Untitled Document
Sign Up | Login    
Dynamic website and Portals
  

Related News

ಇಮಾಮಿ ಸಮೂಹ ಸಂಸ್ಥೆಯ ಬ್ಯುಸಿನೆಸ್ - ದ ಇಮಾಮಿ ವೇ ಪುಸ್ತಕ ಲೋಕಾರ್ಪಣೆ

ಇಮಾಮಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಆರ್. ಎಸ್. ಅಗರವಾಲ್ ಮತ್ತು ಆರ್ ಎಸ್ ಗೊಯೆಂಕಾರವರು ಬರೆದ, ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಿದ, ಬ್ಯುಸಿನೆಸ್ - ದ ಇಮಾಮಿ ವೇ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಕೋಲ್ಕತಾದದ ಒಬೆರಾಯ್ ಹೋಟೇಲ್‌ನಲ್ಲಿ ನಡೆಯಿತು. ಪಶ್ಚಿಮ ಬಂಗಾಳದ ರಾಜ್ಯಪಾಲರಾದ...

ಸ್ಟಾರ್ಟ್ ಅಪ್​ ನಿಧಿಗೆ 10,000 ಕೋಟಿ ರೂ ನೀಡಲು ಕೇಂದ್ರ ಒಪ್ಪಿಗೆ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸ್ಟಾರ್ಟ್ ಅಪ್​ ನಿಧಿ ಯೋಜನೆಗೆ 10,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಸಂಪುಟ ಸಭೆಯ ಬಳಿಕ ವಿತ್ತ ಸಚಿವ...

ಖತಾರ್ ಉದ್ಯಮಿಗಳ ಜತೆ ಪ್ರಧಾನಿ ಮೋದಿ ಸಭೆ: ಭಾರತದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ

ಭಾರತ ಅವಕಾಶಗಳ ನಾಡು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ತೈಲ ರಾಷ್ಟ್ರ ಖತಾರ್ ಗೆ ಭೇಟಿ ನೀಡಿದ್ದು, ಅಲ್ಲಿನ ವಾಣಿಜ್ಯೋದ್ಯಮಿಗಳ ಜೊತೆಗೆ ಸಭೆ ನಡೆಸಿದರು. ಭಾರತದಲ್ಲಿ...

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಉದ್ಯಮಿಗಳು, ಸಂಶೋಧಕರು ಮುಖ್ಯ ಪಾತ್ರ ವಹಿಸಿದ್ದಾರೆ: ಸತ್ಯಾ ನಡೆಲ್ಲಾ

ಭಾರತೀಯ ಉದ್ಯಮಿಗಳು ಮತ್ತು ಸಂಶೋಧಕರು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಭಾರತ ಮೂಲದ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಡೆಲ್ಲಾ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ಮೈಕ್ರೋಸಾಫ್ಟ್ ಡೆವಲಪರ್ ಸಭೆಯಲ್ಲಿ ಮಾತನಾಡಿ, ಭಾರತದ ಮೇಲೆ ಮೈಕ್ರೋಸಾಫ್ಟ್ ಗಮನ ಹರಿಸುತ್ತಿದ್ದು, ಭಾರತೀಯರ ಸಬಲೀಕರಣಕ್ಕೆ ಹೆಚ್ಚು ಒತ್ತು...

ಭಾರತ ಸ್ವತಃ ಮತ್ತು ವಿಶ್ವಕ್ಕೆ ದಿಗ್ಭ್ರಮೆಯುಂಟುಮಾಡುವ ಅಂಚಿನಲ್ಲಿದೆಃ ಅಮೆರಿಕಾ

ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತೆ ಬಗ್ಗೆ ಭಾವೋದ್ರಿಕ್ತ ಆಸಕ್ತಿ ಮತ್ತು ಬೆಳೆಯುತ್ತಿರುವ ಸ್ಪಂದನ ನೋಡುತ್ತಿದ್ದರೆ ಭಾರತ ಸ್ವತಃ ಮತ್ತು ವಿಶ್ವಕ್ಕೆ ದಿಗ್ಭ್ರಮೆಯುಂಟುಮಾಡುವ ಅಂಚಿನಲ್ಲಿದೆ ಎಂದನಿಸುತ್ತದೆ ಎಂದು ಉನ್ನತ ಅಮೆರಿಕನ್ ರಾಯಭಾರಿ ಚಾರ್ಲ್ಸ್ ಎಚ್ ರಿವ್ಕಿನ್ ಹೇಳಿದ್ದಾರೆ. ಭಾರತ ತನಗೆ ತಾನೇ ಮತ್ತು ವಿಶ್ವಕ್ಕೆ...

ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಟಾರ್ಟ್ ಅಪ್ ಯೋಜನೆಗೆ ಚಾಲನೆ

ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯ ಮಟ್ಟದಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಗುರಿ ಹೊಂದಿರುವ ಸ್ಟಾರ್ಟ್ ಅಪ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತ, ಈ ಯೊಜನೆಯಲ್ಲಿರುವ ಲಾಭಗಳನ್ನು ವಿವರಿಸಿದರು. ಹೊಸದಾಗಿ ಕಂಪನಿ ಪ್ರಾರಂಭ ಮಾಡುವವರು ಇನ್ನು ಮುಂದೆ ಮೊಬೈಲ್ ಆಪ್ ಮೂಲಕ ಒಂದೇ...

ದಲಿತ ಉದ್ಯಮಿಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿಃ ನಮ್ಮ ಸರ್ಕಾರ ನಿಮ್ಮ ಸರ್ಕಾರ

ಮಂಗಳವಾರ ದೆಹಲಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ಯಮಿಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ನಮ್ಮ ಸರ್ಕಾರ ನಿಮ್ಮ ಸರ್ಕಾರ (ಆಪ್ ಕಿ ಸರ್ಕಾರ್),...

ಬಿಹಾರ್ ಜನತೆಗೆ ಪ್ರಧಾನಿ ನರೇಂದ್ರ ಮೋದಿ 6 ಭರವಸೆಗಳು

ಅಕ್ಟೋಬರ್ 28 ರಂದು ಮೂರನೇ ಹಂತದ ವಿಧಾನಸಭಾ ಚುನಾವಣೆ ನಡೆಯುವ ಬಿಹಾರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹಲವು ಭರವಸೆಗಳನ್ನು ನೀಡಿದರು. ಆರಂಭಿಕರಿಗೆ ಮೂರು ಅಂಶಗಳ ಕಾರ್ಯಕ್ರಮ- ವಿದ್ಯುತ್, ನೀರು ಮತ್ತು ರಸ್ತೆ ಎಂದು ಪ್ರಧಾನಿ ಮೋದಿ ಚಪ್ರಾದಲ್ಲಿ ನಡೆದ...

ತೆರಿಗೆ ಹೊರೆ ಇಳಿಕೆ: ಉದ್ಯಮಸ್ನೇಹಿ ಭಾರತ ನಿರ್ಮಾಣ- ಅರುಣ್ ಜೇಟ್ಲಿ

ಎನ್.ಡಿ.ಎ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷದ ಅಧಿಕಾರಾವಧಿ ಪೂರೈಸಿದೆ. ಈ ನಿಟ್ಟಿನಲ್ಲಿ ತೆರಿಗೆ ಹೊರೆಯನ್ನು ಮತ್ತಷ್ಟು ಇಳಿಸಿ, ಭಾರತದಲ್ಲಿ ಇನ್ನಷ್ಟು ಉದ್ಯಮಗಳಿಗೆ ಅವಕಾಶ ನೀಡುವ ಮೂಲಕ ಉದ್ಯಮಸ್ನೇಹಿ ಭಾರತವನ್ನಾಗಿ ಮಾಡುವ ಪ್ರಮುಖ ಗುರಿ ಹೊಂದಲಾಗಿದೆ ಎಂದು ಕೇಂದ್ರ ವಿತ್ತ ಸಚಿವ...

ಉದ್ಯಮಿ ಹತ್ಯೆ ಪ್ರಕರಣ : ಭೂಗತ ಪಾತಕಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ

ಉದ್ಯಮಿ ಪ್ರದೀಪ್‌ ಜೈನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಗಡೀಪಾರು ಮಾಡಲ್ಪಟ್ಟಿರುವ ಭೂಗತ ಪಾತಕಿ ಅಬು ಸಲೇಂಗೆ ಮುಂಬೈ ವಿಶೇಷ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 1995ರಲ್ಲಿ ನಡೆದಿದ್ದ ಸ್ಥಳೀಯ ಬಿಲ್ಡರ್ ಪ್ರದೀಪ್‌ ಜೈನ್‌ ಕೊಲೆ ಪ್ರಕರಣದಲ್ಲಿ...

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಜಹಾಂಗಿರ್ ಪುರದಲ್ಲಿ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ಹಾಗೂ ನರೇಂದ್ರ ಮೋದಿ...

ಹೈದ್ರಾಬಾದ್ ನಲ್ಲಿ ದುಷ್ಕರ್ಮಿಯಿಂದ ಶೂಟೌಟ್

ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಯೋರ್ವ ಬೆಳ್ಳಂ ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಹೈದ್ರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿರುವ ಕೆ.ಬಿ.ಪಾರ್ಕ್ ನಲ್ಲಿ ಅರಬಿಂದ ಫಾರ್ಮ್ ಕಂಪನಿ ಉಪಾಧ್ಯಕ್ಷ ನಿತ್ಯಾನಂದರೆಡ್ಡಿ ಎಂಬುವವರ ಮೇಲೆ ದುಷ್ಕರ್ಮಿ ಎಕೆ-47ನಿಂದ ಏಕಾ ಏಕಿ...

ಜವಳಿ ಉದ್ಯಮದಿಂದ ಉದ್ಯೋಗಾವಕಾಶ ಸೃಷ್ಟಿ: ಪ್ರಧಾನಿ ಮೋದಿ

ಹಣದಿಂದ ಮಾತ್ರ ನೇಕಾರರ ಅಭಿವೃದ್ಧಿಯಾಗಲ್ಲ, ದೂರದೃಷ್ಟಿಯೂ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಉತ್ತರಪ್ರದೇಶದ ಲಾಲ್ ಪುರದಲ್ಲಿ ನೇಕಾರರ ವ್ಯಾಪಾರ ಕೇಂದ್ರಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಾನು ಇಂದು ನನ್ನವರ ಬಳಿ ಬಂದಿದ್ದೇನೆ. ನಾನು ಇಲ್ಲಿಗೆ ಬಂದಿದ್ದು ನಿಮ್ಮ...

ಕಪ್ಪುಹಣ ಖಾತೆದಾರರ ಹೆಸರು ಬಹಿರಂಗಗೊಳಿಸಿದ ಕೇಂದ್ರ

ವಿದೇಶದಲ್ಲಿರುವ ಕಪ್ಪುಹಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಿದ್ದು, ಮೂವರ ಹೆಸರನ್ನು ಬಹಿರಂಗಗೊಳಿಸಿದೆ. ಓರ್ವ ಉದ್ಯಮಿ ಹಾಗೂ ಎರಡು ಕಂಪನಿಗಳ ಹೆಸರನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದ್ದು, ಮೊದಲ ಪಟ್ಟಿಯಲ್ಲಿ ಯಾವುದೇ ರಾಜಕೀಯ ನಾಯಕರ ಹೆಸರಿಲ್ಲದಿರುವುದು ವಿಶೇಷ. ಸ್ವಿಸ್ ಬ್ಯಾಂಕ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited