Untitled Document
Sign Up | Login    
Dynamic website and Portals
  
September 25, 2015

ಆಡಳಿತದಲ್ಲಿ ಸುಧಾರಣೆ ತರುವುದು ನನ್ನ ಮೊತ್ತ ಮೊದಲ ಆದ್ಯತೆ ಫಾರ್ಚೂನ್ 500 ಸಿಇಓಗಳಿಗೆ ಪ್ರಧಾನಿ ನರೇಂದ್ರ ಮೋದಿ

 ಫಾರ್ಚೂನ್ 500 ಕಂಪನಿಗಳ ಸಿಇಓಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಫಾರ್ಚೂನ್ 500 ಕಂಪನಿಗಳ ಸಿಇಓಗಳ ಜೊತೆ ಪ್ರಧಾನಿ ನರೇಂದ್ರ ಮೋದಿ

ನ್ಯೂಯಾರ್ಕ್ : ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ನಲ್ಲಿ ಅಗ್ರ ಸಿಇಓಗಳನ್ನು ಭೇಟಿ ಮಾಡಿ, ಭಾರತದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿವರಿಸುವುದರ ಜೊತೆಗೆ ಮೇಕ್ ಇನ್ ಇಂಡಿಯಾ ಕ್ಕೆ ಆಹ್ವಾನಿಸಿದರು.

ಆಡಳಿತದಲ್ಲಿ ಸುಧಾರಣೆ ತರುವುದು ನನ್ನ ಮೊತ್ತ ಮೊದಲ ಆದ್ಯತೆ. ನಾವು ಸರಳೀಕೃತ ವಿಧಾನಗಳು, ವೇಗದ ನಿರ್ಧಾರಕ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬೆಂಬಲಿಸುತ್ತೇವೆ ಎಂದು ಪ್ರಧಾನಿ ಮೋದಿ ಗುರುವಾರ ರಾತ್ರಿ ಭೋಜನದ ಸಮಯದಲ್ಲಿ ಭೇಟಿ ಮಾಡಿದ ಫಾರ್ಚೂನ್ 500 ಕಂಪನಿಗಳ 47 ಸಿಇಓಗಳಿಗೆ ಹೇಳಿದರು.

ಇಡೀ ಪ್ರಪಂಚದಾದ್ಯಂತ ಎಫ್ ಡಿ ಐ ಕುಸಿತಗೊಂಡಿದೆ ಆದರೆ ಭಾರತದಲ್ಲಿ ಶೇ. 40 ರಷ್ಟು ಏರಿಕೆಯಾಗಿದೆ. ಇದು ಭಾರತದ ಆರ್ಥಿಕತೆಯಲ್ಲಿನ ವಿಶ್ವಾಸವನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಭಾರತ ತಮ್ಮೆಲ್ಲರನ್ನೂ ಸ್ವಾಗತಿಸಲು ಸಿದ್ಧವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಬಂದು ಹೋಡಿಕೆ ಮಾಡಲು ಇದು ಸರಿಯಾದ ಸಮಯ ಎಂದು ಪ್ರಧಾನಿ ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited