Untitled Document
Sign Up | Login    
Dynamic website and Portals
  
November 11, 2014

ಕಪ್ಪುಹಣ ವಾಪಸ್ ತರಲು ಜಿ.20 ರಾಷ್ಟ್ರಗಳ ಸಹಕಾರ ಕೋರಲಿರುವ ಮೋದಿ

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಕಪ್ಪುಹಣದ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಬ್ರಿಸ್ಟೇನ್ ನಲ್ಲಿ ನಡೆಯುವ ಈಬಾರಿಯ ಜಿ.20 ಶೃಂಗಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ. ಈ ಮೂಲಕ ಕಪ್ಪು ಹಣ ವಾಪಸ್ ತರಲು ಸದಸ್ಯ ರಾಷ್ಟ್ರಗಳ ಸಹಕಾರ ಕೋರಲಿದ್ದಾರೆ.

'ಪೂರ್ವ ರಾಷ್ಟ್ರಗಳತ್ತ ಗಮನ ಹರಿಸಿ' ಎಂಬ ಘೋಷಣೆಯೊಂದಿಗೆ ಪ್ರಧಾನಿ ಮೋದಿ ಮಂಗಳವಾರದಿಂದ 10 ದಿನಗಳ ಪ್ರವಾಸ ಆರಂಭಿಸಲಿದ್ದಾರೆ. ಮೊದಲು ಮ್ಯಾನ್ಮಾರ್‌ಗೆ ಭೇಟಿ ನೀಡಲಿರುವ ಅವರು ಅಲ್ಲಿ ಆಸಿಯಾನ್-ಇಂಡಿಯಾ ಮತ್ತು ಈಸ್ಟ್ ಇಂಡಿಯಾ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ ಅವರು ಆಸ್ಟ್ರೇಲಿಯಾಬ್ರಿಸ್ಟೇನ್‌ನಲ್ಲಿ ನ.15ರಂದು ನಡೆಯಲಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ 19ರಂದು ಸ್ವದೇಶಕ್ಕೆ ಮರಳಲಿರುವ ಅವರು ದಾರಿ ಮಧ್ಯೆ ಫಿಜಿಗೆ ಭೇಟಿ ಕೊಡಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited