Untitled Document
Sign Up | Login    
Dynamic website and Portals
  

Related News

ಪ್ರಯಾಣ ದಾಖಲೆಗಾಗಿ ಹೆಸರು ಬದಲಿಸಿಕೊಂಡಿದ್ದ ಲಲಿತ್ ಮೋದಿ

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿದೇಶ ಪ್ರಯಾಣ ಸಂಬಂಧ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದ ವಿಚಾರ ಈಗ ಬಹಿರಂಗವಾಗಿದೆ. ಬ್ರಿಟೀಷ್ ಮೂಲದ ಮಾಧ್ಯಮ ವರದಿ ಮಾಡಿರುವಂತೆ ಬ್ರಿಟಿಷ್ ಸರ್ಕಾರಕ್ಕೆ ಲಲಿತ್ ಮೋದಿ ಸಲ್ಲಿಕೆ ಮಾಡಿರುವ ದಾಖಲೆಗಳಲ್ಲಿ ಅವರು ತಮ್ಮ ಹೆಸರನ್ನು ಪ್ರಿನ್ಸ್ ಚಾರ್ಲ್ಸ್...

ಬಿಹಾರ ಚುನಾವಣೆ: ಪ್ರಧಾನಿ ಮೋದಿ ಹೆಸರಲ್ಲಿ ಬಿಜೆಪಿ ಸ್ಪರ್ಧೆ

ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಎದುರಿಸುವುದಾಗಿ ಬಿಜೆಪಿ ಘೋಷಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವುದಿಲ್ಲ ಎಂದು ಬಿಹಾರ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. ಬಿಜೆಪಿ ಈಗ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವುದಿಲ್ಲ. ಬಿಜೆಪಿಯಲ್ಲಿ...

ಕಪ್ಪುಹಣ: ಮತ್ತೆ ಮೂವರು ಭಾರತೀಯರ ಹೆಸರು ಬಹಿರಂಗ

ಸ್ವಿಸ್‌ ಬ್ಯಾಂಕುಗಳಲ್ಲಿ ಕಪ್ಪುಹಣ ಇಟ್ಟಿರುವ ಕಾಳಧನಿಕರ ಹೆಸರುಗಳನ್ನು ಒಂದೊಂದಾಗಿ ಪ್ರಕಟಿಸುತ್ತಿರುವ ಸ್ವಿಜರ್ಲೆಂಡ್‌ ಸರ್ಕಾರ ಮತ್ತೆ ಮೂವರು ಭಾರತೀಯರ ಹೆಸರುಗಳನ್ನು ಗೆಜೆಟ್‌ ಮೂಲಕ ಪ್ರಕಟಿಸಿದೆ. ಇದರಲ್ಲಿ ಹರಿಯಾಣಾ ಮೂಲದ ಕುಖ್ಯಾತ ಮದ್ಯದ ದೊರೆ ದಿ.ಪಾಂಟಿ ಚಡ್ಡಾನ ಅಳಿಯ ಗುರ್ಜೀತ್‌ ಸಿಂಗ್‌ ಕೋಚ್ಚರ್‌, ಮುಂಬೈ...

ಕಪ್ಪು ಹಣ: ಭಾರತೀಯರಿಬ್ಬರ ಹೆಸರು ಬಹಿರಂಗ

ಕಪ್ಪು ಹಣ ಸಂಬಂಧ ತವರು ದೇಶಗಳಲ್ಲಿ ತನಿಖೆ ಎದುರಿಸುತ್ತಿರುವ ಸ್ವಿಸ್‌ ಬ್ಯಾಂಕ್‌ ಖಾತೆದಾರರ ಪಟ್ಟಿಯನ್ನು ಸ್ವಿಜರ್ಲೆಂಡ್‌ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಇಬ್ಬರು ಭಾರತೀಯ ಮಹಿಳೆಯರ ಹೆಸರೂ ಇರುವುದು ಸಂಚಲನಕ್ಕೆ ಕಾರಣವಾಗಿದೆ. ಸ್ನೇಹ ಲತಾ ಸಾಹಿ ಹಾಗೂ ಸಂಗೀತಾ ಸಾಹಿ ಎಂಬುವರ ಹೆಸರನ್ನು...

ಬಿಜೆಪಿ ಹೆಸರಲ್ಲಿ ಆಪ್ ನಕಲಿ ಕರೆ: 10 ಕೋಟಿ ರೂ.ಆಮಿಷ - ರಾಜೇಶ್ ಗಾರ್ಗ್

ಆಮ್ ಆದ್ಮಿ ಪಕ್ಷದ ಶಾಸಕರು ಬಿಜೆಪಿ ಹೆಸರಲ್ಲಿ ನಕಲಿ ದೂರವಾಣಿ ಕರೆ ಮಾಡುತ್ತಿದ್ದು, ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮತಿಯೂ ಇದ್ದಿರುವುದಾಗಿ ಎಎಪಿ ಮಾಜಿ ಶಾಸಕ ರಾಜೇಶ್ ಗಾರ್ಗ್ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿ ಸರ್ಕಾರ ರಚನೆಯ ಕಸರತ್ತಿನ...

ಕಪ್ಪುಹಣ: ಮಾರ್ಚ್ ಅಂತ್ಯದೊಳಗೆ ತನಿಖೆ ಪೂರ್ಣಗೊಳಿಸುವಂತೆ ಸುಪ್ರೀಂ ಸೂಚನೆ

ಕಪ್ಪುಹಣದ ವಿಚಾರದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ತನಿಖೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಜಿನೇವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಒಟ್ಟು 627 ಮಂದಿ ಖಾತೆದಾರರ ಹೆಸರು ಸರ್ಕಾರದ ಬಳಿ ಇದೆ. ಒಂದು ವೇಳೆ ಯಾವುದಾದರೂ ಕಾರಣಕ್ಕೆ...

ಕಪ್ಪುಹಣ ಖಾತೆದಾರರ 2ನೇಪಟ್ಟಿ ಸಲ್ಲಿಸಿದ ಕೇಂದ್ರ ಸರ್ಕಾರ

ವಿದೇಶದಲ್ಲಿ ಕಪ್ಪುಹಣ ಇಟ್ಟಿರುವ ಖಾತೆದಾರರ ಎರಡನೇ ಪಟ್ಟಿಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದು, 627 ಖಾತೆದರರ ಹೆಸರನ್ನು ಸಲ್ಲಿಕೆ ಮಾಡಿದೆ. ಕಪ್ಪುಹಣ ಇಟ್ಟಿರುವ ಎಲ್ಲಾ ಖಾತೆದಾರರ ಹೆಸರನ್ನು ಒಂದು ದಿನದಲ್ಲಿ ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಹಿನ್ನಲೆಯಲ್ಲಿ ಕೇಂದ್ರ...

ಕಪ್ಪುಹಣ: ಮಾ.31ರೊಳಗೆ ತನಿಖೆ ಪೂರ್ಣಗೊಳಿಸಲು ಸೂಚನೆ

ವಿದೇಶದಲ್ಲಿ ಕಪ್ಪುಹಣ ಹೊಂದಿರುವ 627 ಖಾತೆದಾರರ ವಿವರ ಹಾಗೂ ಖಾತೆ ಸಂಖ್ಯೆ, ಹಣದ ಮೊತ್ತದ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ತಿಳಿಸಿದ್ದಾರೆ. ಕಪ್ಪುಹಣದ ಖಾತೆದಾರ ಹೆಸರು ಹಾಗೂ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ...

ಕಪ್ಪುಹಣ ಖಾತೆದಾರರಲ್ಲಿ ನಾಲ್ವರು ಕಾಂಗ್ರೆಸ್ಸಿಗರ ಹೆಸರು

ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಇಟ್ಟಿರುವ ಮೂವರು ಖಾತೆದಾರರ ಹೆಸರು ಬಹಿರಂಗವಾದ ಬೆನ್ನಲ್ಲೇ ವಿದೇಶಿ ಬ್ಯಾಂಕ್ ಗಳಲ್ಲಿ ಕಪ್ಪುಹಣ ಹೊಂದಿರುವ ಕಾಂಗ್ರೆಸ್ಸಿನ ನಾಲ್ವರು ನಾಯಕರ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ತನಿಖೆ ನಡೆಸುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ನಾಲ್ವರ ಪೈಕಿ ಇಬ್ಬರು...

ಕಪ್ಪುಹಣ: ಎಲ್ಲಾ ಖಾತೆದಾರರ ಹೆಸರು ಬಹಿರಂಗಪಡಿಸಿ- ಸುಪ್ರೀಂ ಆದೇಶ

ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ ಎಲ್ಲಾ ಖಾತೆದಾರರ ಹೆಸರನ್ನೂ ಬಹಿರಂಗ ಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಕಪ್ಪುಹಣ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಜೆ ಹೆಚ್.ಎಲ್.ದತ್ತು ಈ ಆದೇಶ ನೀಡಿದ್ದು, ನಾಳೆಯೊಳಗೆ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣವಿಟ್ಟಿರುವ ಎಲ್ಲಾ...

ಕಪ್ಪುಹಣ ಖಾತೆದಾರರ ಹೆಸರು ಬಹಿರಂಗಗೊಳಿಸಿದ ಕೇಂದ್ರ

ವಿದೇಶದಲ್ಲಿರುವ ಕಪ್ಪುಹಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಿದ್ದು, ಮೂವರ ಹೆಸರನ್ನು ಬಹಿರಂಗಗೊಳಿಸಿದೆ. ಓರ್ವ ಉದ್ಯಮಿ ಹಾಗೂ ಎರಡು ಕಂಪನಿಗಳ ಹೆಸರನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದ್ದು, ಮೊದಲ ಪಟ್ಟಿಯಲ್ಲಿ ಯಾವುದೇ ರಾಜಕೀಯ ನಾಯಕರ ಹೆಸರಿಲ್ಲದಿರುವುದು ವಿಶೇಷ. ಸ್ವಿಸ್ ಬ್ಯಾಂಕ್...

ಕಪ್ಪುಹಣ ಖಾತೆದಾರ ಹೆಸರನ್ನು ತಕ್ಷಣ ಬಹಿರಂಗಪಡಿಸಲಿ: ಕಾಂಗ್ರೆಸ್

ಕಪ್ಪುಹಣ ಇಟ್ಟವರ ಕೆಲವರ ಹೆಸರನ್ನು ಬಹಿರಂಗ ಪಡಿಸಿದರೆ ಕಾಂಗ್ರೆಸ್ ಗೆ ಭಾರೀ ಮುಜುಗರವಾಗಲಿದೆ ಎಂಬ ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕರು, ಕಪ್ಪುಹಣ ಖಾತೆದಾರರ ಹೆಸರನ್ನು ತಕ್ಷಣ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಜೇಟ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್...

ರಾಜ್ಯದ 12 ನಗರಗಳ ಹೆಸರು ಕನ್ನಡೀಕರಣಕ್ಕೆ ಕೇಂದ್ರ ಅನುಮೋದನೆ

ಕರ್ನಾಟಕದ 12 ನಗರಗಳ ಹೆಸರನ್ನು ಬದಲಾಯಿಸುವ ರಾಜ್ಯ ಸರ್ಕಾರದ 8 ವರ್ಷಗಳ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನಲೆಯಲ್ಲಿ ಇನ್ನುಮುಂದೆ ಬ್ಯಾಂಗಲೋರ್, ಬೆಳಗಾಂವ, ಮ್ಯಾಂಗಲೋರ್, ಬೆಲ್ಲಾರಿ, ಬಿಜಾಪುರ, ಚಿಕ್ಕಮಗಲೂರ್, ಗುಲ್ಬರ್ಗಾ, ಮೈಸೂರ್, ಹೊಸಪೇಟ್, ಶಿಮೊಗ, ತುಮಕೂರ್ ಮತ್ತು ಹುಬ್ಳಿ...

ಬೆಳಗಾವಿ ನಾಮಕರಣ ನಿರ್ಧಾರ ಕರ್ನಾಟಕಕ್ಕೆ ಬಿಟ್ಟದ್ದು: ರಾಜ್ ಠಾಕ್ರೆ

ಬೆಳಗಾಂ ಹೆಸರನ್ನು ಬೆಳಗಾವಿ ಎಂದು ಬದಲಾಯಿಸುವ ಕರ್ನಾಟಕ ಸರ್ಕಾರದ ನಿರ್ಧಾರ ಆ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಎಂದು ಎಂ.ಎನ್.ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಿಳಿಸಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, ಇಂತದ್ದೊಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬೆಳಗಾವಿ ನಮ್ಮದು ಎಂದು ಮಹಾರಾಷ್ಟ್ರದ...

ಇಲಾಖೆಗಳ ಹೆಸರು ಬದಲಾವಣೆಗೆ ಕೇಂದ್ರ ನಿರ್ಧಾರ

ಸರ್ಕಾರದ ಮುಂದಿರುವ ಸಾವಾಲುಗಳು ಹಾಗೂ ಅಗತ್ಯತೆಗಳನ್ನು ಗುರುತಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲವು ಪ್ರಮುಖ ಸಚಿವಾಲಯಗಳ ಹೆಸರು ಬದಲಿಸಿ ಅದಕ್ಕೆ ಹೊಸ ರೂಪ ನೀಡಲು ನಿರ್ಧರಿಸಿದೆ. ಜತೆಗೆ ಪರಸ್ಪರ ಸಾಮ್ಯವಿರುವ ಸಚಿವಾಲಯಗಳನ್ನು ಒಂದೇ ಸೂರಿನಡಿಯಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited