗರ್ ನಿಧಿ ಎಂಬ ಮತ್ತೊಂದು ನೌಕೆ ಎಎನ್-32 ವಿಮಾನಪತ್ತೆಗೆ ರಾಡಾರ್ ನೆರವಿನಿಂದ ಹುಡುಕಾಟ ನಡೆಸುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited