Untitled Document
Sign Up | Login    
Dynamic website and Portals
  

Related News

ಐದನೇ ಬಾರಿಗೆ ಬಿಹಾರ್ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ

ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಶುಕ್ರವಾರ 2 ಗಂಟೆಗೆ ನಿತೀಶ್ ಕುಮಾರ್ 5ನೇ ಬಾರಿಗೆ ಬಿಹಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲಾಲೂ ಪ್ರಸಾದ್ ಯಾದವ್ ಅವರ ಮಗ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಿದರು. ತೇಜಸ್ವಿ ಯಾದವ್ ಅವರನ್ನು ಉಪಮುಖ್ಯಮಂತ್ರಿ ಮಾಡುವ...

ಬಿಹಾರ್ ಚುನಾವಣೆಃ ಮಹಾಮೈತ್ರಿಕೂಟ ಮುನ್ನಡೆ

ಬಿಹಾರ್ ಚುನಾವಣೆಯ ಇತ್ತೀಚಿನ ವರದಿ ಬಂದಾಗ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಕೂಟ ಮುನ್ನಡೆ ಸಾಧಿಸಿದೆ. ಮತ ಎಣಿಕೆಯ ಪ್ರಾರಂಭದಲ್ಲಿ ಮುನ್ನಡೆ ಸಾಧಿಸಿದ್ದ ಎನ್ ಡಿ ಎ ಮೈತ್ರಿಕೂಟಕ್ಕೆ ನಂತರ ಹಿನ್ನಡೆಯಾಗಿದೆ. ಇತ್ತೀಚಿನ ವರದಿಯ ಪ್ರಕಾರ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಅರ್...

ಎಲ್ ಕೆ ಅಡ್ವಾನಿ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಬಹಳ ಕುತೂಹಲ ಕೆರಳಿಸಿರುವ ಬಿಹಾರ್ ಚುನಾವಣೆಯ ಮತ ಎಣಿಕೆಯ ದಿನವಾದ ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾನಿ ಅವರಿಗೆ ಟ್ವಿಟ್ಟರ್ ನಲ್ಲಿ ಹುಟ್ಟುಹಬ್ಬದ ಶುಭಾಷಯ ಕೋರುವ ಮೂಲಕ ದಿನ ಪ್ರಾರಂಭಿಸಿದರು. ನಂತರ ಎಲ್...

ಬಿಹಾರ್ ಚುನಾವಣೆಯಲ್ಲಿ ಮಹಾಮೈತ್ರಿಕೂಟಕ್ಕೆ ಭರ್ಜರಿ ಜಯ

ಬಿಹಾರ್ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಭರ್ಜರಿ ಜಯ ಲಭಿಸಿದೆ. ಈ ಮೂಲಕ ನಿತೀಶ್ ಕುಮಾರ್ ಬಿಹಾರ್ ದ ಮುಖ್ಯಮಂತ್ರಿಯಾಗಿ ಮುಂದುವರಿಯಲ್ಲಿದ್ದಾರೆ. ಚುನಾವಣಾ ಫಲಿತಾಂಶದ ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಾತನಾಡಿ,...

ಬಿಹಾರ್ ಜನತೆಗೆ ಪ್ರಧಾನಿ ನರೇಂದ್ರ ಮೋದಿ 6 ಭರವಸೆಗಳು

ಅಕ್ಟೋಬರ್ 28 ರಂದು ಮೂರನೇ ಹಂತದ ವಿಧಾನಸಭಾ ಚುನಾವಣೆ ನಡೆಯುವ ಬಿಹಾರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಲವು ಭರವಸೆಗಳನ್ನು ನೀಡಿದರು. ಆರಂಭಿಕರಿಗೆ ಮೂರು ಅಂಶಗಳ ಕಾರ್ಯಕ್ರಮ- ವಿದ್ಯುತ್, ನೀರು ಮತ್ತು ರಸ್ತೆ ಎಂದು ಪ್ರಧಾನಿ ಮೋದಿ ಚಪ್ರಾದಲ್ಲಿ ನಡೆದ...

ಬಿಹಾರ್ ವಿಧಾನಸಭೆ ಚುನಾವಣೆಃ ಶುಕ್ರವಾರ ಎರಡನೇ ಹಂತದ ಮತದಾನ

ಬಿಹಾರ್ ವಿಧಾನಸಭೆಗೆ 5 ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಶುಕ್ರವಾರ ಎರಡನೇ ಹಂತದ ಚುನಾವಣೆ ಪ್ರಾರಂಭವಾಗಿದೆ. ಶುಕ್ರವಾರ 32 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ಬೆಳಗ್ಗೆ 9 ಗಂಟೆಗೆ ಶೇಕಡಾ 13 ರಷ್ಟು ಮತದಾನವಾದ ವರದಿಯಾಗಿದೆ. 6 ಜಿಲ್ಲೆಗಳ...

ಬಿಹಾರ್ ವಿಧಾನಸಭೆ ಚುನಾವಣೆಃ ಮೊದಲ ಹಂತದ ಮತದಾನ ಪ್ರಾರಂಭ

ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಸೋಮವಾರ ಬೆಳಗ್ಗೆ 49 ಕ್ಷೇತ್ರಗಳಲ್ಲಿ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಸುಮಾರು 1.35 ಕೋಟಿ ಮಂದಿ ಮತದಾರರು 49 ಮಂದಿ ಶಾಸಕರನ್ನು ಆಯ್ಕೆ ಮಾಡಲಿದ್ದು ಕಣದಲ್ಲಿ 583 ಅಭ್ಯರ್ಥಿಗಳ ಪೈಕಿ 54 ಮಂದಿ ಮಹಿಳೆಯರು. ಬೆಳಗ್ಗೆ 9...

ಬಿಹಾರ್ ವಿಧಾನಸಭೆ ಚುನಾವಣೆಃ ಬಿಜೆಪಿ ಮೈತ್ರಿಕೂಟಕ್ಕೆ ಅತೀ ಹೆಚ್ಚು ಸ್ಥಾನ - ಸಮೀಕ್ಷೆ

ಬಿಹಾರ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟಕ್ಕೆ 147 ಸ್ಥಾನಗಳು ಮತ್ತು ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟಕ್ಕೆ 64 ಸ್ಥಾನಗಳು ಲಭಿಸಲಿವೆ ಎಂದು ಇತ್ತೀಜಿನ ಸಮೀಕ್ಷೆ ತಿಳಿಸಿದೆ. ಜೀ ಮಿಡಿಯಾ ಗ್ರೂಪ್ ಸೆಪ್ಟಂಬರ್ 29 ಮತ್ತು...

ಬಿಹಾರ್ ವಿಧಾನಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

ಬಿಹಾರ್ ವಿಧಾನಸಭಾ ಚುನಾವಣಾ ವೇಳಾ ಪಟ್ಟಿಯನ್ನು ಚುನಾವಣಾ ಅಯೋಗ ಬುಧವಾರ ಬಿಡುಗಡೆ ಮಾಡಿದೆ. 5 ಹಂತಗಳಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ಚುನಾವಣೆಯ ಮತ ಎಣಿಕೆ ನ. 8 ರಂದು ನಡೆಯಲಿದೆ. ಮೊದಲನೇ ಹಂತ ಅಕ್ಟೋಬರ್ 12, ಎರಡನೇ ಹಂತ ಅ. 16...

ಸರಕು ಮತ್ತು ಸೇವಾ ತೆರಿಗೆ ಮಸೂದೆ ಅನುಮೋದನೆಗೆ 2 ದಿನದ ವಿಶೇಷ ಅಧಿವೇಶನದ ಸಾಧ್ಯತೆ

ಕಾಂಗ್ರೆಸ್ ಪ್ರತಿಭಟನೆಯಿಂದ ಮುಂಗಾರು ಅಧಿವೇಶನದಲ್ಲಿ ಯಾವುದೇ ಮಸೂದೆಯನ್ನು ಮಂಡಿಸಲೂ ಸಾಧ್ಯವಾಗದ ಹಿನ್ನಲೆಯಲ್ಲಿ, ಬಿಹಾರ ವಿಧಾನಸಭಾ ಚುನಾವಣೆಗೂ ಮೊದಲು ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿ ಎಸ್ ಟಿ) ಅನುಮೋದನೆ ಪಡೆಯಲು ಸೆಪ್ಟಂಬರ್ ನಲ್ಲಿ ಕೇಂದ್ರ ಸರ್ಕಾರ ಎರಡು ದಿನಗಳ ಸಂಸತ್...

ಬಿಹಾರ್ ವಿಧಾನಸಭೆ ಚುನಾವಣೆ : ಬಿಜೆಪಿ ಪ್ರಚಾರ ಪ್ರಾರಂಭಿಸಿದ ಅಮಿತ್ ಶಾ

ರಾಜ್ಯದ ಅಭಿವೃದ್ದಿಗಾಗಿ ಎನ್ ಡಿ ಎ ಗೆ ಮತ ನೀಡಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಿಹಾರ್ ಜನತೆಗೆ ಕರೆ ನೀಡಿದ್ದಾರೆ. ಬಿಹಾರ್ ವಿಧಾನಸಭೆಯ ಬಿಜೆಪಿ ಚುನಾವಣಾ ಪ್ರಚಾರವನ್ನು ಗುರುವಾರ ಪಟ್ನಾದ ಗಾಂದೀ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ,...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited