Untitled Document
Sign Up | Login    
Dynamic website and Portals
  

Related News

ಸಿರಿಯಾದಿಂದ ನಾಲ್ವರು ಭಾರತೀಯರ ಬಿಡುಗಡೆ: ಸುಷ್ಮಾ ಸ್ವರಾಜ್

ಐಸಿಸ್ ಉಗ್ರರ ಸಂಪರ್ಕ ಹೊಂದಿದ್ದಾರೆಂಬ ಶಂಕೆ ಮೇರೆಗೆ ಬಂಧನಕ್ಕೊಳಗಾಗಿದ್ದ ನಾಲ್ವರು ಭಾರತೀಯರನ್ನು ಸಿರಿಯಾ ಸರ್ಕಾರ ಬಿಡುಗಡೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಕುರಿತಂತೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಅವರು, ಸಿರಿಯಾದಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ವರು ಭಾರತಿಯರನ್ನು...

ಐಸೀಸ್ ಉಗ್ರರಿಂದ ಮಹಿಳೆಯರ ಶಿರಚ್ಛೇದನ

ಇಸ್ಲಾಮಿಕ್ ಸ್ಟೇಟ್ ಉಗ್ರರು (ಐಸಿಸ್)ಸಿರಿಯಾದಲ್ಲಿ ಇಬ್ಬರು ಮಹಿಳೆಯರ ಶಿರಚ್ಛೇದನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳೆಯರ ಶಿರಚ್ಛೇದನ ಮಾಡಲಾಗಿದೆ. ವಾಮಾಚಾರ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಐಸೀಸ್ ಉಗ್ರರು ಇಬ್ಬರು ಮಹಿಳೆಯರೊಂದಿಗೆ ಆವರ ಗಂಡಂದಿರ ಶಿರಚ್ಛೆದನ ಮಾಡಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ...

ಐಸಿಸ್ ಸೇರಿದ್ದ ಕರ್ನಾಟಕದ ಮೂವರು ಯುವಕರು ಸಾವು

ಕರ್ನಾಟಕದಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಮೂವರು ಯುವಕರು, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರು ಬೆಂಗಳೂರಿನವರಾಗಿದ್ದಾರೆ ದೆಹಲಿಯಿಂದ ಇತ್ತೀಚಿಗಷ್ಟೆ ಬಂದಿರುವ ಗುಪ್ತಚರ ಸಂಸ್ಥೆಯ ವರದಿಯಲ್ಲಿ ಈ ಯುವಕರು ಎರಡು ವರ್ಷದ ಮುಂಚೆಯೇ ಇಸ್ಲಾಮಿಕ್ ಸ್ಟೇಟ್ ಸೇರಿದ್ದು,...

ಸಿರಿಯಾದಲ್ಲಿ ಮಹಿಳಾ ಜಿಹಾದಿ ದಳ ಅಸ್ತಿತ್ವಕ್ಕೆ

ಮಹಿಳೆಯರನ್ನೇ ಒಳಗೊಂಡ ಜಿಹಾದಿ ದಳವೊಂದು ಇದೀಗ ಸಿರಿಯಾದಲ್ಲಿ ಕಾಣಿಸಿಕೊಂಡಿದೆ. ಈ ಮಹಿಳಾ ಜಿಹಾದಿ ದಳದವರು ಕೈಯಲ್ಲಿ ಕಲಾಶ್ನಿಕೋವ್‌ ಬಂದೂಕನ್ನು ಝಳಪಿಸುತ್ತಾ "ಅಲ್ಲಾಹು ಅಕ್ಬರ್‌' ಎಂದು ದೊಡ್ಡ ಧ್ವನಿಯಲ್ಲಿ ಉದ್ಗರಿಸುವುದನ್ನು ಕಾಣಿಸುವ ವಿಡಿಯೋ ಚಿತ್ರಿಣಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಐದು ನಿಮಿಷಗಳ ಈ ವಿಡಿಯೋದಲ್ಲಿ...

ಮಕ್ಕಳಿಗೆ ಐಸಿಸ್ ಉಗ್ರರಿಂದ ಯುದ್ಧ, ಶಿರಚ್ಛೇದ ತರಬೇತಿ

ಸುಮಾರು 400ಕ್ಕೂ ಹೆಚ್ಚು ಸಂಖ್ಯೆಯ ಮಕ್ಕಳಿಗೆ ಸಿರಿಯಾದಲ್ಲಿ ಐಸಿಸ್ ಖಲೀಫೇಟ್ ಸಂಘಟನೆ ಯುದ್ಧ ವಿದ್ಯೆಯ ತರಬೇತಿ ನೀಡಿದೆ ಎಂದು ಸಿರಿಯಾದ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಯುದ್ಧ ತರಬೇತಿ ಪಡೆದಿರುವ ಈ ಮಕ್ಕಳನ್ನು ಕಬ್ಸ್ ಆಫ್ ಖಲೀಫೇಟ್ (ಖಲೀಫೇಟ್‌ ನ ಕಂದಮ್ಮಗಳು)...

ಐಸಿಸ್ ಉಗ್ರರ ಅಟ್ಟಹಾಸ: 21 ಕ್ರೈಸ್ತರ ಶಿರಚ್ಛೇದನ

ಸಿರಿಯಾ ಮತ್ತು ಇರಾಕ್ ನಲ್ಲಿ ಅಟ್ಟಹಾಸಗೈಯುತ್ತಿದ್ದ ಐಸಿಸ್ ಉಗ್ರರು ಇದೀಗ ಲಿಬಿಯಾದ ಟ್ರಿಪೋಲಿಯ ಕರಾವಳಿ ತೀರದಲ್ಲಿ ಸಾಮೂಹಿಕವಾಗಿ 21 ಮಂದಿ ಈಜಿಪ್ಟ್ ನ ಕ್ರಿಶ್ಚಿಯನ್ ರನ್ನು ಶಿರಚ್ಛೇದನ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ಮೊದಲು ಸಿರಿಯಾ, ಇರಾಕ್ ನಲ್ಲಿ ನಡೆಸಿದ ಶಿರಚ್ಛೇದನದ...

ಪ್ರಧಾನಿ ಮೋದಿ ಗುರಿಯಾಗಿಸಿ ಐಸಿಸ್ ಹೊಸ ಟ್ವಿಟರ್ ಖಾತೆ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭಾರತ ಭೇಟಿಯ ವೇಳೆ ಕಾರ್ ಬಾಂಬ್‌ ದಾಳಿ ನಡೆಸಲಾಗುವುದೆಂಬ ಎಚ್ಚರಿಕೆಯನ್ನು ನೀಡಿದ್ದ ಐಸಿಸ್‌ ಪರ ಟ್ವಿಟರ್ ಖಾತೆ ಈಗ ಹೊಸ ರೀತಿಯಲ್ಲಿ ಪ್ರತ್ಯಕ್ಷಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಖಾತೆಯು ಗುರಿಯಾಗಿರಿಸಿಕೊಂಡಿದ್ದು ಗುಪ್ತಚರ ಇಲಾಖೆಯ...

ಸಿರಿಯಾಕ್ಕೆ ಹೊರಟಿದ್ದ 9 ಮಂದಿ ಭಾರತಕ್ಕೆ ಗಡಿಪಾರು

ಟರ್ಕಿ ದೇಶದ ಗಡಿ ಮೂಲಕ ಐಸಿಸ್ ಉಗ್ರರ ಹಿಡಿತದಲ್ಲಿರುವ ಸಿರಿಯಾ ದೇಶಕ್ಕೆ ತೆರಳಲು ಯತ್ನಿಸುತ್ತಿದ್ದ 5 ಮಕ್ಕಳು ಒರ್ವ ಮಹಿಳೆ ಸೇರಿ 9 ಮಂದಿಯನ್ನು ಟರ್ಕಿ ಅಧಿಕಾರಿಗಳ ತಂಡ ಭಾರತಕ್ಕೆ ಗಡಿಪಾರು ಮಾಡಿದೆ. ಗಡಿಪಾರಾದ 9 ಮಂದಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited